ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ – ರಾಜಕೀಯ ವಿಚಾರಗಳ ಕುರಿತು ಚರ್ಚೆ! 🎤🏛️
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು ಶಿವಮೊಗ್ಗದ ತಮ್ಮ ನಿವಾಸಕ್ಕೆ ಆಗಮಿಸಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡಿದ್ದಾರೆ. 📍🏡
ಈ ಸಂದರ್ಭದಲ್ಲಿ ಅವರು ಬಾಗಲಕೋಟೆ ಮತ್ತು ದಾವಣಗೆರೆ ಚುನಾವಣಾ ವಿಚಾರಗಳು ಹಾಗೂ ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಹೇಳಿಕೆ ಸೇರಿದಂತೆ ಇನ್ನಿತರೆ ಪ್ರಮುಖ ರಾಜಕೀಯ ಸಂಗತಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.🗞️✅
#BSYediyurappa #Shivamogga #KarnatakaPolitics #Bagalkote #Davangere #MallikarjunKharge #NarendraModi #PoliticalNews #MalenaduToday #Shimoga #BSY #Elections2026 #Karnatak
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
#MalenaduToday, #Shivamogga, #ShimogaNews, #MalenaduNews, #KarnatakaNews, #KannadaNews, #BreakingNews, #LocalNews, #LatestNews, #NammaShivamogga, #ShivamoggaCity, #Malenadu, #ಶಿವಮೊಗ್ಗ, #ಶಿವಮೊಗ್ಗಸುದ್ದಿ, #ಮಲೆನಾಡು, #ಮಲೆನಾಡುಟುಡೇ, #ಕರ್ನಾಟಕಸುದ್ದಿ, #ಸುದ್ದಿಮನೆ, #ಕ್ಷಣಕ್ಷಣದಸುದ್ದಿ, #ಕನ್ನಡವಾರ್ತೆ, #NewsVideo, #Journalism, #WesternGhats, #JogFalls, #ShimogaDiaries, #SmartCityShivamogga, #DailyNews, #PublicNews, #RegionalNews, #TrendingNewsKannada#trending, #viral, #youtubeindia, #newsupdate, #kannadanews, #latestupdates, #india, #shortsvideo, #youtubeshorts, #foryou, #breakingnews, #currentaffairs, #socialmedia, #explore, #todaynews, #viralvideo, #topnews, #digitalindia, #ytnews, #publicvibe, #newsalert, #videoviral, #youtubechannel, #instanews, #karnataka
