ಚಿನ್ನ ಬೆಳ್ಳಿ ರೇಟು ಆಕಾಶದಾಚೆಗೆ ನಬೋಮಂಡಲಕ್ಕೆ ಏರುವ ಲಕ್ಷ ತೋರುತ್ತಿದೆ. ನಿನ್ನೆಯು ಸಹ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆ ಕಂಡಿದೆ. ದೆಹಲಿ ಮಾರ್ಕೆಟ್ನ ಪ್ರಕಾರ, ಬುಧವಾರ ನಡೆದ ವಹಿವಾಟಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿದೆ.
99.9 ಪರ್ಸೆಂಟ್ ನ 10 ಗ್ರಾಂ ಚಿನ್ನದ ದರದಲ್ಲಿ 6,500 ರೂಪಾಯಿ ಜಾಸ್ತಿ ಆಗಿದೆ. 10 ಗ್ರಾಮಿಗೆ ಚಿನ್ನದ ಬೆಲೆ 1,59,700 ರೂಪಾಯಿ ಆಗಿದೆ. ಬೆಳ್ಳಿ ದರದ ಕೆ.ಜಿ.ಗೆ 11,300 ರೂಪಾಯಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 13,34,300 ನಷ್ಟಿದೆ.

ಬೆಳ್ಳಿ ಪೂರೈಕೆಯಲ್ಲಿ ಉಂಟಾಗಿರುವ ಕೊರತೆ ಮತ್ತು ಜಾಗತಿಕ ಮಟ್ಟದ ರಾಜಕೀಯ ಅನಿಶ್ಚಿತತೆಯ ಕಾರಣಕ್ಕೆ ಜನರು ಚಿನ್ನ ಮತ್ತು ಬೆಳ್ಳಿಯ ಮೇಲೆ ಇನ್ವೆಸ್ಟ್ ಮಾಡುತ್ತಿದ್ದಾರಂತೆ ಹಾಗಾಗಿ ಬೇಡಿಕೆ ಹೆಚ್ಚಾಗಿ ಬೆಲೆಯು ಜಾಸ್ತಿಯಾಗ್ತಿದೆ ಎಂಬುದು ಮಾರ್ಕೆಟ್ ಮಾತು
ಆರೋಗ್ಯ, ವ್ಯವಹಾರ, ಉದ್ಯೋಗ, ದಿನವಿಶೇಷ! ಇವತ್ತಿನ ದಿನಭವಿಷ್ಯ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Gold and Silver Prices Hike in shimoga ಶಿವಮೊಗ್ಗ, ಚಿನ್ನದ ದರದಲ್ಲಿ 6,500 ರೂ ಏರಿಕೆ, ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ Gold and Silver Prices Hike in New Delhi: Gold Reaches 1.59 Lakhs
