ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025, ಶಿವಮೊಗ್ಗ : ಈ ದಿನದ ರಾಶಿ ಭವಿಷ್ಯ: kannada horoscope
ಮೇಷ : ಇಂದಿನ ದಿನ ಶುಭಕರವಾಗಿದೆ. ಸ್ನೇಹಿತರ ಜೊತೆಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗಬಹುದು. ಹಣಕಾಸಿನ ನೆರವು ಪಡೆಯಲು ಮಾಡುವ ಪ್ರಯತ್ ಫಲಕಾರಿಯಾಗಲಿದೆ. ಅನಿರೀಕ್ಷಿತ ಪ್ರಯಾಣ ಉದ್ಯೋಗದಲ್ಲಿ ಬದಲಾವಣೆ ಅಥವಾ ಉದ್ಯೋಗವನ್ನು ಬದಲಾಯಿಸುವ ಯೋಚನೆ ಮೂಡಿಬರುತ್ತವೆ. ವ್ಯಾಪಾರ ವ್ಯವಹಾರದಲ್ಲಿ ಕೆಲ ಅಡೆತಡೆ ಎದುರಾಗಬಹುದು.
ವೃಷಭ : ಕುಟುಂಬದ ಸದಸ್ಯರೊಂದಿಗೆ ಇದ್ದ ವಿವಾದ ಬಗೆಹರಿಯುತ್ತವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ. ಹಠಾತ್ ಧನಲಾಭ. ಹಳೆಯ ಸ್ನೇಹಿತರ ಭೇಟಿಯಾಗುವ ಸಾಧ್ಯತೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ನೀವು ಯಶಸ್ಸು ಗಳಿಸುವಿರಿ. (Fortuitous)

ಮಿಥುನ (Gemini): ಹಣಕಾಸಿನ ತೊಂದರೆ ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚು ಆಲೋಚನೆ ನಡೆಸುತ್ತೀರಿ. ಕೆಲಸದಲ್ಲಿ ಪ್ರಗತಿ, ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಏರಿಳಿತವಿರಲಿದೆ. (Erratic)
ಕರ್ಕಾಟಕ (Cancer): ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ನಡೆಯಲಿದೆ. ಸಮಾ ಗೌರವ ಹೆಚ್ಚುತ್ತದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. (Acclaim)
ಸಿಂಹ (Leo): ಧನಲಾಭ ಸಾಧ್ಯತೆ ಇದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ದೂರದ ಸಂಬಂಧಿಕರನ್ನು ಭೇಟಿ ಮಾಡುವ ಅವಕಾಶ. ವ್ಯವಹಾರ ಹಾಗೂ ಉದ್ಯೋಗಗಳಲ್ಲಿ ಈ ದಿನ ತುಂಬಾ ಪ್ರೋತ್ಸಾಹ ಸಿಗಲಿದೆ. (Prosperity)
ಕನ್ಯಾ (Virgo): ಕಾರಣವಿಲ್ಲದೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆಸ್ತಿಯ ಕುರಿತಾದ ವಿವಾದ ತಲೆನೋವು ತರಬಹುದು. ಆಲೋಚನೆಗಳು ಅಸ್ಥಿರವಾಗಿರುತ್ತವೆ. ಕೆಲಸ ಕಾರ್ಯಗಳಲ್ಲಿ ವಿಳಂಬ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ದಿನ ಸಮಸ್ಯೆ ಎದುರಿಸಬೇಕಾಗಬಹುದು(Unstable)
ತುಲಾ (Libra): ಕುಟುಂಬದಲ್ಲಿ ಕೆಲ ಸಮಸ್ಯೆ. ಆರೋಗ್ಯದ ಕುರಿತು ಕಾಳಜಿವಹಿಸಿ, ಸ್ನೇಹಿತರ ಜೊತೆ ಭಿನ್ನಾಭಿಪ್ರಾಯ. ದೇವಾಲಯಗಳಿಗೆ ಭೇಟಿ . ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ನಿಧಾನಗತಿಯಲ್ಲಿ ಸಾಗಲಿದೆ. (Stagnation)

ವೃಶ್ಚಿಕ (Scorpio): ವ್ಯಾಪಾರ ವ್ಯವಹಾರ ಸುಗಮವಾಗಿ ನಡೆಯುತ್ತವೆ. ಗಣ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಯುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಭೂಮಿ ಅಥವಾ ಆಸ್ತಿಯಿಂದ ಲಾಭ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಉತ್ಸಾಹ. (Buoyant)
ಧನು (Sagittarius): ಮನರಂಜನೆಯ ಚಟುವಟಿಕೆಗಳಲ್ಲಿ ನೀವು ಭಾಗವಹಿಸುವಿರಿ. ಈ ಹಿಂದೆ ಮಾಡಿದ ಸಾಧನೆಗಳು ನಿಮಗೆ ಸಂತೋಷ ನೀಡುತ್ತವೆ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಪ್ರಗತಿ ಕಾಣಲಿದ್ದೀರಿ. (Accomplishment)
ಮಕರ (Capricorn): ಕೆಲಸ ಕಾರ್ಯಗಳಲ್ಲಿ ಅಡೆತಡೆ ಎದುರಾಗುತ್ತವೆ. ಆದಾಯಕ್ಕಿಂತ ಹೆಚ್ಚು ಖರ್ಚು . ದೂರ ಪ್ರಯಾಣ. ಆರೋಗ್ಯ ಸಂಬಂಧಿ ಸಮಸ್ಯೆ ಕಾಡಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಸವಾಲು ಹೆಚ್ಚಾಗುತ್ತವೆ. (Obstacles)
ಕುಂಭ (Aquarius): ಕೆಲಸದಲ್ಲಿ ಅಡೆತಡೆ ಹೆಚ್ಚಾಗಬಹುದು. ಖರ್ಚು ಹೆಚ್ಚಾಗುತ್ತದೆ. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚು ಚಿಂತಿಸುತ್ತೀರಿ. ಆರೋಗ್ಯವು ಹದಗೆಡಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ಬದಲಾವಣೆ ಸಂಭವಿಸಬಹುದು. (Disruptions)
ಮೀನ (Pisces): ಸಾಲಗಳನ್ನು ತೀರಿಸುವಿರಿ. ಈ ದಿನ ಲಾಭದಾಯಕ. ವಾಹನವನ್ನು ಬಳಸುವಾಗ ಎಚ್ಚರಿಕೆ ಅಗತ್ಯ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ. (Resolution)

kannada horoscope September 13 2025
ಇಂದಿನ ಜಾತಕ, ಇಂದಿನ ರಾಶಿ ಭವಿಷ್ಯ, ಸೆಪ್ಟೆಂಬರ್ 13 ರಾಶಿ ಭವಿಷ್ಯ, ಕನ್ನಡ ಜ್ಯೋತಿಷ್ಯ, ಇಂದಿನ ಪಂಚಾಂಗ, ದಿನ ಭವಿಷ್ಯ 2025, Daily Horoscope in Kannada, Today’s Rashi Bhavishya, September 13 2025 Horoscope, Kannada Astrology. ,ನಿಮ್ಮ ರಾಶಿ ಭವಿಷ್ಯ, ರಾಶಿ ಭವಿಷ್ಯ ನೋಡಿ, ಜ್ಯೋತಿಷ್ಯ ಸಲಹೆ, ಜಾತಕ, ಕನ್ನಡ ಜ್ಯೋತಿಷ್ಯ, ಜಾತಕ ಸೇವೆ, ಮಲೆನಾಡು ಟುಡೆ ಜಾತಕ, ಮಲೆನಾಡು ಟುಡೆ ರಾಶಿ ಭವಿಷ್ಯ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

