ಬೈಕ್​ ಹಾಗೂ ಗ್ಯಾಸ್​ ಲಾರಿ ನಡುವೆ ಅಪಘಾತ : ಇಬ್ಬರು ಸಾವು

ಹಂಚಿಕೊಳ್ಳಿ
WhatsApp Facebook X Telegram
bike Gas Lorry Collision Near Balebailu, Thirthahalli malenadu today photos
bike Gas Lorry Collision Near Balebailu, Thirthahalli malenadu today photos

ಬೈಕ್​ ಹಾಗೂ ಗ್ಯಾಸ್​​ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ  ಬಾಳೆಬೈಲು ಸಮೀಪ ನಡೆದಿದೆ. ಸುದೀಪ್ ( 25) ಮತ್ತು ಸುಧೀಶ್ (30) ಮೃತಪಟ್ಟ ಅಪಘಾತದಲ್ಲಿ ಮೃತಪಟ್ಟ  ದುರ್ದೈವಿಗಳಾಗಿದ್ದಾರೆ.

Bike Gas Lorry Collision Near Balebailu, Thirthahalli malenadu today photos
bike Gas Lorry Collision Near Balebailu, Thirthahalli malenadu today photos

ಶಿವಮೊಗ್ಗ : ಸಿಮ್ಸ್ ಸಹಾಯಕನ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ 

 ನಿನ್ನೆ ತಡರಾತ್ರಿ 1:30 ರ ಸಮಯದಲ್ಲಿ  ಪಟ್ಟಣದ ಬಾಳೆಬೈಲಿನ ಆರ್ ಎಂ ಸಿ ಯಾರ್ಡ್ ಬಳಿ ಗ್ಯಾಸ್​ ಲಾರಿ ಹಾಗೂ ಪಲ್ಸರ್​​ ಬೈಲ್​ ನಡುವೆ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಬೈಕ್ನ ಮುಂಬಾಗ ಸಂಪೂರ್ಣ ಜಖಂ ಆಗಿದೆ,  ಬೈಕ್​ನಲ್ಲಿದ್ದ ಇಬ್ಬರು ಹೆಲ್ಮೆಟ್​ ಧರಿಸದೇ ಇದ್ದ ಪರಣಾಮ  ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  

ಮೃತಪಟ್ಟ  ಇಬ್ಬರು  ಯುವಕರು ಇಂದಿರಾನಗರ ಹಾಗೂ ಯಡೆಹಳ್ಳಿಕೆರೆಯವರು ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Bike Gas Lorry Collision Near Balebail,

ಬೈಕ್​ ಹಾಗೂ ಗ್ಯಾಸ್​ ಲಾರಿ ನಡುವೆ ಅಪಘಾತ : ಇಬ್ಬರು ಸಾವು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor