ಬ್ಯಾಂಕ್​ ಅಕೌಂಟ್​​ನ ಮಿನಿಮಮ್ ಬ್ಯಾಲೆನ್ಸ್​ ರೂಲ್ಸ್ ಚೇಂಜ್! ಇಲ್ಲಿದೆ ಮಾಹಿತಿ

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025:  ಅಕೌಂಟ್​ನಲ್ಲಿ ಇಷ್ಟು ದುಡ್ಡು ಇರಲೇಬೇಕು ಅಂತಿರುತ್ತಾರೆ ಬ್ಯಾಂಕ್​ನವರು. ಅಷ್ಟು ಅಮೌಂಟ್ ಇಲ್ಲದೆ ಹೋದರೆ ದಂಡ ಹಾಕುತ್ತಾರೆ. ಹೀಗೆಲ್ಲಾ ಇನ್ಮೆಲೆ ಇರೋದಿಲ್ಲ. ಏಕೆಂದರೆ, ಸಾಮಾನ್ಯ ಉಳಿತಾಯ ಖಾತೆಗೆ ಸಂಬಂಧಿಸಿದಂತೆ  ಭಾರತೀಯ ರಿಸರ್ವ್ ಬ್ಯಾಂಕ್ (RBI)  ಮೂರು ಪ್ರಮುಖ ಗ್ರಾಹಕ ಕೇಂದ್ರಿತ ಕ್ರಮಗಳನ್ನು ಪ್ರಕಟಿಸಿದೆ. 

Basic Savings Bank Deposit Accounts ಅಂದರೆ ಸಾಮಾನ್ಯ ಉಳಿತಾಯ ಖಾತೆಯಲ್ಲಿ  ಕನಿಷ್ಠ ಬ್ಯಾಲೆನ್ಸ್ (Minimum Balance) ನಿರ್ವಹಣೆಯ ಅಗತ್ಯವಿಲ್ಲ ಎಂದು ಆರ್​ಬಿಐ ಹೇಳಿದೆ. ಮಿನಿಮಮ್ ಬ್ಯಾಲೆನ್ಸ್​ ಶುಲ್ಕವಿಲ್ಲದೆ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಂತಹ (Mobile and Internet Banking)  ಸೇವೆಗಳನ್ನು ಅಕೌಂಟ್​ ಹೋಲ್ಡರ್​ಗಳು ಪಡೆದುಕೊಳ್ಳಬಹುದಾಗಿದೆ.ಇದಷ್ಟೆ ಅಲ್ಲದೆ  ಬ್ಯಾಂಕ್​ಗಳಿಗೆ ಸಂಬಂಧಿಸಿದ ದೂರು ನಿರ್ವಹಣೆಯಲ್ಲಿಯು ಮಹತ್ವದ ಬದಲಾವಣೆ ಮಾಡಿದೆ. 

RBI announces zero balance for BSBD account  
RBI announces zero balance for BSBD account

RBI announces zero balance for BSBD account  

ಬಿಎಸ್‌ಬಿಡಿ ಖಾತೆ ತೆರೆಯುವುದು ಹೇಗೆ, ಆರ್‌ಬಿಐ ದೂರು ಸಲ್ಲಿಸುವುದು, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ, RBI official website, Sanjay Malhotra speech, BSBD account rules and regulations

ಇದನ್ನು ಸಹ ಓದಿ :  ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್​ ಧರಿಸಿದ್ದ ಆಗಂತುಕ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು