ದಿನಾಂಕ: ಆಗಸ್ಟ್ 26, 2025, ಮಲೆನಾಡುಟುಡೆ ನ್ಯೂಸ್ : ಇವತ್ತಿನ ರಾಶಿಫಲ ಹೇಗಿದೆ?ಯಾವ ರಾಶಿಯವರಿಗೆ ದಿನ ಶುಭತರಲಿದೆ ಎಂಬುದನ್ನು ನೋಡೋಣ ಬನ್ನಿ
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಮೇಷ : ಮೇಷ ರಾಶಿಯವರಿಗೆ ಈ ದಿನ ಉತ್ತಮ ಸಮಯ ಕಳೆಯುವ ಯೋಗವಿದೆ. (bonds) ಅನಿರೀಕ್ಷಿತ ಸಂಗತಿ ನಡೆಯಬಹುದು ಮತ್ತು ಪ್ರತಿಭೆಗೆ ಸರಿಯಾದ ಮಾನ್ಯತೆ ದೊರೆಯಲಿದೆ. ಉದ್ಯೋಗ ಹಾಗೂ ವೃತ್ತಿಯಲ್ಲಿನ ಅಡೆತಡೆ ದೂರವಾಗಿ ಹಣದ ಹರಿವು ಹೆಚ್ಚಾಗಲಿದೆ.

ವೃಷಭ: ವೃಷಭ ರಾಶಿಯವರಿಗೆ ಕೆಲಸ ನಿಧಾನವಾಗಬಹುದು ಪ್ರೀತಿಪಾತ್ರರೊಂದಿಗೆ ಜಗಳ ಅಥವಾ ಕಿರಿಕಿರಿ ಆಗಬಹುದು. ಅನಾರೋಗ್ಯ ಮತ್ತು ಕೆಲಸದ ಒತ್ತಡ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಧರಣವಾಗಿರಲಿದೆ
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಮಿಥುನ : ಎಷ್ಟೇ ಪ್ರಯತ್ನ ಮಾಡಿದರೂ ಫಲಿತಾಂಶ ನಿಧಾನವಾಗಿರಲಿದೆ. ಫಲ ಗ್ಯಾರಂಟಿ ಪ್ರಯಾಣದಲ್ಲಿ ಬದಲಾವಣೆ, ಆರೋಗ್ಯ ಸಮಸ್ಯೆ, ವ್ಯಾಪಾರ-ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಯ ಹೊರ ಹೊರಬೇಕು

August 26 2025 ಕರ್ಕಾಟಕ : ಬಾಲ್ಯದ ಸ್ನೇಹಿತರೊಂದಿಗೆ ಪುನರ್ಮಿಲನ (reunion) ಆಸ್ತಿ ವಿವಾದ, ವ್ಯಾಪಾರ ಮತ್ತು ಉದ್ಯೋಗದಲ್ಲಿನ ಸಮಸ್ಯೆ ಬಗೆಹರಿಯುತ್ತವೆ. ಸಂಜೆ ಹೊತ್ತಿಗೆ ಮನರಂಜನೆಯಲ್ಲಿ ಭಾಗಿಯಾಗುವಿರಿ.
ಸಿಂಹ: ದಿನವು ಶುಭಕರವಾಗಿದೆ, ಖರ್ಚು ಹೆಚ್ಚಾಗಬಹುದು, ಸಂಬಂಧಿಕರೊಂದಿಗೆ ಸಣ್ಣಪುಟ್ಟ ವಿವಾದ ಉಂಟಾಗಬಹುದು. ಕೆಲಸಗಳಲ್ಲಿ ಅಡಚಣೆ ಮತ್ತು ವ್ಯಾಪಾರದಲ್ಲಿ ತೊಂದರೆ
ಕನ್ಯಾ : ವ್ಯಾಪಾರದಲ್ಲಿ ಯಶಸ್ಸು, ಶುಭ ಸುದ್ದಿ ಕಾದಿದೆ. (success) ವಾಹನ ಬಳಸುವಾಗ ಜಾಗ್ರತೆ ವಹಿಸಿ. ಹೊಸ ಜನರ ಪರಿಚಯ ಮತ್ತು ಹೊಸ ಉದ್ಯೋಗ್ಯವಕಾಶ.
ತುಲಾ : ಸ್ನೇಹಿತರೊಂದಿಗೆ ವಾಗ್ವಾದ. (arguments) ಕೆಲಸ ವಿಳಂಬ, ಅನಾರೋಗ್ಯ ಮತ್ತು ಕುಟುಂಬದಲ್ಲಿ ಒತ್ತಡ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣ ಬದಲಾವಣೆ ಇರಲಿದೆ.
ಧನು : ರಾಶಿಯವರಿಗೆ ಹೊಸ ಕೆಲಸ ಆರಂಭ. ಸಂಬಂಧಿಕರಿಂದ ಶುಭ ಸುದ್ದಿ. (favorable) ಆಸ್ತಿ ವಿವಾದ ಬಗೆಹರಿದು ವ್ಯಾಪಾರ-ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರಲಿದೆ.

ಮಕರ : ಪರಿಶ್ರಮವಿಲ್ಲದೆ ಫಲಿತಾಂಶ ಸಿಗುವುದು ಕಷ್ಟ. (hard work) ಹಠಾತ್ ಪ್ರಯಾಣ ವಿದ್ಯಾರ್ಥಿಗಳಿಗೆ ಒತ್ತಡ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನ
ಕುಂಭ : ಹಣಕಾಸಿನ ವಹಿವಾಟು ಸೀಮಿತವಾಗಿರುತ್ತವೆ. (limited) ದೂರ ಪ್ರಯಾಣ, ಸಹೋದರರು ಮತ್ತು ಸ್ನೇಹಿತರಿಂದ ಒತ್ತಡ , ವೃತ್ತಿ ಹಾಗೂ ಉದ್ಯೋಗದಲ್ಲಿ ಈ ದಿನ ವಿಶೇಷವಾಗಿರುವುದು.
ಮೀನ : ಹೊಸ ಪರಿಚಯ, ಸಮಾಜದಲ್ಲಿ ಮನ್ನಣೆ, ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ ಮತ್ತು ವ್ಯಾಪಾರ-ಉದ್ಯೋಗದಲ್ಲಿ ಏರಿಳಿತ ನಿವಾರಣೆಯಾಗುತ್ತದೆ. .
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..