ಜೋಕಾಲಿ ಆಡುವಾಗ ನಡೆಯಿತು ದುರ್ಘಟನೆ! 13 ವರ್ಷದ ಬಾಲಕ ಸಾವು

ಹಂಚಿಕೊಳ್ಳಿ
WhatsApp Facebook X Telegram

  Feb 25, 2024 ನೆರೆಯ ದಾವಣಗೆರೆ ಜಿಲ್ಲೆ  ನ್ಯಾಮತಿ ತಾಲ್ಲೂಕು ನಲ್ಲಿ ಜೋಕಾಲಿಗೆ ಸಿಲುಕಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. 

 13 ವರ್ಷದ ಬಾಲಕನೊಬ್ಬ ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಬಿಗಿದು ಬಲಿಯಾಗಿದ್ದಾನೆ. 

ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಈ ಘಟನೆ ನಡೆದಿದೆ. ಮೃತನ ಹೆಸರು ಕೊಟ್ರೇಶ್​, ಏಳನೇ ತರಗತಿ ಓದುತ್ತಿದ್ದ  ಶಾಲೆ ಮುಗಿಸಿ ಮನೆಗೆ ಬಂದು ಜೋಕಾಲಿ ಆಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. 

ಘಟನೆ ಸಂಬಂಧ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor