ಬೊಮ್ಮಾಯಿ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ! 💥
ಎಸ್ಎಸ್ಎಲ್ಸಿ ಫಲಿತಾಂಶದ ವಿಚಾರವಾಗಿ ಟೀಕೆ ಮಾಡಿದ್ದ ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೆಂಡಾಮಂಡಲರಾಗಿದ್ದಾರೆ. 🗣️
“ಬೊಮ್ಮಾಯಿ ಅವರ ಕಾಲದಲ್ಲೇ ಮಕ್ಕಳಿಗೆ ಕಾಪಿ ಹೊಡೆಯಲು ಹೇಳಿಕೊಟ್ಟಿದ್ದು. ತನ್ನ ಸ್ವಂತ ಮಗನನ್ನೇ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲಾಗದ ಅವರು ಈಗ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
#MadhuBangarappa #BasavarajBommai #HVishwanath #SSLCResults #KarnatakaPolitics #EducationMinister #Controversy #ShivamoggaNews #MalenaduToday #Mysuru #Shiggavi #PoliticalWar #ಮಧುಬಂಗಾರಪ್ಪ #ಬೊಮ್ಮಾಯಿ #ವಿಶ್ವನಾಥ್ #ಕರ್ನಾಟಕರಾಜಕೀಯ #ಮಲೆನಾಡುಟುಡೆ #ಶಿವಮೊಗ್ಗ
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
