ಶಿವಮೊಗ್ಗದ ಈ ರಸ್ತೆಗೆ ಎಸ್​.ಬಂಗಾರಪ್ಪನವರ ಹೆಸರು!

This Article Written by / ajjimane ganesh / ಅಕ್ಟೋಬರ್ 29, 2025

Shivamogga Road Renamed to Honor Former CM S. Bangarappa; Alkola to DVG Circle

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 29, 2025:  ಶಿವಮೊಗ್ಗದ ನೂರಡಿ ರಸ್ತೆಗೆ ಮಾಜಿ ಸಿಎಂ ಎಸ್​ ಬಂಗಾರಪ್ಪನವರ ಹೆಸರನ್ನು ಇಡಲು ಸರ್ಕಾರ ಸಮ್ಮತಿಸಿದೆ. ಆಲ್ಕೊಳ ಸರ್ಕಲ್​ನಿಂದ –ಡಿವಿಜಿ ವೃತ್ತದ (ಗುಂಡಪ್ಪ ಸರ್ಕಲ್​) ನಡುವಿನ ರಸ್ತೆಯನ್ನು ಎಸ್​ ಬಂಗಾರಪ್ಪ ರಸ್ತೆ ಎಂದು ಕರೆಯಲು ತೀರ್ಮಾನಿಸಲಾಗಿದೆ. 

Shivamogga Road Renamed to Honor Former CM S. Bangarappa; Alkola to DVG Circle
Shivamogga Road Renamed to Honor Former CM S. Bangarappa; Alkola to DVG Circle

ಇವತ್ತು ಸಹ ಮುಂದುವರೆಯಲಿದೆ ಮಳೆ! ಯಾವೆಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ? ಇಲ್ಲಿದೆ ಮಾಹಿತಿ

ಈ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ  ತನ್ನ ವ್ಯಾಪ್ತಿಯ ಆಲ್ಕೊಳ ವೃತ್ತದಿಂದ ಡಿವಿಜಿ ವೃತ್ತದವರೆಗಿನ 100 ಫೀಟ್ ರೋಡ್​ಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರು ಇಡುವಂತೆ ಪ್ರಸ್ತಾವನೆಯೊಂದನ್ನ ರಾಜ್ಯ ಸರ್ಕಾಕ್ಕೆ ನೀಡಿತ್ತು. ಈ ಪ್ರಸ್ತಾವನೆಯನ್ನು ರಾಜ್ಯ ಪೌರಾಡಳಿತ ನಿರ್ದೇಶನಾಲಯ, ಬಂಗಾರಪ್ಪ ರಸ್ತೆ ಎಂದು ನಾಮಕರಣ ಮಾಡಲು ಅನುಮೋದನೆ ನೀಡಿದೆ. 

Shivamogga Road Renamed to Honor Former CM S. Bangarappa; Alkola to DVG Circle
Shivamogga Road Renamed to Honor Former CM S. Bangarappa; Alkola to DVG Circle

ದಿನಭವಿಷ್ಯ! ಧನಲಾಭ! ಪ್ರೇಮ ಮಿಲನ ! ಈ ದಿನದ ವಿಶೇಷ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga Road Renamed to Honor Former CM S. Bangarappa; Alkola to DVG Circle

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ಶಿವಮೊಗ್ಗ

ಮುಂದಿನ ಸುದ್ದಿ ಒದಿ