ಟಿಪ್ಪುನಗರ ಶಾದಾಬ್, ದಾವಣಗೆರೆ ಶಾಬಾಜ್​ ಅರೆಸ್ಟ್! ಭದ್ರಾವತಿ ಪೊಲೀಸರಿಂದ14 ಬೈಕ್ ಸೀಜ್​!

ಹಂಚಿಕೊಳ್ಳಿ
WhatsApp Facebook X Telegram
Bhadravathi Police Bust Bike Theft Gang, Recover 14 Stolen Two-Wheelers
Bhadravathi Police Bust Bike Theft Gang, Recover 14 Stolen Two-Wheelers

ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ :  ಭದ್ರಾವತಿ ಪೊಲೀಸರು ಈ ಸಲ ದೊಡ್ಡಬೇಟೆಯಾಡಿದ್ದಾರೆ.  ಇಬ್ಬರು ಬೈಕ್​ ಕಳ್ಳರನ್ನ ಬಂಧಿಸಿದ್ದಾರಷ್ಟೆ ಅಲ್ಲದೆ ಅವರಿಂದ ಹಲವು ಪ್ರಕರಣಗಳನ್ನು ಬಾಯಿಬಿಡಿಸಿದ್ದಾರೆ.

Bhadravathi Police Bust Bike Theft Gang, Recover 14 Stolen Two-Wheelers
Bhadravathi Police Bust Bike Theft Gang, Recover 14 Stolen Two-Wheelers

ಭದ್ರಾವತಿ : ಕೊಲೆಗೆ ಸುಪಾರಿ ಆಫರ್: ತಿರಸ್ಕರಿಸಿದ ಯುವಕನಿಗೆ ಜೀವಬೆದರಿಕೆ

ಬೈಕ್ ಕಳ್ಳರ ಗ್ಯಾಂಗ್ ಭೇದಿಸಿದ ಭದ್ರಾವತಿ ಪೊಲೀಸರು

ಬೈಕ್​ ಕಳ್ತನ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಇಲ್ಲಿನ ಓಲ್ಡ್​ ಟೌನ್​ ಪೊಲೀಸರು ಒಟ್ಟು 14 ಬೈಕ್‌ ಸೀಜ್​ ಮಾಡಿದ್ದಾರೆ.  

ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

ಬಂಧಿತ ಆರೋಪಿಗಳು ಶಿವಮೊಗ್ಗದ ಟಿಪ್ಪುನಗರ ನಿವಾಸಿ ಶಾದಾಬ್ ಖಾನ್ (23) ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನೆಲ್ಲೂರು ಗ್ರಾಮದ ಶಹಬಾಜ್ ಅಹ್ಮದ್ (24) 

48 ಗಂಟೆಯಲ್ಲಿ ಸಿಕ್ಕಿಬಿದ್ದ ಗದಗದ ಕಳ್ಳರು!, ದಾವಣಗೆರೆ ಯುವಕನಿಗೆ ಆಘಾತ, ಭದ್ರಾವತಿಯಲ್ಲಿ ಹೀಗೂ ಆಗುತ್ತೆ!

Bhadravathi Police Bust Bike Theft Gang, Recover 14 Stolen Two-Wheelers
Bhadravathi Police Bust Bike Theft Gang, Recover 14 Stolen Two-Wheelers

ಭದ್ರಾವತಿ ನಗರ ಸಿಪಿಐ ಶ್ರೀಶೈಲ ಕುಮಾರ್, ಹಳೇನಗರ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಬಿ. ತೇಲಿ, ಸಿಬ್ಬಂದಿ ಹಾಲಪ್ಪ, ಚಿನ್ನಾನಾಯ್ಕ, ರಾಘವೇಂದ್ರ, ಮೌನೇಶ್‌, ಚಿಕ್ಕಪ್ಪ, ಉದಯ, ರಾಜು ಮತ್ತು ಪ್ರಫುಲ್ಲ ಈ ಕಾರ್ಯಾಚರಣೆಯ ಭಾಗವಾಗಿದ್ರು.  

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Bhadravathi Police Bust Bike Theft Gang, Recover 14 Stolen Two-Wheelers

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor