ಗೊರಬಲು 43999! ಎಲ್ಲೆಲ್ಲಿ ಎಷ್ಟಾಗಿದೆ ಅಡಿಕೆ ದರ! ಮಾಹಿತಿ ಇಂಟರ್​​ಸ್ಟಿಂಗ್ ಆಗಿದೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ವಹಿವಾಟು ಮತ್ತಷ್ಟು ಚುರುಕುಗೊಂಡಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಕನಿಷ್ಠ 52200 ರೂಪಾಯಿಗಳಿಂದ ಗರಿಷ್ಠ 65671 ರೂಪಾಯಿಗಳವರೆಗೆ ಮಾರಾಟವಾಗಿದೆ. ರಾಶಿ ಕನಿಷ್ಠ 46009 ರೂಪಾಯಿ ಹಾಗೂ ಗರಿಷ್ಠ 57100 ರೂಪಾಯಿಗಳ ನಡುವೆ ವಹಿವಾಟು ನಡೆಸಿದೆ.

Shimoga APMC Arecanut Rate: Adike Price Today in Karnataka (Feb 17 2026) ಇಂದಿನ ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ಸರಕು ಅಡಿಕೆ 95,550 ರೂ.ಗೆ ಜಿಗಿತ. ಸಾಗರ, ಶಿರಸಿ, ಯಲ್ಲಾಪುರ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಾರುಕಟ್ಟೆಗಳ ಇಂದಿನ ಅಡಿಕೆ ಬೆಲೆ ಪಟ್ಟಿ ಇಲ್ಲಿದೆ.
Adike Rate Karnataka Shivamogga Sirsi Yellapura Agriculture News. ಶಿವಮೊಗ್ಗದಲ್ಲಿ ಬೆಟ್ಟೆ, ರಾಶಿ ಅಡಿಕೆ ಬೆಲೆ ಎಷ್ಟಿದೆ? ಸಿರಸಿ, ಯಲ್ಲಾಪುರ, ಸಾಗರ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ರಾಶಿ ಅಡಿಕೆಗೆ ಬಂಪರ್ ಬೆಲೆ, ಸಂಪೂರ್ಣ ದರ ಪಟ್ಟಿ ನೋಡಿ.

ಸರಕು 53159 ರೂಪಾಯಿಗಳಿಂದ 97050 ರೂಪಾಯಿಗಳವರೆಗೂ ರೇಟು ದಾಖಲಿಸಿದೆ. ದಾವಣಗೆರೆಯಲ್ಲಿ ಗೊರಬಲು 19800 ರೂಪಾಯಿಗಳಿಗೆ ಸ್ಥಿರವಾಗಿದ್ದರೆ, ಹೊನ್ನಾಳಿಯಲ್ಲಿ ಸಿಪ್ಪೆಗೋಟು 12438 ರೂಪಾಯಿಗಳಿಗೆ ಮಾರಾಟವಾಗಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿಗೆ ಕನಿಷ್ಠ 52929 ರೂಪಾಯಿಗಳಿಂದ ಗರಿಷ್ಠ 55870 ರೂಪಾಯಿಗಳವರೆಗೆ ಬೆಲೆ ನಿಗದಿಯಾಗಿದೆ. ಉಳಿದಂತೆ ಮಾಹಿತಿ ಈ ಕೆಳಕಂಡಂತಿದೆ

ಅಡಿಕೆ ರೇಟಿನ ವಿವರ

ಶಿವಮೊಗ್ಗ

ಬೆಟ್ಟೆ: ಕನಿಷ್ಠ ದರ: 52200 ಗರಿಷ್ಠ ದರ: 65671

ರಾಶಿ: ಕನಿಷ್ಠ ದರ: 46009 ಗರಿಷ್ಠ ದರ: 57100

ಸರಕು: ಕನಿಷ್ಠ ದರ: 53159 ಗರಿಷ್ಠ ದರ: 97050

ಗೊರಬಲು: ಕನಿಷ್ಠ ದರ: 19060 ಗರಿಷ್ಠ ದರ: 43499

ಸಾಗರ : ಇಮ್ರಾನ್​ ಮತ್ತು ಇಮ್ತಿಯಾಜ್​ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್​ ತೀರ್ಪು

ದಾವಣಗೆರೆ

ಗೊರಬಲು: ಕನಿಷ್ಠ ದರ: 19800 ಗರಿಷ್ಠ ದರ: 19800

ಹೊನ್ನಾಳಿ

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 13000

ಸಾಗರ

ಸಿಪ್ಪೆಗೋಟು: ಕನಿಷ್ಠ ದರ: 22719 ಗರಿಷ್ಠ ದರ: 23685

ಬಿಳೆಗೋಟು: ಕನಿಷ್ಠ ದರ: 28699 ಗರಿಷ್ಠ ದರ: 31129

ಕೆಂಪುಗೋಟು: ಕನಿಷ್ಠ ದರ: 36199 ಗರಿಷ್ಠ ದರ: 39099

ಕೋಕ: ಕನಿಷ್ಠ ದರ: 33989 ಗರಿಷ್ಠ ದರ: 33989

ರಾಶಿ: ಕನಿಷ್ಠ ದರ: 52929 ಗರಿಷ್ಠ ದರ: 55870

ಚಾಲಿ: ಕನಿಷ್ಠ ದರ: 43599 ಗರಿಷ್ಠ ದರ: 44820

ಕೊಪ್ಪ

ಈಡಿ: ಕನಿಷ್ಠ ದರ: 55000 ಗರಿಷ್ಠ ದರ: 56000

ಕೆ.ಆರ್.ಪೇಟೆ

ಸಿಪ್ಪೆಗೋಟು: ಕನಿಷ್ಠ ದರ: 13800 ಗರಿಷ್ಠ ದರ: 14000

ಚಾಲಿ: ಕನಿಷ್ಠ ದರ: 20000 ಗರಿಷ್ಠ ದರ: 20000

ಚಾಮರಾಜನಗರ

ಸಿಪ್ಪೆಗೋಟು: ಕನಿಷ್ಠ ದರ: 13000 ಗರಿಷ್ಠ ದರ: 13000

ಇತರೆ: ಕನಿಷ್ಠ ದರ: 47584 ಗರಿಷ್ಠ ದರ: 47584

ಪುತ್ತೂರು

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 37000

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 48500

ಸುಳ್ಯ

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 35000

ನ್ಯೂ ವೆರೈಟಿ: ಕನಿಷ್ಠ ದರ: 35500 ಗರಿಷ್ಠ ದರ: 48500

ಹಳೆ ವೆರೈಟಿ: ಕನಿಷ್ಠ ದರ: 48600 ಗರಿಷ್ಠ ದರ: 55000

Adike Rate Karnataka Shivamogga Sirsi Yellapura
Adike Rate Karnataka Shivamogga Sirsi Yellapura Agriculture News. ಶಿವಮೊಗ್ಗದಲ್ಲಿ ಬೆಟ್ಟೆ, ರಾಶಿ ಅಡಿಕೆ ಬೆಲೆ ಎಷ್ಟಿದೆ? ಸಿರಸಿ, ಯಲ್ಲಾಪುರ, ಸಾಗರ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ರಾಶಿ ಅಡಿಕೆಗೆ ಬಂಪರ್ ಬೆಲೆ, ಸಂಪೂರ್ಣ ದರ ಪಟ್ಟಿ ನೋಡಿ.

ಬೆಳ್ತಂಗಡಿ

ನ್ಯೂ ವೆರೈಟಿ: ಕನಿಷ್ಠ ದರ: 28500 ಗರಿಷ್ಠ ದರ: 48500

ಸಿದ್ದಾಪುರ

ಬಿಳೆಗೋಟು: ಕನಿಷ್ಠ ದರ: 27489 ಗರಿಷ್ಠ ದರ: 41600

ಕೆಂಪುಗೋಟು: ಕನಿಷ್ಠ ದರ: 31719 ಗರಿಷ್ಠ ದರ: 36789

ಕೋಕ: ಕನಿಷ್ಠ ದರ: 23600 ಗರಿಷ್ಠ ದರ: 36399

ತಟ್ಟಿಬೆಟ್ಟೆ: ಕನಿಷ್ಠ ದರ: 39099 ಗರಿಷ್ಠ ದರ: 50199

ರಾಶಿ: ಕನಿಷ್ಠ ದರ: 51899 ಗರಿಷ್ಠ ದರ: 55299

ಚಾಲಿ: ಕನಿಷ್ಠ ದರ: 45159 ಗರಿಷ್ಠ ದರ: 50399

ಹೊಸ ಚಾಲಿ: ಕನಿಷ್ಠ ದರ: 40219 ಗರಿಷ್ಠ ದರ: 48339

Adike Rate Karnataka Shivamogga Sirsi Yellapura

ಸಿರಸಿ

ಬಿಳೆಗೋಟು: ಕನಿಷ್ಠ ದರ: 29999 ಗರಿಷ್ಠ ದರ: 42899

ಕೆಂಪುಗೋಟು: ಕನಿಷ್ಠ ದರ: 23199 ಗರಿಷ್ಠ ದರ: 38618

ಬೆಟ್ಟೆ: ಕನಿಷ್ಠ ದರ: 41299 ಗರಿಷ್ಠ ದರ: 52618

ರಾಶಿ: ಕನಿಷ್ಠ ದರ: 44099 ಗರಿಷ್ಠ ದರ: 57199

ಚಾಲಿ: ಕನಿಷ್ಠ ದರ: 42190 ಗರಿಷ್ಠ ದರ: 49899

ಯಲ್ಲಾಪುರ

ಬಿಳೆಗೋಟು: ಕನಿಷ್ಠ ದರ: 16899 ಗರಿಷ್ಠ ದರ: 40511

ಅಪಿ: ಕನಿಷ್ಠ ದರ: 6400 ಗರಿಷ್ಠ ದರ: 16697

ಕೆಂಪುಗೋಟು: ಕನಿಷ್ಠ ದರ: 18969 ಗರಿಷ್ಠ ದರ: 41611

ಕೋಕ: ಕನಿಷ್ಠ ದರ: 12900 ಗರಿಷ್ಠ ದರ: 32699

ತಟ್ಟಿಬೆಟ್ಟೆ: ಕನಿಷ್ಠ ದರ: 37974 ಗರಿಷ್ಠ ದರ: 52215

ರಾಶಿ: ಕನಿಷ್ಠ ದರ: 50519 ಗರಿಷ್ಠ ದರ: 62930

ಹೊಸ ಚಾಲಿ: ಕನಿಷ್ಠ ದರ: 40935 ಗರಿಷ್ಠ ದರ: 49199

ಹಳೆ ಚಾಲಿ: ಕನಿಷ್ಠ ದರ: 38699 ಗರಿಷ್ಠ ದರ: 51419

ಹೊಳಲ್ಕೆರೆ

ರಾಶಿ: ಕನಿಷ್ಠ ದರ: 39679 ಗರಿಷ್ಠ ದರ: 55799

ಇತರೆ: ಕನಿಷ್ಠ ದರ: 23920 ಗರಿಷ್ಠ ದರ: 27000

ಶಿವಮೊಗ್ಗ, ಸಾಗರ, ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಪಟ್ಟಿ ಇಲ್ಲಿದೆ

Shimoga APMC Arecanut Rate: Adike Price Today in Karnataka (Feb 17 2026) ಇಂದಿನ ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ಸರಕು ಅಡಿಕೆ 95,550 ರೂ.ಗೆ ಜಿಗಿತ. ಸಾಗರ, ಶಿರಸಿ, ಯಲ್ಲಾಪುರ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಾರುಕಟ್ಟೆಗಳ ಇಂದಿನ ಅಡಿಕೆ ಬೆಲೆ ಪಟ್ಟಿ ಇಲ್ಲಿದೆ.
Adike Rate Karnataka Shivamogga Sirsi Yellapura Agriculture News. ಶಿವಮೊಗ್ಗದಲ್ಲಿ ಬೆಟ್ಟೆ, ರಾಶಿ ಅಡಿಕೆ ಬೆಲೆ ಎಷ್ಟಿದೆ? ಸಿರಸಿ, ಯಲ್ಲಾಪುರ, ಸಾಗರ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ರಾಶಿ ಅಡಿಕೆಗೆ ಬಂಪರ್ ಬೆಲೆ, ಸಂಪೂರ್ಣ ದರ ಪಟ್ಟಿ ನೋಡಿ.

 ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

‘Adike Rate Karnataka Shivamogga Sirsi Yellapura Agriculture News. ಶಿವಮೊಗ್ಗದಲ್ಲಿ ಬೆಟ್ಟೆ, ರಾಶಿ ಅಡಿಕೆ ಬೆಲೆ ಎಷ್ಟಿದೆ? ಸಿರಸಿ, ಯಲ್ಲಾಪುರ, ಸಾಗರ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ರಾಶಿ ಅಡಿಕೆಗೆ ಬಂಪರ್ ಬೆಲೆ, ಸಂಪೂರ್ಣ ದರ ಪಟ್ಟಿ ನೋಡಿ.