Tunga Dam Levels Rise / ತುಂಗಾ ಡ್ಯಾಮ್ ನಲ್ಲಿ ಎಷ್ಟಿದೆ ಇವತ್ತು ಒಳಹರಿವು! ಹೊರಹರಿವು?

prathapa thirthahalli
Prathapa thirthahalli - content producer

Tunga Dam Levels Rise Relief Farmers 09 ತುಂಗಾ ಜಲಾಶಯ ಭರ್ತಿ: ಶಿವಮೊಗ್ಗಕ್ಕೆ ಹರಿದುಬಂದ ಸಮೃದ್ಧಿ, ರೈತರಲ್ಲಿ ಸಂತಸ!

ಶಿವಮೊಗ್ಗ, ಜುಲೈ 9, 2025:   ಶಿವಮೊಗ್ಗದಲ್ಲಿ ಮಳೆ ಕಡಿಮೆಯಾಗಿದೆ. ಆದಾಗಿಯೂ ತುಂಗಾ ಜಲಾಶಯದಿಂದ ನೀರನ್ನು ನಿರಂತರವಾಗಿ ಬಿಡಲಾಗುತ್ತಿದೆ. ಜಲಾಶಯದ ಒಳಹರಿವು ಕಡಿಮೆ ಇದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.  ಈ ನಿಟ್ಟಿನಲ್ಲಿ ಜಲಾಶಯದ ನೀರಿನ ಮಟ್ಟದ ವಿವರ ಹೀಗಿದೆ.

- Advertisement -
Tunga Dam Levels Rise Relief Farmers 09Tunga Dam Full: Water Level Rises, Bringing Relief to Shivamogga Farmers tunga Dam at Gajanur near Shivamogga
tunga Dam at Gajanur near Shivamogga

ತುಂಗಾ ಡ್ಯಾಂ ನೀರಿನ ಮಟ್ಟ ಜುಲೈ 9, 2025

ಜಲಾಶಯದ ಗರಿಷ್ಠ ಮಟ್ಟ (FRL): 588.24 ಮೀಟರ್

ಇಂದಿನ ನೀರಿನ ಮಟ್ಟ: 588.05 ಮೀಟರ್

ಒಟ್ಟು ಸಂಗ್ರಹ ಸಾಮರ್ಥ್ಯ (Gross Capacity): 3.128 ಟಿಎಂಸಿ

ಜಲಾಶಯದಲ್ಲಿ ಪ್ರಸ್ತುತ ಸಂಗ್ರಹವಿರುವ ನೀರಿನ ಪ್ರಮಾಣ: 2.299 ಟಿಎಂಸಿ

ಒಳಹರಿವು  28013.0 ಕ್ಯೂಸೆಕ್ಸ್‌

ಹೊರಹರಿವು 26867.0 ಕ್ಯೂಸೆಕ್ಸ್  ‘

ಕಳೆದ ವರ್ಷ  ಇದೇ  ದಿನಾಂಕದಂದು (ಜುಲೈ 9, 2024) ತುಂಗಾ ಜಲಾಶಯವು ತನ್ನ ಗರಿಷ್ಠ ಮಟ್ಟ 588.24 ಮೀಟರ್‌ಗೆ ತಲುಪಿತ್ತು. ಆ ಸಮಯದಲ್ಲಿ ಒಳಹರಿವು 17668.0 ಕ್ಯೂಸೆಕ್ಸ್ ಇತ್ತು.

Tunga Dam Levels Rise Relief Farmers 09

Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1 Comment

Leave a Reply

Your email address will not be published. Required fields are marked *