APMC Arecanut Rate /ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಅಡಿಕೆ ಮತ್ತಷ್ಟು ಚೇತರಿಸಿಕೊಳ್ತಿದ್ದು ರೇಟು ಸ್ಟೇಬಲ್ ಆಗಿದೆ. ಸರಕು 95,000 ಗಡಿಯಲ್ಲಿದ್ದರೆ ಗೊರಬಲಿಗೆ ಡಿಮ್ಯಾಂಡ್ ಮುಂದುವರಿದಿದೆ. ಶಿವಮೊಗ್ಗವೂ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ವಿವರ ಈ ಕೆಳಗಿನಂತಿದೆ.
ಶಿವಮೊಗ್ಗ: ಸೋಗಾನೆ ಜೈಲಿಗೆ ಗಾಂಜಾ, ಮೊಬೈಲ್ ಎಸೆದಿದ್ದ ನಾಲ್ವರು ಅರೆಸ್ಟ್
ಶಿವಮೊಗ್ಗ (APMC)
ಸರಕು/ಹಸ: ಕನಿಷ್ಠ ದರ: 65420 ಗರಿಷ್ಠ ದರ: 95550
ಬೆಟ್ಟೆ: ಕನಿಷ್ಠ ದರ: 50300 ಗರಿಷ್ಠ ದರ: 66200
ರಾಶಿ ಇಡಿ: ಕನಿಷ್ಠ ದರ: 46689 ಗರಿಷ್ಠ ದರ: 57989
ಗೊರಬಲು: ಕನಿಷ್ಠ ದರ: 19050 ಗರಿಷ್ಠ ದರ: 43869

ದಾವಣಗೆರೆ
ಸಿಪ್ಪೆಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000
ಗೊರಬಲು: ಕನಿಷ್ಠ ದರ: 19800 ಗರಿಷ್ಠ ದರ: 19800
ಚೂರು: ಕನಿಷ್ಠ ದರ: 14400 ಗರಿಷ್ಠ ದರ: 14500
ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 15099 ಗರಿಷ್ಠ ದರ: 24599
ಬಿಳೆ ಗೋಟು: ಕನಿಷ್ಠ ದರ: 20427 ಗರಿಷ್ಠ ದರ: 36214
ಕೆಂಪುಗೋಟು: ಕನಿಷ್ಠ ದರ: 32999 ಗರಿಷ್ಠ ದರ: 42989
ಕೋಕ: ಕನಿಷ್ಠ ದರ: 12799 ಗರಿಷ್ಠ ದರ: 35099
ರಾಶಿ: ಕನಿಷ್ಠ ದರ: 46199 ಗರಿಷ್ಠ ದರ: 56199
ಚಾಲಿ: ಕನಿಷ್ಠ ದರ: 31009 ಗರಿಷ್ಠ ದರ: 45299
ಗಗನಕ್ಕೇರಿದ ಅಡಿಕೆ ಶಿವಮೊಗ್ಗ, ಹೊಸನಗರ, ಶಿರಸಿ, ಸಾಗರದಲ್ಲಿ ಒಳ್ಳೆಯ ರೇಟು! ದಾವಣಗೆರೆಯಲ್ಲಿ ದಾಖಲೆಯ ಓಟ
ಶಿಕಾರಿಪುರ
ಚಾಲಿ: ಕನಿಷ್ಠ ದರ: 15200 ಗರಿಷ್ಠ ದರ: 15200
ಭದ್ರಾವತಿ
ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 11500
ಬೆಟ್ಟೆ: ಕನಿಷ್ಠ ದರ: 27500 ಗರಿಷ್ಠ ದರ: 27800
ಇತರೆ: ಕನಿಷ್ಠ ದರ: 20000 ಗರಿಷ್ಠ ದರ: 53688

ಕೊಪ್ಪ
ರಾಶಿ: ಕನಿಷ್ಠ ದರ: 5550 ಗರಿಷ್ಠ ದರ: 55580
ಕೆ.ಆರ್. ಪೇಟೆ
ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 14000
ಮಂಗಳೂರು
ನ್ಯೂ ವೆರೈಟಿ: ಕನಿಷ್ಠ ದರ: 30000 ಗರಿಷ್ಠ ದರ: 48500
ಪುತ್ತೂರು
ಕೋಕ: ಕನಿಷ್ಠ ದರ: 28000 ಗರಿಷ್ಠ ದರ: 37000
ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 48000
ವೋಲ್ಡ್ ವೆರೈಟಿ: ಕನಿಷ್ಠ ದರ: 50000 ಗರಿಷ್ಠ ದರ: 55000
ಕೋಕ: ಕನಿಷ್ಠ ದರ: 19000 ಗರಿಷ್ಠ ದರ: 27000
ನ್ಯೂ ವೆರೈಟಿ: ಕನಿಷ್ಠ ದರ: 2900 ಗರಿಷ್ಠ ದರ: 48500
ವೋಲ್ಡ್ ವೆರೈಟಿ: ಕನಿಷ್ಠ ದರ: 49700 ಗರಿಷ್ಠ ದರ: 55000
ಇತರೆ: ಕನಿಷ್ಠ ದರ: 22000 ಗರಿಷ್ಠ ದರ: 41000
ಕುಮಟಾ
ಚಾಲಿ: ಕನಿಷ್ಠ ದರ: 44298 ಗರಿಷ್ಠ ದರ: 49540
ಸಿದ್ದಾಪುರ
ಬಿಳೆ ಗೋಟು: ಕನಿಷ್ಠ ದರ: 27689 ಗರಿಷ್ಠ ದರ: 40709
ಕೆಂಪುಗೋಟು: ಕನಿಷ್ಠ ದರ: 32689 ಗರಿಷ್ಠ ದರ: 35609
ಕೋಕ: ಕನಿಷ್ಠ ದರ: 22049 ಗರಿಷ್ಠ ದರ: 36109
ತಟ್ಟಿಬೆಟ್ಟೆ: ಕನಿಷ್ಠ ದರ: 38049 ಗರಿಷ್ಠ ದರ: 51099
ರಾಶಿ: ಕನಿಷ್ಠ ದರ: 48099 ಗರಿಷ್ಠ ದರ: 55399
ಚಾಲಿ: ಕನಿಷ್ಠ ದರ: 43899 ಗರಿಷ್ಠ ದರ: 49619
ಹೊಸ ಚಾಲಿ: ಕನಿಷ್ಠ ದರ: 42599 ಗರಿಷ್ಠ ದರ: 47889

ಸಾಗರ : ಇಮ್ರಾನ್ ಮತ್ತು ಇಮ್ತಿಯಾಜ್ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್ ತೀರ್ಪು
ಶಿರಸಿ
ಬಿಳೆ ಗೋಟು: ಕನಿಷ್ಠ ದರ: 23700 ಗರಿಷ್ಠ ದರ: 43509
ಕೆಂಪುಗೋಟು: ಕನಿಷ್ಠ ದರ: 25900 ಗರಿಷ್ಠ ದರ: 38199
ಬೆಟ್ಟೆ: ಕನಿಷ್ಠ ದರ: 42250 ಗರಿಷ್ಠ ದರ: 54299
ರಾಶಿ: ಕನಿಷ್ಠ ದರ: 48809 ಗರಿಷ್ಠ ದರ: 57699
ಚಾಲಿ: ಕನಿಷ್ಠ ದರ: 44350 ಗರಿಷ್ಠ ದರ: 49119
ಯಲ್ಲಾಪುರ
ಬಿಳೆ ಗೋಟು: ಕನಿಷ್ಠ ದರ: 24899 ಗರಿಷ್ಠ ದರ: 41101
ಅಪಿ: ಕನಿಷ್ಠ ದರ: 64699 ಗರಿಷ್ಠ ದರ: 64699
ಕೆಂಪುಗೋಟು: ಕನಿಷ್ಠ ದರ: 21651 ಗರಿಷ್ಠ ದರ: 39806
ಕೋಕ: ಕನಿಷ್ಠ ದರ: 16109 ಗರಿಷ್ಠ ದರ: 32899
ತಟ್ಟಿಬೆಟ್ಟೆ: ಕನಿಷ್ಠ ದರ: 40506 ಗರಿಷ್ಠ ದರ: 52859
ರಾಶಿ: ಕನಿಷ್ಠ ದರ: 50599 ಗರಿಷ್ಠ ದರ: 63975
ಚಾಲಿ: ಕನಿಷ್ಠ ದರ: 42500 ಗರಿಷ್ಠ ದರ: 50278
ತೀರ್ಥಹಳ್ಳಿ
ಸಿಪ್ಪೆಗೋಟು: ಕನಿಷ್ಠ ದರ: 17000 ಗರಿಷ್ಠ ದರ: 17000
ಹೊಳಕ್ಕೆರೆ
ಸಿಪ್ಪೆಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000
ಇತರೆ: ಕನಿಷ್ಠ ದರ: 24406 ಗರಿಷ್ಠ ದರ: 26600

ಶಿವಮೊಗ್ಗ: ಸೋಗಾನೆ ಜೈಲಿಗೆ ಗಾಂಜಾ, ಮೊಬೈಲ್ ಎಸೆದಿದ್ದ ನಾಲ್ವರು ಅರೆಸ್ಟ್
Shimoga APMC Arecanut Rate: Adike Price Today in Karnataka (Feb 17 2026) ಇಂದಿನ ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ಸರಕು ಅಡಿಕೆ 95,550 ರೂ.ಗೆ ಜಿಗಿತ. ಸಾಗರ, ಶಿರಸಿ, ಯಲ್ಲಾಪುರ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಾರುಕಟ್ಟೆಗಳ ಇಂದಿನ ಅಡಿಕೆ ಬೆಲೆ ಪಟ್ಟಿ ಇಲ್ಲಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.