Horoscope for July 25, 2025 ದಿನಭವಿಷ್ಯ 25-07-2025: ನಿಮ್ಮ ರಾಶಿ ಭವಿಷ್ಯ ತಿಳಿಯಿರಿ! (Today’s Horoscope)
Horoscope for July 25, 2025 ಜುಲೈ 25, 2025 ರ ಶುಕ್ರವಾರ, ಈ ದಿನ ಹೇಗಿರಲಿದೆ ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸದ ಈ ಶುಭ ದಿನದಂದು ಗ್ರಹಗಳ ಸ್ಥಾನಗಳು ನಿಮ್ಮ ರಾಶಿಯ ಮೇಲೆ (Zodiac Sign) ಯಾವ ಪ್ರಭಾವ ಬೀರಲಿವೆ ಎಂಬುದರ ಕುರಿತು ಇಲ್ಲಿದೆ ಸಮಗ್ರ ಮಾಹಿತಿ.

ರಾಶಿ ಭವಿಷ್ಯ (Rashi Bhavishya):


ಮೇಷ ರಾಶಿ (Aries): ಇಂದು ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕೌಟುಂಬಿಕ ಕಲಹ ಉಂಟಾಗಬಹುದು. ಹಠಾತ್ ಪ್ರಯಾಣ ಎದುರಾಗಬಹುದು. ಆರೋಗ್ಯದಲ್ಲಿ (Health) ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅತಿಯಾದ ಕೆಲಸದ ಒತ್ತಡ (Work Pressure) ಇರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ ನಿರೀಕ್ಷಿಸಬಹುದು.
ವೃಷಭ ರಾಶಿ (Taurus): ಕೆಲಸದಲ್ಲಿ ಪ್ರಗತಿ ಕಂಡುಬರಲಿದೆ. ಸಮುದಾಯದಲ್ಲಿ ಗೌರವ ಹೆಚ್ಚುತ್ತದೆ. ನಿಮ್ಮ ಯೋಚನೆಗಳು ಸಾಕಾರಗೊಳ್ಳಲಿವೆ. ವ್ಯವಹಾರಗಳು ವಿಸ್ತರಿಸಲಿವೆ. ಉದ್ಯೋಗಿಗಳಿಗೆ ಸ್ಥಾನಮಾನಗಳು ಲಭಿಸಲಿವೆ.
ಮಿಥುನ ರಾಶಿ (Gemini): ಕುಟುಂಬದಲ್ಲಿ ಸಮಸ್ಯೆಗಳು ಎದುರಾಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಕಲ್ಪನೆ ವಾಸ್ತವಕ್ಕೆ ಬರುತ್ತದೆ . ಆರೋಗ್ಯ ಸಮಸ್ಯೆಗಳು ಕಾಡಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಸ್ವಲ್ಪ ನಿರಾಸೆ ಎದುರಾಗಬಹುದು.
ಕರ್ಕಾಟಕ ರಾಶಿ (Cancer): ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರುತ್ತವೆ. ಹೊಸ ಜನರ ಪರಿಚಯವಾಗಲಿದೆ. ಶುಭ ಸುದ್ದಿ (Good News) ಕೇಳುವಿರಿ. ದೇವಾಲಯಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ವ್ಯವಹಾರ ವೃದ್ಧಿ. ಉದ್ಯೋಗದಲ್ಲಿ ಹೆಚ್ಚು ಶ್ರಮ

Horoscope for July 25, 2025
ಸಿಂಹ ರಾಶಿ (Leo): ಸ್ನೇಹಿತರೊಂದಿಗೆ ವಿವಾದ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರ (Financial Transactions) ನಿಧಾನವಾಗುತ್ತವೆ. ಕೆಲಸ ನಿಧಾನಗತಿಯಲ್ಲಿ ಸಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸೀಮಿತವಾಗಿರುತ್ತದೆ.
ಕನ್ಯಾ ರಾಶಿ (Virgo): ಹೊಸ ಸ್ನೇಹಿತರ ಪರಿಚಯವಾಗಲಿದೆ. ಶುಭ ಸುದ್ದಿ ಕೇಳುವಿರಿ. ವಾಹನ ಬಳಕೆಯಲ್ಲಿ ಎಚ್ಚರವಿರಲಿ. ಭೂಮಿ ಮತ್ತು ವಾಹನ ಖರೀದಿಸುವ ಯೋಗವಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಒತ್ತಡ (Stress) ನಿವಾರಣೆಯಾಗುತ್ತವೆ.
ತುಲಾ ರಾಶಿ (Libra): ನಿಮ್ಮ ಸಂಪರ್ಕ ಹೆಚ್ಚಾಗುತ್ತವೆ. ಆರ್ಥಿಕ ಪರಿಸ್ಥಿತಿ (Economic Situation) ಆಶಾದಾಯಕವಾಗಿರುತ್ತದೆ. ಆಪ್ತ ಸ್ನೇಹಿತರಿಂದ ನಿಮಗೆ ಸಹಾಯ ಸಿಗುತ್ತದೆ. ವ್ಯವಹಾರದಲ್ಲಿ ಲಾಭ. ಉದ್ಯೋಗಗಳಲ್ಲಿ ಹೊಸ ಉತ್ಸಾಹ (New Enthusiasm) ತುಂಬಿರುತ್ತದೆ.
ವೃಶ್ಚಿಕ ರಾಶಿ (Scorpio): ಸಾಲ ಮಾಡುವಿರಿ. ಅನಿರೀಕ್ಷಿತ ಪ್ರಯಾಣ ಎದುರಾಗಬಹುದು. ಕೌಟುಂಬಿಕ ತೊಂದರೆ ಕಾಡಬಹುದು. ಕೆಲಸ ಮಧ್ಯದಲ್ಲಿ ಮುಂದೂಡಲ್ಪಡುತ್ತವೆ. ವ್ಯವಹಾರ ಸೀಮಿತವಾಗಿರುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಶ್ರಮ ಇರುತ್ತದೆ.

ಧನು ರಾಶಿ (Sagittarius): ಪ್ರಮುಖ ಕೆಲಸ ಮುಂದೂಡಲ್ಪಡುವ ಸಾಧ್ಯತೆ ಇದೆ. ಕಠಿಣ ಪರಿಶ್ರಮ (Hard Work) ಅನಿವಾರ್ಯವಾಗುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಒತ್ತಡ ಎದುರಾಗಬಹುದು. ದೇವಾಲಯಗಳಿಗೆ ಭೇಟಿ ನೀಡುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಡಕು ಎದುರಾಗಬಹುದು.
ಮಕರ ರಾಶಿ (Capricorn): ಹೊಸ ಜನರ ಪರಿಚಯವಾಗಲಿದೆ. ಶುಭ ಸುದ್ದಿ ಕೇಳುವಿರಿ. ಆರ್ಥಿಕ ಪ್ರಗತಿ (Financial Progress) ಕಾಣಲಿದೆ. ಉತ್ಸಾಹದಿಂದ ಕೆಲಸ ಪೂರ್ಣಗೊಳಿಸುವಿರಿ. ಸಂಬಂಧಿಕರೊಂದಿಗೆ ಉತ್ತಮ ಸಂಬಂಧ (Good Relationship) ಇರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರೋತ್ಸಾಹ ದೊರೆಯುತ್ತದೆ.
ಕುಂಭ ರಾಶಿ (Aquarius): ಪ್ರಮುಖ ನಿರ್ಧಾರಗತೆಗೆದುಕೊಳ್ಳುವ ಮೊದಲು ಯೋಚಿಸಿ. ವ್ಯವಹಾರದಲ್ಲಿ ಪ್ರಗತಿ. ಪ್ರಯಾಣದಲ್ಲಿ ಬದಲಾವಣೆಗಳು ಎದುರಾಗಬಹುದು. ಅನಿರೀಕ್ಷಿತ ವೆಚ್ಚ (Unexpected Expenses) ಎದುರಾಗುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರವು ಸಾಮಾನ್ಯವಾಗಿರಲಿದೆ.
ಮೀನ ರಾಶಿ (Pisces): ಹೊಸ ಆರಂಭಗಳಿಗೆ ಇದು ಶುಭ ದಿನ. ಮನರಂಜನಯ ದಿನ. ದೂರದಿಂದ ಶುಭ ಸುದ್ದಿ ಕೇಳುವಿರಿ. ಆರ್ಥಿಕ ಬೆಳವಣಿಗೆ (Economic Growth) ಕಾಣಲಿದೆ. ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಉದ್ಯೋಗದಲ್ಲಿ ತೃಪ್ತಿ ಸಿಗಲಿದೆ.

Your Zodiac Sign Holds Today July 25, 2025: Find Out What Your Zodiac Sign Holds Today!
ದಿನಭವಿಷ್ಯ, ರಾಶಿ ಭವಿಷ್ಯ, ಜುಲೈ 25, 2025, ಜ್ಯೋತಿಷ್ಯ, ಕನ್ನಡ ಜ್ಯೋತಿಷ್ಯ, ಇಂದಿನ ರಾಶಿ, ಶುಕ್ರವಾರದ ರಾಶಿ ಭವಿಷ್ಯ, ಗ್ರಹಗಳ ಅನುಗ್ರಹ, ಕನ್ನಡ ಸುದ್ದಿ ,Daily Horoscope, Rashi Bhavishya, July 25 2025, Astrology, Kannada Astrology, Today’s Horoscope, Friday Horoscope, Planetary Influence, Horoscope in Kannada, #ದಿನಭವಿಷ್ಯ #ರಾಶಿಭವಿಷ್ಯ #ಜ್ಯೋತಿಷ್ಯ #ಜುಲೈ25 #ಕನ್ನಡಹೋರೋಸ್ಕೋಪ್ #DailyHoroscope #Astrology #ZodiacSigns #July25 #Kannada
Horoscope for July 25, 2025