malnad dam level today ಶಿವಮೊಗ್ಗ, ಜೂನ್ 19, 2025: ಮಳೆ ಅಬ್ಬರ ತುಸು ಕಡಿಮೆಯಾದಂತಿದ್ದರೂ, ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ.
ಲಿಂಗನಮಕ್ಕಿ ಜಲಾಶಯ: ಲಿಂಗನಮಕ್ಕಿ ಡ್ಯಾಮ್ನ ನೀರಿನ ಮಟ್ಟದ ವಿವರ ಹೀಗಿದೆ /malnad dam level today
ಜಲಾಶಯದ ಪ್ರಸ್ತುತ ನೀರಿನ ಮಟ್ಟ: 1772.00 ಅಡಿ (ನಿನ್ನೆಗೆ ಹೋಲಿಸಿದರೆ 1 ಅಡಿ ಹೆಚ್ಚಳ)
ಜಲಾಶಯಕ್ಕೆ ಒಳಹರಿವು: 22,905 ಕ್ಯೂಸೆಕ್ಸ್.

ಜಲಾಶಯದಿಂದ ಹೊರಹರಿವು:
ಪೆನ್‌ಸ್ಟಾಕ್‌ಗಳ ಮೂಲಕ: 3355.59 ಕ್ಯೂಸೆಕ್ಸ್.
ಸ್ಲೂಯಿಸ್ ಗೇಟ್‌ಗಳ ಮೂಲಕ: 2826.00 ಕ್ಯೂಸೆಕ್ಸ್.
ಒಟ್ಟು ಹೊರಹರಿವು: 6182 ಕ್ಯೂಸೆಕ್ಸ್.
ದಾಖಲಾದ ಮಳೆ: 38.2 ಮಿ.ಮೀ.
ಇದುವರೆಗೆ ದಾಖಲಾದ ಒಟ್ಟು ಮಳೆ: 541.8 ಮಿ.ಮೀ.
ಜಲಾಶಯದಲ್ಲಿ ಪ್ರಸ್ತು ಸಂಗ್ರಹ ಇರುವ ನೀರು (Live Capacity): 42.39 ಟಿಎಂಸಿ (Total Live Capacity): 151.64 ಟಿಎಂಸಿ.
ಕಳೆದ ವರ್ಷ ಇದೇ ದಿನದಂದು ನೀರಿನ ಮಟ್ಟ: 1744.80 ಅಡಿ. ನಷ್ಟಿತ್ತು, 14.17 ಟಿಎಂಸಿ ನೀರು ಸಂಗ್ರಹವಾಗಿತ್ತು, ಕಳೆದ ವರ್ಷ ಈ ದಿನದವರೆಗೆ 258.00 ಮಿ.ಮೀ. ಮಳೆಯಾಗಿತ್ತು.
ತುಂಗಾ ಜಲಾಶಯದ ನೀರಿನ ಮಟ್ಟ: (ಜೂನ್ 19, 2025): malnad dam level today
ಜಲಾಶಯದ ಪ್ರಸ್ತುತ ನೀರಿನ ಮಟ್ಟ : 587.72 ಮೀಟರ್. ಸಂಗ್ರಹವಿರುವ ನೀರು (Gross Storage): 2.947 ಟಿಎಂಸಿ.
ಒಳಹರಿವು (Total Inflow: 27,860.0 ಕ್ಯೂಸೆಕ್ಸ್) ಹೊರಹರಿವು (Total Outflow): 27,663.0 ಕ್ಯೂಸೆಕ್ಸ್ ಇದೆ

ಭದ್ರಾ ಡ್ಯಾಮ್ನ ನೀರಿನ ಮಟ್ಟ:
ಭದ್ರಾ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ: 148 ಅಡಿ 3 ಇಂಚು ನಷ್ಟಿದೆ , ಒಳಹರಿವು: 19,027 ಕ್ಯೂಸೆಕ್ಸ್ ನಷ್ಟಿದೆ. ಹೊರಹರಿವು: 1,273 ಕ್ಯೂಸೆಕ್ಸ್. ನಷ್ಟಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟ: 119 ಅಡಿ 0 ಇಂಚು ನಷ್ಟಿತ್ತು

ಮಲೆನಾಡಿನ ಇನ್ನಷ್ಟು ಸುದ್ದಿಗಾಗಿ malenadutoday.com ಕ್ಲಿಕ್ ಮಾಡಿ
ಮಲೆನಾಡು ಟುಡೆಯ ಸಹಪಾಠಿ ಸುದ್ದಿ ಸಂಸ್ಥೆ : shivamoggalive.com