ಜಿಮ್/ಫಿಟ್ನರ್​, ಬ್ಯೂಟೀಷಿಯನ್ ,ವೀಡಿಯೋಗ್ರಫರ್​ ಸೇರಿದಂತೆ ನಿರೂಪಕರಾಗಲು ಇಲ್ಲಿದೆ ಅವಕಾಶ!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 9, 2024  | 2023-24ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿಯಲ್ಲಿ  ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ವಿವಿಧ ತರಭೇತಿಗಳನ್ನ ನೀಡಲಾಗುತ್ತಿದೆ.  ಪರಿಶಿಷ್ಟ ಜಾತಿ ಯುವಜನರಿಗೆ ಅನುಷ್ಠಾನಗೊಳಿಸಿರುವ ತರಬೇತಿ ಶಿಬಿರಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವೆಲ್ಲಾ ತರಬೇತಿ ನೀಡಲಾಗುತ್ತದೆ. ಹಾಗೂ ಅರ್ಜಿಯನ್ನು ಸಲ್ಲಿಸುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರ ವಿವರ ಇಲ್ಲಿದೆ  

ಜಿಮ್/ಫಿಟ್ನಸ್ ತರಬೇತಿ ಶಿಬಿರ (15 ದಿನಗಳು)

ತರಬೇತಿಯ ಅವಧಿ :  24-01-2024 ರಿಂದ  07-02-2024 ರವರೆಗೆ

ವಿದ್ಯಾರ್ಹತೆ :  ದ್ವಿತೀಯ ಪಿ.ಯು.ಸಿ. 

ವಯೋಮಿತಿ  16 ರಿಂದ 30 ವರ್ಷ

ಸ್ಥಳ : ಶ್ರೀ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ, ವಿದ್ಯಾನಗರ/ ಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರು

ಬ್ಯೂಟೀಷಿಯನ್ ತರಬೇತಿ ಶಿಬಿರ (13 ದಿನಗಳು)

ತರಬೇತಿಯ ಅವಧಿ : 26-01-2024 ರಿಂದ 07-02-2024 ವರೆಗೆ

ವಯೋಮಿತಿ :  15 ರಿಂದ 29 ವರ್ಷ

ವಿದ್ಯಾರ್ಹತೆ  : ಎಸ್​ಎಸ್​ಎಲ್​ಸಿ (ಪಾಸ್/ಫೇಲ್​)

ಸ್ಥಳ :  ಕುಂಬಳಗೋಡು ತರಬೇತಿ ಕೇಂದ್ರ ಬೆಂಗಳೂರು

ವೀಡಿಯೋಗ್ರಫಿ ತರಬೇತಿ ಶಿಬಿರ (12 ದಿನಗಳು)

ತರಬೇತಿಯ ಅವಧಿ : 27-01-2024 ರಿಂದ 07-02-2024 ವರೆಗೆ

ವಯೋಮಿತಿ : 15 ರಿಂದ 29 ವರ್ಷ

ವಿದ್ಯಾರ್ಹತೆ : ದ್ವಿತೀಯ ಪಿಯುಸಿ

ಸ್ಥಳ :  ಕುಂಬಳಗೋಡು ತರಬೇತಿ ಕೇಂದ್ರ ಬೆಂಗಳೂರು

ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರ (8 ದಿನಗಳು)

ತರಭೇತಿಯ ಅವಧಿ : 31-01-2024 ರಿಂದ 07-02-2024 ರವರೆಗೆ 

ವಯೋಮಿತಿ :  15 ರಿಂದ 29 ವರ್ಷ

ವಿದ್ಯಾರ್ಹತೆ : ಪದವಿ ಹಾಗೂ ಪತ್ರಿಕೋಧ್ಯಮ (Journalism) ಪ್ರಾಮುಖ್ಯತೆ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor