Missing Mother-in-Law /1 ತಿಂಗಳ ಹಿಂದೆ ಅಳಿಯನೊಂದಿಗೆ ಕಾಣೆಯಾಗಿದ್ದ ಅತ್ತೆ ಪತ್ತೆ : ಗಂಡ ಇನ್ನೂ ನಾಪತ್ತೆ  

This Article Written by / ajjimane ganesh / ಜೂನ್ 28, 2025

Thirthahalli Shimoga Drug Bust Road Rage Shivamogga Shimoga Bhadravathi Shikaripura Police Sharavathi Project Protest Shocking Incident Road Accident Accused Arrested in Shikaripura Dowry Harassment Police Constable recruitment 2026 Shivamogga Job Fair Court Orders Shimoga Traffic Fine Jayanagar Police Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyl Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

Missing Mother-in-Law ಅಳಿಯನೊಂದಿಗೆ ಕಾಣೆಯಾಗಿದ್ದ ಅತ್ತೆ ಪತ್ತೆ : ಗಂಡ ಇನ್ನೂ ನಾಪತ್ತೆ   

ದಾವಣಗೆರೆ, ಜೂನ್ 28, 2025 :  ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಿನ್ನೆದಿನ ತನಗೆ ಅತ್ತೆಯಾಗಬೇಕಾದ, ಹೆಂಡತಿಯ ಮಲತಾಯಿ ಜೊತೆಗೆ ವ್ಯಕ್ತಿಯೊಬ್ಬ ನಾಪತ್ತೆಯಾದ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಸಂತ್ರಸ್ತೆಗೆ ಇಬ್ಬರು ಸೇರಿ ಕಿರುಕುಳ ನೀಡಿದ್ದ ಆರೋಪ ಸಂಬಂಧ ಸಾಕಷ್ಟು ಚರ್ಚೆಯಾಗಿತ್ತು.ಇದೀಗ ಪ್ರಕರಣ ಮತ್ತೊಂದು ಮಜಲಿಗೆ ತಲುಪಿದೆ. 

ಒಂದೂವರೆ ತಿಂಗಳ ಹಿಂದೆ ಅಳಿಯನೊಂದಿಗೆ ನಾಪತ್ತೆಯಾಗಿದ್ದ ಅತ್ತೆ  ಪತ್ತೆಯಾಗಿದ್ದಾರೆ.  ಅನೈತಿಕ ಸಂಬಂಧದ ಆರೋಪದ ನಡುವೆ ಅತ್ತೆ ಏಕಾಂಗಿಯಾಗಿ ಮನೆಗೆ ಮರಳಿದ್ದಾಳೆ. ಅಲ್ಲದೆ ಈ ಬೆನ್ನಲ್ಲೇ ಕೌಟುಂಬಿಕ ಕಲಹ ಭುಗಿಲೆದ್ದಿದೆ. 48 ವರ್ಷದ ಅತ್ತೆ ಮತ್ತು 24 ವರ್ಷದ ಅಳಿಯ ಮೇ 2 ರಂದು ನಾಪತ್ತೆಯಾಗಿದ್ದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು. ಇದೀಗ ಅತ್ತೆ ಮನೆಗೆ ಮರಳಿದ್ದಾರೆ.ಅಳಿಯನಿಗಾಗಿ ಹುಡುಕಾಟ ನಡೆಯುತ್ತಿದೆ.

Missing Mother-in-Law

ಪ್ರಕರಣದ ಹಿನ್ನೆಲೆ: ನಾಪತ್ತೆಯಾಗಿದ್ದ ಅಳಿಯನಿಗೆ ಏಪ್ರಿಲ್‌ನಲ್ಲಿ ವಿವಾಹವಾಗಿತ್ತು. 48 ವರ್ಷದ ಮಹಿಳೆ (ಅತ್ತೆ) ತನ್ನ ಮಲಮಗಳನ್ನು ಮದುವೆ ಮಾಡಿಸಿದ್ದರು. ಆದರೆ, ಇದೇ ಮಹಿಳೆಯು ಅಳಿಯನ ಜೊತೆ ಸಂಬಂಧ ಇಟ್ಟುಕೊಂಡು ನಾಪತ್ತೆಯಾಗಿದ್ದಳು ಎಂಬುದು ಆರೋಪ. ಅಲ್ಲದೆ ಇದೆ ಕಾರಣಕ್ಕೆ ತನ್ನ ಮಲ ಮಗಳನ್ನು ಮನೆಯಿಂದ ಆಚೆ ಹಾಕಿ, ಆಸ್ತಿಯನ್ನು ಸಹ ನೀಡದೇ ಹೊರದಬ್ಬಿದ್ದಾಳೆ ಎಂದು ದೂರು ದಾಖಲಾಗಿದೆ. ಇತ್ತ ಗಂಡನೂ ಇಲ್ಲದೆ ತನ್ನ ತವರಿನಲ್ಲಿಯು ಸ್ಥಾನವಿಲ್ಲದೆ, ಬೀದಿಗೆ ಬಿದ್ದ ಹೆಣ್ಣು ಮಗಳು ತನಗೆ ನ್ಯಾಯ ಬೆಕು ಎಂದು ಮಾದ್ಯಮಗಳ ಮುಂದೆ ಬಂದಿದ್ದಳು. ಮಾಧ್ಯಮಗಳ ವರದಿ ಬೆನ್ನಲ್ಲೆ ಈ ಸಂಬಂಧ ಕಾನೂನು ಸಂಸ್ಥೆಗಳು ಕ್ರಮಕ್ಕೆ ಮುಂದಾಗಿವೆ. 

Missing Mother-in-Law Found in Davangere; Affair Suspected with Son-in-Law

A 48-year-old mother-in-law, missing for over a month with her 24-year-old son-in-law from Channagiri, Davangere, has returned home, fueling suspicions of an illicit affair. Her return has sparked family disputes, while the son-in-law remains untraced.

Davangere News, Channagiri Police, Missing Persons Karnataka, Family Dispute, Illicit Affair, Mother-in-Law Son-in-Law, Extramarital Affair, Social Media Viral, Karnataka Crime News, Local News Davangere

Missing Mother-in-Law Found in Davangere; Affair Suspected with Son-in-Law

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

June 28 2025

ಮುಂದಿನ ಸುದ್ದಿ ಒದಿ

Leave a Comment