ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ವೃಷಭ, ಕರ್ಕಾಟಕ, ಮಕರ ಮತ್ತು ಕುಂಭ ರಾಶಿಗಳಿಗೆ ಈ ದಿನದ ರಾಶಿಭವಿಷ್ಯ ಉತ್ತಮವಾಗಿದೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮತ್ತೊಂದೆಡೆ, ಮೇಷ, ಮಿಥುನ ಮತ್ತು ಸಿಂಹ ರಾಶಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಉಳಿದಂತೆ ಇವತ್ತಿನ ದಿನಭವಿಷ್ಯದ ಮಾಹಿತಿ ನಿಮ್ಮ ಮುಂದೆ

ಮೇಷ:personal horoscope report
ಕೆಲವು ಕೆಲಸಗಳು ಮುಂದೂಡಲ್ಪಡುವ ಸಾಧ್ಯತೆಗಳಿವೆ. ಆರ್ಥಿಕ ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು, ಅನಾರೋಗ್ಯ. ಕಠಿಣ ಪರಿಶ್ರಮದ ದಿನ, ಉದ್ಯೋಗದಲ್ಲಿ ಸಾಮಾನ್ಯ ದಿನ ವ್ಯವಹಾರದಲ್ಲಿ ಅಲ್ಪ ಲಾಭ
ವೃಷಭ:
ಕಠಿಣ ಪರಿಶ್ರಮ ಯಶಸ್ಸು ತಂದುಕೊಡಲಿದೆ. ಹೊಸ ಸಂಪರ್ಕ, ಆರ್ಥಿಕ ಬೆಳವಣಿಗೆಗೆ ಸಹಾಯ. ಆಸ್ತಿ-ಸಂಬಂಧಿತ ಲಾಭ. ಕೆಲವು ವಿವಾದ ಇತ್ಯರ್ಥವಾಗಲಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಉತ್ಸಾಹವನ್ನು ಕಾಣುವಿರಿ.
ಮಿಥುನ:
ವ್ಯವಹಾರಗಳಲ್ಲಿ ಕೆಲವು ಅಡೆತಡೆ. ಖರ್ಚು ಹೆಚ್ಚಾಗಲಿವೆ ಮತ್ತು ಸಂಬಂಧಿಕರೊಂದಿಗೆ ಮನಸ್ತಾಪ ಸಂಭವಿಸಬಹುದು. ಆಲೋಚನೆಗಳು ಅಸ್ಥಿರಗೊಳ್ಳಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ ಹೆಚ್ಚಾಗಬಹುದು.
ಕರ್ಕಾಟಕ:personal horoscope report
ಹೊಸ ಕೆಲಸ ಪ್ರಾರಂಭಿಸಲು ಇದು ಉತ್ತಮ ಸಮಯ. ಒಳ್ಳೆಯ ಸುದ್ದಿ ಕೇಳಿ ಬರಲಿವೆ. ಆರ್ಥಿಕ ಪರಿಸ್ಥಿತಿ ಆಶಾದಾಯಕ, ಸ್ನೇಹಿತರ ಭೇಟಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯದಿನವಾಗಿದೆ.

ಸಿಂಹ :
ಆಪ್ತ ಮಿತ್ರರೊಂದಿಗೆ ಸಣ್ಣಪುಟ್ಟ ವಿವಾದ. ಕೆಲಸಗಳಲ್ಲಿ ವಿಳಂಬ , ಆರೋಗ್ಯ ಸಮಸ್ಯೆ. ಅನವಶ್ಯಕವಾಗಿ ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಗೊಂದಲ.
ಕನ್ಯಾ:
ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ. ಕೆಲವು ಆಶ್ಚರ್ಯಕರ ವಿಷಯ ಬಹಿರಂಗಗೊಳ್ಳಬಹುದು. ಒಂದು ಪ್ರಮುಖ ಸಂದೇಶ ನಿಮಗೆ ತಲುಪಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅವಕಾಶ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ.
ತುಲಾ:
ವ್ಯಾಪಾರದಲ್ಲಿನ ಅಡೆತಡೆ ನಿವಾರಣೆ. ಲಾಭ ದೊರೆಯುವ ಸಾಧ್ಯತೆಗಳಿವೆ. ಆಧ್ಯಾತ್ಮಿಕ ಚಟುವಟಿಕೆ ನೆಮ್ಮದಿ ನೀಡಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಸಮಸ್ಯೆ ಬಗೆಹರಿಯಲಿವೆ.
ವೃಶ್ಚಿಕ:
ಸಂಬಂಧಿಕರು ಮತ್ತು ಸ್ನೇಹಿತರಿಂದ ಒತ್ತಡ. ದೇವಸ್ಥಾನಗಳಿಗೆ ಭೇಟಿ . ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅತಿಯಾದ ಕೆಲಸ, ಹೊಸ ಒಪ್ಪಂದ. ಉದ್ಯೋಗ ಮತ್ತು ವ್ಯವಹಾರದಲ್ಲಿ ಧನಲಾಭ

ಧನು:
ಕೆಲಸಗಳು ನಿಧಾನವಾಗಿ ಮುಂದುವರಿಯಬಹುದು. ದೇವಸ್ಥಾನಗಳಿಗೆ ಭೇಟಿ. ಸಂಬಂಧಿಕರೊಂದಿಗೆ ಮನಸ್ತಾಪ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರಗತಿಯ ದಿನ
ಮಕರ:
ಹೊಸ ಕೆಲಸ ಪ್ರಾರಂಭಿಸುವಿರಿ. ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವಿರಿ. ಬಾಕಿ ಉಳಿದ ಸಾಲ ವಸೂಲಾಗಬಹುದು. ಆಶ್ಚರ್ಯಕರ ಘಟನೆ. ವ್ಯಾಪಾರ ಮತ್ತು ಉದ್ಯೋಗದಲ್ಲಿಂದು ಪ್ರಗತಿ ಸಾಧಿಸುವಿರಿ.
ಕುಂಭ:
ಪರಿಸ್ಥಿತಿ ನಿಮಗೆ ಅನುಕೂಲಕರವಾಗಿವೆ. ಬಾಕಿ ಉಳಿದಿದ್ದ ಕೆಲವು ಸಾಲ ತೀರುತ್ತವೆ. ಹಲವು ವಿವಾದ ಬಗೆಹರಿಯಲಿವೆ. ವೃತ್ತಿಜೀವನ ಮತ್ತು ವ್ಯಾಪಾರ ಸುಗಮವಾಗಿ ಮುಂದುವರಿಯಲಿವೆ.
ಮೀನ:
ಸ್ನೇಹಿತರೊಂದಿಗೆ ಸಣ್ಣಪುಟ್ಟ ವಿವಾದ ಉಂಟಾಗಬಹುದು.ಉದ್ಯೋಗಾವಕಾಶ ಕೈಗೂಡಬಹುದು. ಹಠಾತ್ ಪ್ರಯಾಣ. ಖರ್ಚು ಹೆಚ್ಚಾಗಲಿವೆ. ವ್ಯವಹಾರ ಮತ್ತು ಉದ್ಯೋಗ ಸರಳವಾಗಿ ಮುಂದುವರಿಯುತ್ತದೆ.
personal horoscope report
ಇಂದಿನ ಜಾತಕ, ಇಂದಿನ ರಾಶಿ ಭವಿಷ್ಯ, ಸೆಪ್ಟೆಂಬರ್ 18 ಜಾತಕ, ರಾಶಿಫಲ, ಗ್ರಹಗಳ ಆಶೀರ್ವಾದ, today’s horoscope, daily rashi bhavishya, September 18 horoscope, zodiac sign predictions, planetary influences, ವೈಯಕ್ತಿಕ ಜಾತಕ ವರದಿ, ಜಾತಕ ಸಮಾಲೋಚನೆ, ಆಸ್ತಿ ಲಾಭ ಜಾತಕ, ಜ್ಯೋತಿಷ್ಯ ಸಲಹೆ, personal horoscope report, ಜಾತಕ, ರಾಶಿ ಭವಿಷ್ಯ, ಜ್ಯೋತಿಷ್ಯ, ರಾಶಿಫಲ, ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
