Shimoga Railway Police / ಮಹಿಳೆಯೊಬ್ಬರ ಜೀವ ಉಳಿಸಿದ ಶಿವಮೊಗ್ಗ ರೈಲ್ವೆ ಪೊಲೀಸ್

Malenadu Today

Shimoga Railway Police/ ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿಯಲ್ಲಿ ಅಸ್ವಸ್ಥರಾಗಿ ನರಳಾಡ್ತಿದ್ದ ಮಹಿಳೆಯೊಬ್ಬರನ್ನ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. 

ಸುಮಾರು 52 ವರ್ಷದ ಮಹಿಳೆಯೊಬ್ಬರು ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ರೈಲ್ವೆ ಟ್ರ್ಯಾಕ್​  ಸಮೀಪವೇ ಬಿದ್ದಿ ಮಹಿಳೆಯನ್ನು ರೈಲ್ವೆ ಪೊಲೀಸ್ ಇಲಾಖೆಯ ಹೆಡ್​ ಕಾನ್​ಸ್ಟೇಬಲ್​ ಎಸ್​.ಎನ್​ ಲಮಾಣಿಯವರು ಗಮನಿಸಿ ವಿಚಾರಿಸಿದ್ದಾರೆ. 

Read BREAKING / ಶಿವಮೊಗ್ಗ ನಗರ ಕ್ಷೇತ್ರದ 11 ಜನ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರಿಗೆ ದಿಢೀರ್​ ದೌಡು!/ ಕಾರಣವೇನು? ಸಿದ್ದರಾಮಯ್ಯರನ್ನ ಭೇಟಿಯಾಗಿದ್ದೇಕೆ?

ಬಳಿಕ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಆ್ಯಂಬುಲೆನ್ಸ್​ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್​ ಮಾಡಿಸಿದ್ದಾರೆ. ಈ ಸಂಬಂಧ ರೈಲ್ವೆ ಇಲಾಖೆ ತನ್ನ  ಟ್ವಿಟ್ಟರ್ ಖಾತೆ RPF MYSURU DIV  ಯಲ್ಲಿ ಮಾಹಿತಿ ನೀಡಿದ್ದು, ಸಿಬ್ಬಂದಿಯ ಮಾನವೀಯ ಸಹಾಯವನ್ನು ಶ್ಲಾಘಿಸಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, Ullur, Sagar Taluk News,  shivamogga,train,shivamogga town,shivamogga town – mysore,shivamogga town railway station,shivamogga bengaluru train,shivamogga news,mysore – shivamogga town,shimoga express train,bangalore to shimoga train,train vlog,shivamogga mp,#shivamogga,trains,train paiyan vlog.Shimoga Railway Police, Rescue of the sick woman, Shivamogga Railway Police Department, Shivamogga Railway Station, Shivamogga Railway News

ಶಿವಮೊಗ್ಗ ರೈಲ್ವೆ ಪೊಲೀಸ್, ಅಸ್ವಸ್ಥ ಮಹಿಳೆ ರಕ್ಷಣೆ, ಶಿವಮೊಗ್ಗ ರೈಲ್ವೆ ಪೊಲೀಸ್ ಇಲಾಖೆ, ಶಿವಮೊಗ್ಗ ರೈಲ್ವೆ ನಿಲ್ದಾಣ, ಶಿವಮೊಗ್ಗ ರೈಲ್ವೆ ನ್ಯೂಸ್

ಹೀಗೂ ಆಗುತ್ತೆ ಇರಲಿ ಎಚ್ಚರ

Share This Article