ಕೆಲಸ ಹುಡುಕುತ್ತೀದ್ದಿರಾ!? ಇಲ್ಲಿದೆ ಅವಕಾಶ! 1425 ಹುದ್ದೆಗಳಿಗೆ ಅರ್ಜಿ ಆಹ್ವಾನ

ajjimane ganesh

ಮಲೆನಾಡು ಟುಡೆ ಸುದ್ದಿ, ಬಳ್ಳಾರಿ, ಸೆಪ್ಟೆಂಬರ್ 03 2025 :  ಕರ್ನಾಟಕ ಗ್ರಾಮೀಣ ಬ್ಯಾಂಕ್​ನ  Karnataka Grameena Bank ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 1425 ಹುದ್ದೆಗಳಿಗೆ (vacancies) ಅರ್ಜಿ ಆಹ್ವಾನಿಸಲಾಗಿದೆ. ಮಲೆನಾಡು ಟುಡೆ ಓದುಗರು ಉದ್ಯೋಗ ಅರಸುತ್ತಿರುವವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (online) ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಉಳಿದ ವಿವರ ಹೀಗಿದೆ. 

  • ಅಫೀಸರ್ ಅಸಿಸ್ಟೆಂಟ್ಸ್ (ಕೃಷಿ): 800 ಹುದ್ದೆಗಳು
  • ಸಹಾಯಕ ವ್ಯವಸ್ಥಾಪಕರು (ಆಫೀಸರ್ ಸ್ಕೇಲ್-1): 500 ಹುದ್ದೆಗಳು
  • ವ್ಯವಸ್ಥಾಪಕರು (ಆಫೀಸರ್ ಸ್ಕೇಲ್-2): 125 ಹುದ್ದೆಗಳು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 21, 2025 ಆಗಿದೆ. ಆಸಕ್ತ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಮತ್ತು ವಿವರಕ್ಕಾಗಿ IBPS ಅಧಿಕೃತ ವೆಬ್‌ಸೈಟ್‌ https://www.ibps.in/ ನಲ್ಲಿ ಮಾಹಿತಿ ಪಡೆಯಬಹುದಾಗಿದೆ. 

- Advertisement -
 Karnataka Grameena Bank Recruitment 2025SBI Recruitment job news Assistant Technical Manager contract jobs Shivamogga Job in Shivamogga (ATMA Project) | Apply by July 21, 2025
job news

Karnataka Grameena Bank Recruitment 2025

Karnataka Grameena Bank recruitment, KVG Bank jobs, bank vacancies 2025, IBPS recruitment, bank jobs in Karnataka, ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ, ಬ್ಯಾಂಕ್ ಹುದ್ದೆಗಳು , Karnataka Grameena Bank apply online, KVG job application, IBPS application form, ಕರ್ನಾಟಕ ಗ್ರಾಮೀಣ ಬ್ಯಾಂಕ್, ನೇಮಕಾತಿ, ಹುದ್ದೆಗಳು, ಬ್ಯಾಂಕ್ ಉದ್ಯೋಗ, 

car decor new

 

Share This Article