Today Arecanut Price in Karnataka / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ರೇಟನ್ನ ಗಮನಿಸುವುದಾದರೆ, ಶಿವಮೊಗ್ಗದಲ್ಲಿ ಅಡಿಕೆ ದರ ನಾರ್ಮಲ್ ಆಗಿದೆ. ಲಕ್ಷ ದಾಟಿದ್ದ ಹಸ ಗರಿಷ್ಟ ತೊಂಬತ್ತೇಳು ಸಾವಿರಕ್ಕಿಳಿದಿದೆ. ಇನ್ನೂ ಗೊರಬಲು ತನ್ನ ಡಿಮ್ಯಾಂಡ್ ಹಾಘೆ ಉಳಿಸಿಕೊಂಢಿದೆ. ಬೆಟ್ಟೆ ರೈಸ್ ಆಗುತ್ತಿದ್ದು, ರಾಶಿ ಸ್ಥಿರವಾಗಿಎ. ಉಳಿದಂತೆ ದಾವಣಗೆರೆ, ಸಾಗರ, ಶಿರಸಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳ ಇಂದಿನ ಬೆಲೆಗಳ ನಿಖರ ಮಾಹಿತಿ ಇಲ್ಲಿ ನೀಡಲಾಗಿದೆ.

ಇವತ್ತಿನ ಅಡಿಕೆ ದರ
ಶಿವಮೊಗ್ಗ
ಸರಕು/ಹಸ: ಕನಿಷ್ಠ ದರ: 52859 ಗರಿಷ್ಠ ದರ: 97440
ಬೆಟ್ಟೆ: ಕನಿಷ್ಠ ದರ: 54519 ಗರಿಷ್ಠ ದರ: 66369
ರಾಶಿ ಇಡಿ: ಕನಿಷ್ಠ ದರ: 45069 ಗರಿಷ್ಠ ದರ: 56559
ಗೊರಬಲು: ಕನಿಷ್ಠ ದರ: 19009 ಗರಿಷ್ಠ ದರ: 42069
ದಾವಣಗೆರೆ
ಸಿಪ್ಪೆಗೋಟು: ಕನಿಷ್ಠ ದರ: 12700 ಗರಿಷ್ಠ ದರ: 12700
ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000
ಚನ್ನಗಿರಿ
ರಾಶಿ: ಕನಿಷ್ಠ ದರ: 45200 ಗರಿಷ್ಠ ದರ: 54978
ಹೊನ್ನಾಳಿ
ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000
ಈಡಿ: ಕನಿಷ್ಠ ದರ: 26100 ಗರಿಷ್ಠ ದರ: 26100
ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 10202 ಗರಿಷ್ಠ ದರ: 24600
ಬಿಳೆ ಗೋಟು: ಕನಿಷ್ಠ ದರ: 20527 ಗರಿಷ್ಠ ದರ: 35399
ಕೆಂಪುಗೋಟು: ಕನಿಷ್ಠ ದರ: 17229 ಗರಿಷ್ಠ ದರ: 41469
ಕೋಕ: ಕನಿಷ್ಠ ದರ: 14199 ಗರಿಷ್ಠ ದರ: 35399
ರಾಶಿ: ಕನಿಷ್ಠ ದರ: 40599 ಗರಿಷ್ಠ ದರ: 56199
ಚಾಲಿ: ಕನಿಷ್ಠ ದರ: 22129 ಗರಿಷ್ಠ ದರ: 45332
ಶಿಕಾರಿಪುರ
ರಾಶಿ: ಕನಿಷ್ಠ ದರ: 35800 ಗರಿಷ್ಠ ದರ: 54819
ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ

ಭದ್ರಾವತಿ
ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 13000
ಇತರೆ: ಕನಿಷ್ಠ ದರ: 19000 ಗರಿಷ್ಠ ದರ: 50000
ತುಮಕೂರು
ರಾಶಿ: ಕನಿಷ್ಠ ದರ: 52000 ಗರಿಷ್ಠ ದರ: 56100
ಪಾವಗಡ
ಕೆಂಪು: ಕನಿಷ್ಠ ದರ: 32000 ಗರಿಷ್ಠ ದರ: 46800
ಕೊಪ್ಪ
ರಾಶಿ: ಕನಿಷ್ಠ ದರ: 36805 ಗರಿಷ್ಠ ದರ: 55530
ಅರಸೀಕೆರೆ
ಸಿಪ್ಪೆಗೋಟು: ಕನಿಷ್ಠ ದರ: 16500 ಗರಿಷ್ಠ ದರ: 16500
ಪುಡಿ: ಕನಿಷ್ಠ ದರ: 10000 ಗರಿಷ್ಠ ದರ: 10000
ಕೆ.ಆರ್. ಪೇಟೆ
ಸಿಪ್ಪೆಗೋಟು: ಕನಿಷ್ಠ ದರ: 14000 ಗರಿಷ್ಠ ದರ: 14000
ಚಾಮರಾಜನಗರ
ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000
ಪುತ್ತೂರು
ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 37000
ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 48500
ಬೆಳ್ತಂಗಡಿ
ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 26000
ನ್ಯೂ ವೆರೈಟಿ: ಕನಿಷ್ಠ ದರ: 28000 ಗರಿಷ್ಠ ದರ: 48500
ವೋಲ್ಡ್ ವೆರೈಟಿ: ಕನಿಷ್ಠ ದರ: 48100 ಗರಿಷ್ಠ ದರ: 55000
ಇತರೆ: ಕನಿಷ್ಠ ದರ: 24000 ಗರಿಷ್ಠ ದರ: 41000
ಕುಮಟಾ
ಕೋಕ: ಕನಿಷ್ಠ ದರ: 12021 ಗರಿಷ್ಠ ದರ: 40919
ಚಿಪ್ಪು: ಕನಿಷ್ಠ ದರ: 16666 ಗರಿಷ್ಠ ದರ: 42919
ಚಾಲಿ: ಕನಿಷ್ಠ ದರ: 42669 ಗರಿಷ್ಠ ದರ: 51799
ಹೊಸ ಚಾಲಿ: ಕನಿಷ್ಠ ದರ: 30700 ಗರಿಷ್ಠ ದರ: 49699
ಶಿರಸಿ
ಬಿಳೆ ಗೋಟು: ಕನಿಷ್ಠ ದರ: 29199 ಗರಿಷ್ಠ ದರ: 41800
ಕೆಂಪುಗೋಟು: ಕನಿಷ್ಠ ದರ: 26899 ಗರಿಷ್ಠ ದರ: 38899
ಬೆಟ್ಟೆ: ಕನಿಷ್ಠ ದರ: 41699 ಗರಿಷ್ಠ ದರ: 53561
ರಾಶಿ: ಕನಿಷ್ಠ ದರ: 53099 ಗರಿಷ್ಠ ದರ: 56408
ಚಾಲಿ: ಕನಿಷ್ಠ ದರ: 41099 ಗರಿಷ್ಠ ದರ: 49712
ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ
Today Arecanut Price in Karnataka: APMC Shivamogga & Other Marketsಇಂದಿನ ಅಡಿಕೆ ದರ, ಅಡಿಕೆ ಧಾರಣೆ, ಶಿವಮೊಗ್ಗ ಎಪಿಎಂಸಿ ಬೆಲೆ, ಸಾಗರ ಅಡಿಕೆ ರೇಟ್, ರಾಜ್ಯದ ಅಡಿಕೆ ಮಾರುಕಟ್ಟೆ ವರದಿ,
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
