ಅಜ್ಜಿಯ ಜೀವ ಉಳಿಸಲು ಹೋಗಿ ಕಾಲು ಕಳೆದುಕೊಂಡ 10 ವರ್ಷದ ಮೊಮ್ಮಗ: ಏನಿದು ಘಟನೆ

This Article Written by / Prathapa thirthahalli / ಡಿಸೆಂಬರ್ 10, 2025

Thirthahalli Shimoga Drug Bust Road Rage Shivamogga Shimoga Bhadravathi Shikaripura Police Sharavathi Project Protest Shocking Incident Road Accident Accused Arrested in Shikaripura Dowry Harassment Police Constable recruitment 2026 Shivamogga Job Fair Court Orders Shimoga Traffic Fine Jayanagar Police Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyl Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಿಮ್ಮಾಪುರ ರಾಜ್ಯ ಹೆದ್ದಾರಿ ಕ್ರಾಸ್‌ನಲ್ಲಿ ನಡೆದ ಅಪಘಾತದಲ್ಲಿ, ಅಜ್ಜಿ ಟಿಟಿ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ ಮೊಮ್ಮಗನ ಎರಡು ಕಾಲುಗಳು ಸಂಪೂರ್ಣ ಜಜ್ಜಿ ಹೋಗಿವೆ. ಬಾಲಕನ ಸಮಯಪ್ರಜ್ಞೆಯಿಂದ ಅಜ್ಜಿಯ ಪ್ರಾಣ ಉಳಿದರೂ, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. 

ಬೆಳಗಾವಿ ಅಧಿವೇಶನದಲ್ಲಿ ಶಿವಮೊಗ್ಗದ ಧ್ವನಿ, ಗಂಭೀರ್​ಗೆ ಅಗ್ನಿಪರೀಕ್ಷೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

Anavatti  10 ವರ್ಷದ ಎಂ. ಹರೀಶ್ ತನ್ನ ಅಜ್ಜಿಯೊಂದಿಗೆ ಶಿರಸಿಯ ಆಸ್ಪತ್ರೆಗೆ ಹೋಗಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸ್‌ನಿಂದ ಇಳಿದು ರಸ್ತೆ ದಾಟುವ ಸಂದರ್ಭದಲ್ಲಿ, ರಸ್ತೆ ತಡೆಗಳನ್ನು ಲೆಕ್ಕಿಸದೆ ಅತಿ ವೇಗವಾಗಿ ಬಂದ ಟಿಟಿ ವಾಹನವೊಂದು ಅವರತ್ತ ಧಾವಿಸಿದೆ. ಅಜ್ಜಿ ವಾಹನಕ್ಕೆ ಸಿಲುಕುವ ಅಪಾಯವನ್ನು ಅರಿತ ಹರೀಶ್, ತಕ್ಷಣವೇ ಆಕೆಯ ಕೈ ಹಿಡಿದು ಎಳೆದಿದ್ದಾನೆ.

ಅಜ್ಜಿ ಪಾರಾದರೂ, ಈ ಪ್ರಯತ್ನದಲ್ಲಿ ಹರೀಶ್ ಕೆಳಗೆ ಬಿದ್ದಿದ್ದು, ವೇಗವಾಗಿ ಬಂದ ಟಿಟಿ ವಾಹನದ ಚಕ್ರಗಳು ಆತನ ಎರಡೂ ಕಾಲುಗಳ ಮೇಲೆ ಹಾದುಹೋಗಿವೆ. ಪರಿಣಾಮವಾಗಿ, ಬಾಲಕನ ಕಾಲುಗಳು ಸಂಪೂರ್ಣವಾಗಿ ಜಜ್ಜಿಹೋಗಿದ್ದು, ಸ್ಥಿತಿ ಗಂಭೀರವಾಗಿದೆ. ತಕ್ಷಣ ಬಾಲಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. 

Anavatti Boy Loses Legs in Tragic TT Accident

Anavatti Unidentified Man Dies Cyber Crime Police Ditwa Cyclone Alert  online fraud Recruitment for Anganwadi Workers Shivamogga Fire Accident Shivamogga Traffic Restriction Unidentified woman death Shivamogga Traffic Diversion Bhadravathi Crime Thirthahalli Threat case Shivamogga Crime news Child Abuse Shivamogga Chain Snatching Gold theft TM card swapping scam Shivamogga accident Shivamogga Railway Police Thirthahalli Police station CEN Crime Police Station Shivamogga Cyber Crime Shivamogga news Crypto Trading Fraud chatpat news Central Jail KSRTC Bus Stand Street Dog Attack Job Scam Areca Nut TheftPocket Picking Incident shivamogga cyber crime Man Killed by Own Buffaloshivamogga
Anavatti Unidentified Man Dies Cyber Crime Police Ditwa Cyclone Alert  online fraud Recruitment for Anganwadi Workers Shivamogga Fire Accident Shivamogga Traffic Restriction Shivamogga Traffic Diversion Bhadravathi Crime Thirthahalli Threat case Shivamogga Crime news Child Abuse Shivamogga Chain Snatching Gold theft ATM card swapping scam Shivamogga accident Shivamogga Railway Police Thirthahalli Police station CEN Crime Police Station Shivamogga Cyber Crime Shivamogga news Crypto Trading Fraud chatpat news Central Jail KSRTC Bus StandStreet Dog Attack  Job Scam Areca Nut TheftIncident shivamogga cyber crime Man Killed by Own Buffaloshivamogga Thirthahalli car accident Auto bike accident Shivamogga news Shivamogga road accidentChatpat newstheft case  Theft caseTraffic Diversion

 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Road safety

ಮುಂದಿನ ಸುದ್ದಿ ಒದಿ