24 ಗಂಟೆಯಲ್ಲಿ 211 ಇನ್​ಸ್ಪೆಕ್ಟರ್​​ಗಳ ವರ್ಗಾವಣೆ! ಶಿವಮೊಗ್ಗ ಜಿಲ್ಲೆಯಿಂದ ಹೊರಟವರ್ಯಾರು? ಬರುತ್ತಿರೋದು ಯಾರು?

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS

ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೇ ದಿನ ಬರೋಬ್ಬರಿ 211 ಇನ್​ಸ್ಪೆಕ್ಟರ್​ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ..ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ ಇತ್ತೀಚಿನ ಬಹುದೊಡ್ಡ ಸರ್ಜರಿ ಇದಾಗಿದೆ.   ಸರ್ಕಾರದ ಈ ಆದೇಶ  ಆ.1 ರಂದು ಪ್ರಕಟವಾಗಿದೆ,. ಶಿವಮೊಗ್ಗ ಜಿಲ್ಲೆಯಲ್ಲಿ ಯಾರ್ಯಾರು ವರ್ಗಾವಣೆಗೊಂಡಿದ್ಧಾರೆ ಎಂಬುದರ ವಿವರ ಇಲ್ಲಿದೆ 

ಶಿಕಾರಿಪುರ ಗ್ರಾಮಾಂತರ ಪೊ.ಠಾ. ಯ ಲಕ್ಷ್ಮಣ್ ಜೆ ಯವರನ್ನ  ನಂದಿನಿ ಲೇಔಟ್, ಪ್ರೊ.ಠಾ., ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಲಾಗಿದೆ. 

ಇನ್ನೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಇನ್​ ಸ್ಪೆಕ್ಟರ್​  ಅಶ್ವತಗೌಡ ಜೆ. ಯವರನ್ನ ಜ್ಞಾನಭಾರತಿ ಪೊ.ಠಾ., ಬೆಂಗಳೂರು ನಗರಕ್ಕೆ ವರ್ಗಾಯಿಸಲಾಗಿದೆ. 

ಅಶ್ವತಗೌಡ ಜೆ. ತೀರ್ಥಹಳ್ಳಿ ಮೊ.ಠಾ., ಶಿವಮೊಗ್ಗ ಜಿಲ್ಲೆಯಿಂದ ಜ್ಞಾನಭಾರತಿ ಪೊ.ಠಾ., ಬೆಂಗಳೂರು ನಗರಕ್ಕೆ ವರ್ಗಾವಣೆ. 

ಪ್ರವೀಣ್ ಜಿ. ನೀಲಮ್ಮನವ‌ ಮಾಳೂರು ವೃತ್ತ, ಶಿವಮೊಗ್ಗ ಜಿಲ್ಲೆಯಿಂದ  ಗೋಕುಲ್ ರೋಡ್ ಪ್ರೊ.ಠಾ., ಹುಬ್ಬಳ್ಳಿ-ಧಾರವಾಡ ನಗರಕ್ಕೆ ವರ್ಗಾವಣೆ 

ರಾಘವೇಂದ್ರ ಕಾಂಡಿಕೆ ಭದ್ರಾವತಿ ನಗರ ವೃತ್ತ, ಶಿವಮೊಗ್ಗ ಜಿಲ್ಲೆಯಿಂದ ಹಿರಿಯೂರು ನಗರ ಪ್ರೊ.ಠಾ., ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆ 

ಗುರಣ್ಣ ಎಸ್.ಹೆಬ್ಬಾಳ್‌ ಭಾಲ್ಕಿ ನಗರ ಮೊಠಾ ಬೀದರ್ ಜಿಲ್ಲೆಯಿಂದ ಹೊಸನಗರ ವೃತ್ತ, ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ

ರವಿ ಎನ್‌.ಎಸ್‌. ವಿನೋಬನಗರ ಪೊ.ಠಾ., ಶಿವಮೊಗ್ಗದಿಂದ ನ್ಯಾಮತಿ ಪ್ರೊ.ಠಾ., ದಾವಣಗೆರೆ ಜಿಲ್ಲೆಗೆ ವರ್ಗಾವಣೆ

ಗಿರೀಶ್‌ ಬಿ.ಸಿ. ಹೊಸನಗರ ವೃತ್ತ, ಶಿವಮೊಗ್ಗ ಜಿಲ್ಲೆಯಿಂದ ಪಾವಗಡ ಗ್ರಾಮಾಂತರ ವೃತ್ತ, ತುಮಕೂರು ಜಿಲ್ಲೆಗೆ ವರ್ಗಾವಣೆ

ಪ್ರವೀಣ್ ಕುಮಾರ್ ವಿ. ಸಾಗರ ಗ್ರಾಮಾಂತರ  ಪೊ.ಠಾ., ಶಿವಮೊಗ್ಗದಿಂದ ರಾಣೆಬೆನ್ನೂರು ಗ್ರಾಮಾಂತರ ಪೊ.ಠಾ., ಹಾವೇರಿ ಜಿಲ್ಲೆಗೆ ವರ್ಗಾವಣೆ

ಮಹಾಬಲೇಶ್ವರ್ ಎಸ್.ನಾಯಕ್ ಭಟ್ಕಳ ಗ್ರಾಮಾಂತರ ವೃತ್ತ, ಉತ್ತರ ಕನ್ನಡ ಜಿಲ್ಲೆಯಿಂದ  ಸಾಗರ ಗ್ರಾಮಾಂತರ ಪ್ರೊ.ಡಾ., ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ

ರುದ್ರಗೌಡ ರೇವಣಗೌಡ ಪಾಟೀಲ್ ಹಿರೇಕೆರೂರು ವೃತ್ತ, ಹಾವೇರಿ ಜಿಲ್ಲೆಯಿಂದ ವಿನೋಬನಗರ ಪೊ.ಠಾ., ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ

ವರ್ಗಾವಣೆ ವಿವರ ಪೂರ್ಣ ಪಟ್ಟಿ ಕೆಳಗಿನ ಪಿಡಿಎಫ್​ ಲಿಂಕ್​ನಲ್ಲಿದೆ ಕ್ಲಿಕ್ ಮಾಡಿ

Shivamogga Malenadu Today

 ​ 

 

 

Leave a Comment