ಬೈಕ್​​ಗೆ ಬೊಲೆರೋ ಪಿಕಾಪ್​​ ಡಿಕ್ಕಿ ಇಬ್ಬರು ಸಾವು,

ಶಿಕಾರಿಪುರ : ಬೊಲೆರೋ ಹಾಗೂ ಬೈಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರದ ಶಾಂತಿವನ ಹಾಗೂ ಕಣಿವೆ ಮನೆ ಮಾರ್ಗ ಮಧ್ಯ ಸಂಭವಿಸಿದೆ.

SUNCONTROL_FINAL-scaled

ಶಿಕಾರಿಪುರದ ರಾಜು ಹಾಗೂ ಭದ್ರಾಪುರದ ಕಿರಣ್​ ಕುಮಾರ್​ ಕುಮಾರ್​ ಮೃತ ದುರ್ದೈವಿಗಳು.

ರಾಜು ಹಾಗೂ ಕಿರಣ್​ ಕುಮಾರ್​ ಇಬ್ಬರು ತಮ್ಮ ಬೈಕ್​ನಲ್ಲಿ ತೆರಳುತ್ತಿದ್ದಾಗ, ಬೊಲೆರೋ  ಪಿಕಾಪ್​ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಿಕ್ಆಪ್​ ವಾಹನ​ ಬೈಕ್​ ಸವಾರನನ್ನು ಒಂದು ಕಿಲೋಮೀಟರ್​ ದೂರದವರೆಗೂ ಎಳೆದೊಯ್ದಿದ್ದು, ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Shikaripura Road Accident 2 Bike Riders Killed

Shikaripura Road Accident 2 Bike Riders Killed
shivamogga car decor sun control house
shivamogga car decor sun control house
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು