by raghavendra son marriage photos 08-06-2025 / ಬಿ.ಎಸ್.ಯಡಿಯೂರಪ್ಪ ಮೊಮ್ಮಗನ ಆರತಕ್ಷತೆಯಲ್ಲಿ ಗಣ್ಯರ ದಂಡು ಯಾರೆಲ್ಲಾ ಬಂದಿದ್ದರು! ಇಲ್ಲಿದೆ ನೋಡಿ

Malenadu Today

by raghavendra son marriage photos  ಬಿ.ಎಸ್.ಯಡಿಯೂರಪ್ಪ ಮೊಮ್ಮಗನ ಆರತಕ್ಷತೆಯಲ್ಲಿ ಗಣ್ಯರ ದಂಡು: ರಾಕಿಂಗ್ ಸ್ಟಾರ್ ಯಶ್ ಭಾಗಿ, ಅಭಿಮಾನಿಗಳ ಕಲರವ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದಲ್ಲಿ ವಿವಾಹ ಸಂಭ್ರಮ ಮನೆ ಮಾಡಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರ ಪುತ್ರ ಸುಭಾಷ್ ಮತ್ತು ಶ್ರಾವಣಾ ಅವರ ಅದ್ಧೂರಿ ಆರತಕ್ಷತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಳೆದ ರಾತ್ರಿ ನೆರವೇರಿತು. ಈ ಅದ್ದೂರಿ ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಚಲನಚಿತ್ರ ರಂಗದ ಅನೇಕ ಗಣ್ಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.

by raghavendra son marriage photos ರಾಕಿಂಗ್ ಸ್ಟಾರ್ ಯಶ್ ಈ ಆರತಕ್ಷತೆಯಲ್ಲಿ ಭಾಗಿಯಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು. ಯಶ್ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಜನರ ನೂಕುನುಗ್ಗಲ ನಡುವೆ ಯಶ್ ವೇದಿಕೆಯತ್ತ ಓಡಿದ್ದು, ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಿ.ಎಸ್.ಯಡಿಯೂರಪ್ಪ ಅವರು ಯಶ್‌ರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದು, ಯಶ್ ಹೂಗುಚ್ಛ ನೀಡಿ ನವಜೋಡಿಗೆ ಅಭಿನಂದಿಸಿದರು. ನಂತರ, ಬಿ.ವೈ. ರಾಘವೇಂದ್ರ ಅವರು ಯಶ್‌ರಿಗೆ ಶಾಲು ಹೊದೆಸಿದರು.

ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆಂಧ್ರ ಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ, ರಾಷ್ಟ್ರ ಮಟ್ಟದ ಗಣ್ಯರು ಉಪಸ್ಥಿತರಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವ ಜಮೀರ್ ಅಹ್ಮದ್, ಬೈರತಿ ಸುರೇಶ್ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಶಿವಮೊಗ್ಗ ಗ್ರಾಮಾಂತ ಕ್ಷೇತ್ರದ ಶಾಸಕಿ ಶಾರದಾ ಪೂರ್ಯ ನಾಯ್ಕ್​ , ಡಾಲಿ ಧನಂಜಯ್​  ಸೇರಿದಂತೆ ಅನೇಕ ರಾಜ್ಯ ನಾಯಕರು ಮತ್ತು ಅಧಿಕಾರಿಗಳು ಆಗಮಿಸಿ ವಧು-ವರರಿಗೆ ಶುಭ ಕೋರಿದರು.

ಸುಭಾಷ್-ಶ್ರಾವಣಾ ಜೋಡಿಗೆ ರಾಜಕೀಯ, ಚಲನಚಿತ್ರ ರಂಗದ ಗಣ್ಯರಿಂದ ಶುಭಾಶಯ; ಬೆಂಗಳೂರು ಅರಮನೆ ಮೈದಾನದಲ್ಲಿ ಅದ್ಧೂರಿ ಸಮಾರಂಭ 

Malenadu Today

by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos

by raghavendra son marriage photos

by raghavendra son marriage photosby raghavendra son marriage photos

by raghavendra son marriage photos by raghavendra son marriage photos

by raghavendra son marriage photosby raghavendra son marriage photos

by raghavendra son marriage photosby raghavendra son marriage photos

by raghavendra son marriage photosby raghavendra son marriage photos

by raghavendra son marriage photos

by raghavendra son marriage photos
by raghavendra son marriage photos

by raghavendra son marriage photos

by raghavendra son marriage photos

by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos
by raghavendra son marriage photos

BS Yediyurappa grandson wedding, Subhash Shravana reception, Rocking Star Yash, BY Raghavendra son, Bengaluru Palace Grounds, Yash fans, political dignitaries, CM Siddaramaiah, DCM DK Shivakumar, JP Nadda, Jagdeep Dhankhar, Deve Gowda, Karnataka wedding news

Share This Article