ಎಳ್ಳಾಮಾವಾಸ್ಯೆ ಜಾತ್ರೆಗೆ ವ್ಯಾಪಾರಕ್ಕೆ ಬಂದಿದ್ದ ಮಹಾರಾಷ್ಟ್ರದ ಯುವಕ ತುಂಗಾ ನದಿಯಲ್ಲಿ ನಾಪತ್ತೆ?

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಬಂದಿದ್ದ ಮಹಾರಾಷ್ಟ್ರ (Youth from Maharashtra) ಅಮರಾವತಿ ಯುವಕ ನೋರ್ವ ತುಂಗಾನದಿಯಲ್ಲಿ ಈಜಲು ಹೋಗಿ ಕಣ್ಮರೆ ಆಗಿರುವ ಘಟನೆ ಗುರುವಾರ ರಾಮೇಶ್ವರ ದೇವಸ್ಥಾ ನದ ಹಿಂಭಾಗ ನಡೆದಿದೆ.

ತೀರ್ಥಹಳ್ಳಿ ತುಂಗಾನದಿಯಲ್ಲಿ ಈಜಲು ಹೋದ ಯುವಕ ನಾಪತ್ತೆ ಎಳ್ಳಮಾವಾಸ್ಯೆ ಜಾತ್ರೆ ವೇಳೆ ಘಟನೆ  Youth from Maharashtra Goes Missing in Tunga River at Thirthahalli 
ತೀರ್ಥಹಳ್ಳಿ ತುಂಗಾನದಿಯಲ್ಲಿ ಈಜಲು ಹೋದ ಯುವಕ ನಾಪತ್ತೆ ಎಳ್ಳಮಾವಾಸ್ಯೆ ಜಾತ್ರೆ ವೇಳೆ ಘಟನೆ  Youth from Maharashtra Goes Missing in Tunga River at Thirthahalli

ಮಧ್ಯಾಹ್ನ ಈಜಲು ತೆರಳಿದ್ದು ನೀರಿನ ಸೆಳೆತ ಹೆಚ್ಚಾ ಗಿರುವುದರಿಂದ ವಿಕಾಸ್ (18) ನೀರಿ ನಿಂದ ಹೊರಬರದೆ ಚಕ್ರ ತೀರ್ಥದ ಬಳಿ ಮುಳುಗಿದ್ದಾನೆ. ನಾಲ್ಕು ಜನ ಸ್ಥಾನಕ್ಕೆಂದು ನೀರಿಗೆ ಇಳಿದಿದ್ದು ಮೂವರು ನೀರಿನಿಂದ ಮೇಲೆ ಬಂದಿದ್ದು ವಿಕಾಸ್ ನೀರಿನಿಂದ ಹೊರ ಬರಲು ಪ್ರಯತ್ನಪಟ್ಟಿದ್ದು, ಸಾಧ್ಯವಾಗದೇನೀರಿನಲ್ಲಿ ಮುಳುಗಿದ್ದಾನೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮತ್ತು ಮುಳುಗು ತಜ್ಞ ಪ್ರಮೋದ್ ಪೂಜಾರಿ ತುಂಗಾನದಿ ಯಲ್ಲಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.

ತೀರ್ಥಹಳ್ಳಿ ತುಂಗಾನದಿಯಲ್ಲಿ ಈಜಲು ಹೋದ ಯುವಕ ನಾಪತ್ತೆ ಎಳ್ಳಮಾವಾಸ್ಯೆ ಜಾತ್ರೆ ವೇಳೆ ಘಟನೆ  Youth from Maharashtra Goes Missing in Tunga River at Thirthahalli 

Youth from Maharashtra

ನಿಮ್ಮಲ್ಲಿಗೂ ಬಂದಿದ್ರಾ!? ಶಿವಮೊಗ್ಗದಲ್ಲಿ ನಕಲಿ ಅಧಿಕಾರಿಗಳ ಓಡಾಟ! ದಯವಿಟ್ಟು ಈ ನಂಬರ್​ ಇಟ್ಕೊಳ್ಳಿ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ತೀರ್ಥಹಳ್ಳಿ ತುಂಗಾನದಿಯಲ್ಲಿ ಈಜಲು ಹೋದ ಯುವಕ ನಾಪತ್ತೆ ಎಳ್ಳಮಾವಾಸ್ಯೆ ಜಾತ್ರೆ ವೇಳೆ ಘಟನೆ  Youth from Maharashtra Goes Missing in Tunga River at Thirthahalli
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು