ಶಿವಮೊಗ್ಗ ದಸರಾ: ಜಂಬೂಸವಾರಿಗೆ ಬಂದ ಸಕ್ರೆಬೈಲ್ ಆನೆಗಳ ತಾಲೀಮು ಆರಂಭ

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 :  ಶಿವಮೊಗ್ಗ ದಸರಾ ಜಂಬೂಸವಾರಿಗೆ ಸಿದ್ದತೆ ಆರಂಭಗೊಂಡಿದೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಸಕ್ರೆಬೈಲ್ ಆನೆ ಬಿಡಾರದಿಂದ ಮೂರು ಆನೆಗಳು ನಿನ್ನೆ ದಿನ ಶಿವಮೊಗ್ಗಕ್ಕೆ ಆಗಮಿಸಿವೆ. ನಿನ್ನೆ ಸಂಜೆ ಹೊತ್ತಿಗೆ ಶಿವಮೊಗ್ಗಕ್ಕೆ ಬಂದ ಆನೆಗಳು ಇವತ್ತು ಬೆಳಗ್ಗೆಯೇ ಜಂಬೂಸವಾರಿಯ ತಾಲೀಮು ಆರಂಭಿಸಿವೆ. ಶಿವಮೊಗ್ಗ ನಗರದ ದಸರಾ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಆನೆಗಳು ತಾಲೀಮು ನಡೆಸಿದ್ದು, ಬೆಳಗಿನ ಆರಂಭಕ್ಕೆ ಜನರಿಗೆ ಗಜಪಡೆಯ ದರ್ಶನ ಸಿಕ್ಕಿದೆ. 

ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಮೂರು ಆನೆಗಳಾದ ಸಾಗರ, ಬಾಲಣ್ಣ ಮತ್ತು ಬಹದ್ದೂರ್ ಆನೆಗಳನ್ನು ನಿನ್ನೆ ದಿನ ವಿಶೇಷ ಪೂಜೆಯನ್ನು ಸಲ್ಲಿಸಿ ಬರಮಾಡಿಕೊಳ್ಳಲಾಗಿದೆ. ಶಾಸಕ ಎ.ಎಸ್. ಚನ್ನಬಸಪ್ಪ ಅವರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಗಜಪಡೆಯನ್ನು ಸ್ವಾಗತ ಕೋರಿ ಬರಮಾಡಿಕೊಂಡರು. 

- Advertisement -

ಇನ್ನೂ ಇವತ್ತು ಬೆಳಗ್ಗೆ ಆನೆಗಳಿಗೆ ತಾಲೀಮು ಆರಂಭಿಸಿದ ಮಾವುತರು ಕಾವಾಡಿಗಳು ಜನಪ್ರದೇಶ ಹಾಗೂ ಹೊಸ ಜಾಗದಲ್ಲಿ ಆನೆಗಳು ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತಿದ್ದಾರೆ. ದಸರಾ ಅಂಗವಾಗಿ ಅಂಬಾರಿ ಮೆರವಣಿಗೆ ಅಕ್ಟೋಬರ್ 2 ರಂದು ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿದೆ.  

Shivamogga Dasara Elephants, ಶಿವಮೊಗ್ಗ ದಸರಾ, ಅಂಬಾರಿ ಮೆರವಣಿಗೆ, ಸಕ್ರೆಬೈಲು ಆನೆ, ಸಾಗರ, ಬಾಲಣ್ಣ, ಬಹದ್ದೂರ್, ದಸರಾ ಮಹೋತ್ಸವ, ತಾಲೀಮು, ಮಲೆನಾಡು ಟುಡೆ ,#ShivamoggaDasara, #Dasara2025 #AmbariProcession, #SakrebailuElephants, #KarnatakaDasara, #MalenaduToday #IndianFestival

 Shivamogga Dasara Elephants talim for Ambari Procession

Shivamogga Dasara Elephants, ಶಿವಮೊಗ್ಗ ದಸರಾ, ಅಂಬಾರಿ ಮೆರವಣಿಗೆ, ಸಕ್ರೆಬೈಲು ಆನೆ, ಸಾಗರ, ಬಾಲಣ್ಣ, ಬಹದ್ದೂರ್, ದಸರಾ ಮಹೋತ್ಸವ, ತಾಲೀಮು, ಮಲೆನಾಡು ಟುಡೆ ,#ShivamoggaDasara, #Dasara2025 #AmbariProcession, #SakrebailuElephants, #KarnatakaDasara, #MalenaduToday #IndianFestival

ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article