ಶಿವಮೊಗ್ಗದ ಬೀನಾಗೆ ಪಿ ಹೆಚ್ ಡಿ

This Article Written by / Prathapa thirthahalli / ಫೆಬ್ರವರಿ 2, 2026

Davanagere University Beena Earns Doctorate

ಶಿವಮೊಗ್ಗ: ನಗರದ ಬೀನಾ ಅವರು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪ್ರತಿಷ್ಠಿತ ಪಿಎಚ್.ಡಿ (ಡಾಕ್ಟರೇಟ್) ಪದವಿಗೆ ಭಾಜನರಾದ್ದಾರೆ. ಇತ್ತೀಚೆಗೆ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವದಲ್ಲಿ ಇವರಿಗೆ ಪದವಿ ಪ್ರದಾನ ಮಾಡಲಾಯಿತು.

ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..? 

ಕೆ.ಎನ್. ಚಂದ್ರಶೇಖರ್ ಹಾಗೂ ಜಯಲಕ್ಷ್ಮಿ ಎಂ.ಪಿ ದಂಪತಿಯ ಪುತ್ರಿಯಾಗಿರುವ ಬೀನಾ ಅವರು, ಹಿರಿಯ ಮಾರ್ಗದರ್ಶಕರಾದ ಡಾ. ಜಯರಾಮಯ್ಯ ವಿ ಅವರ ಮಾರ್ಗದರ್ಶನದಲ್ಲಿ ಬೀನಾ ಸಂಶೋಧನೆ ನಡೆಸಿದ್ದರು. “ರಾಮನಗರ ತಾಲೂಕು ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಮೇಲೆ ಇವರು ಮಂಡಿಸಿದ ಪ್ರಬಂಧಕ್ಕೆ ವಿಶ್ವವಿದ್ಯಾನಿಲಯವು ಈ ಉನ್ನತ ಪದವಿಯನ್ನು ನೀಡಿ ಗೌರವಿಸಿದೆ. 

Davanagere University Beena Earns Doctorate 

Davanagere University Beena Earns Doctorate
Beena
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ