ಇವತ್ತಿನ ಅಡಿಕೆ ದರ : ಶಿವಮೊಗ್ಗ, ದಾವಣಗೆರೆ, ಚೆನ್ನಗರಿ, ಮಂಗಳೂರು, ತುಮಕೂರು ಅಡಿಕೆ ರೇಟು

ಶಿವಮೊಗ್ಗ / ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಇದೀಗ ಮತ್ತೆ ಧಾರಣೆ ಕಂಡುಕೊಳ್ತಿದೆ. ದಾವಣಗೆರೆ, ತುಮಕೂರು, ಮಂಗಳೂರು, ಪುತ್ತೂರು ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಯ ಕನಿಷ್ಠ ಹಾಗೂ ಗರಿಷ್ಠ ದರಗಳು ಏರಿಕೆ ಕಂಡಿವೆ. ಉಳಿದಂತೆ ಇವತ್ತಿನ ಅಡಕೆ ದರದ ಮಾಹಿತಿ ಗಮನಿಸಿ

Today's Arecanut Prices in Various Markets of Karnataka ಇವತ್ತಿನ ಅಡಿಕೆ ದರ
Todays Arecanut Prices in Various Markets of Karnataka ಇವತ್ತಿನ ಅಡಿಕೆ ದರ

ಶಿವಮೊಗ್ಗ ಇವತ್ತಿನ ಅಡಿಕೆ ದರ
ರಾಶಿ: ಕನಿಷ್ಠ ದರ: 50209 ಗರಿಷ್ಠ ದರ: 52000
ದಾವಣಗೆರೆ
ಸಿಪ್ಪೆಗೋಟು: ಕನಿಷ್ಠ ದರ: 15000 ಗರಿಷ್ಠ ದರ: 15000
ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000
ರಾಶಿ: ಕನಿಷ್ಠ ದರ: 57522 ಗರಿಷ್ಠ ದರ: 58600
ಶಿಕಾರಿಪುರ
ಚಾಲಿ ಚಿಕ್ಕದು: ಕನಿಷ್ಠ ದರ: 21014 ಗರಿಷ್ಠ ದರ: 21014
ಭದ್ರಾವತಿ
ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 11000
ಚೂರು: ಕನಿಷ್ಠ ದರ: 12000 ಗರಿಷ್ಠ ದರ: 12000
ಇತರೆ: ಕನಿಷ್ಠ ದರ: 19000 ಗರಿಷ್ಠ ದರ: 19000
ತುಮಕೂರು
ರಾಶಿ: ಕನಿಷ್ಠ ದರ: 48600 ಗರಿಷ್ಠ ದರ: 52500
ತರಿಕೆರೆ
ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 12800
ಇತರೆ: ಕನಿಷ್ಠ ದರ: 25000 ಗರಿಷ್ಠ ದರ: 30000
ಕೆ.ಆರ್.ಪೇಟೆ
ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 13500
ಪುಡಿ: ಕನಿಷ್ಠ ದರ: 11000 ಗರಿಷ್ಠ ದರ: 11000
ಮಂಗಳೂರು
ವೋಲ್ಡ್ ವೆರೈಟಿ: ಕನಿಷ್ಠ ದರ: 36000 ಗರಿಷ್ಠ ದರ: 54500

Today's Arecanut Prices in Various Markets of Karnataka ಇವತ್ತಿನ ಅಡಿಕೆ ದರ
Todays Arecanut Prices in Various Markets of Karnataka ಇವತ್ತಿನ ಅಡಿಕೆ ದರ


ಪುತ್ತೂರು ಇವತ್ತಿನ ಅಡಿಕೆ ದರ


ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 33500
ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 47500
ಬೆಳ್ತಂಗಡಿ
ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 28000
ನ್ಯೂ ವೆರೈಟಿ: ಕನಿಷ್ಠ ದರ: 28500 ಗರಿಷ್ಠ ದರ: 49000
ಹೊನ್ನಾವರ ಇವತ್ತಿನ ಅಡಿಕೆ ದರ
ಹೊಸ ಚಾಲಿ: ಕನಿಷ್ಠ ದರ: 36000 ಗರಿಷ್ಠ ದರ: 38000
ಹಳೆ ಚಾಲಿ: ಕನಿಷ್ಠ ದರ: 42000 ಗರಿಷ್ಠ ದರ: 44000
ತೀರ್ಥಹಳ್ಳಿ
ಸಿಪ್ಪೆಗೋಟು: ಕನಿಷ್ಠ ದರ: 11800 ಗರಿಷ್ಠ ದರ: 13000
ಗೊರಬಲು: ಕನಿಷ್ಠ ದರ: 26100 ಗರಿಷ್ಠ ದರ: 26200
ಹೊಳಲ್ಕೆರೆ
ಇತರೆ: ಕನಿಷ್ಠ ದರ: 26000 ಗರಿಷ್ಠ ದರ: 26000

ಅಡಿಕೆಗೆ ಸಂಬಂಧಿಸಿದಂತೆ ಇನ್ನಷ್ಟು ಸುದ್ದಿಗಳು : ಅಡಕೆ ಎಂಥ ಕಥೆ! ಮಲ್ನಾಡ್​ ಅಡಿಕೆಯ ಬಗ್ಗೆ ಚರ್ಚೆ…ಶುರು! ಭರತ್​ರ ವರದಿ

Today's Arecanut Prices in Various Markets of Karnataka ಇವತ್ತಿನ ಅಡಿಕೆ ದರ
Todays Arecanut Prices in Various Markets of Karnataka ಇವತ್ತಿನ ಅಡಿಕೆ ದರ