Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

Shivamogga PSI Transfers / ಶಿವಮೊಗ್ಗ ಜಿಲ್ಲೆಯಲ್ಲಿ 10 ಕ್ಕೂ ಹೆಚ್ಚು ಪೊಲೀಸ್​ ಅಧಿಕಾರಿಗಳ ಟ್ರಾನ್ಸಫರ್​!

Malenadu Today
Last updated: June 8, 2025 1:34 pm
Malenadu Today
Share
SHARE

Shivamogga PSI Transfers  ಶಿವಮೊಗ್ಗ ಜಿಲ್ಲೆಯಲ್ಲಿ ಪಿಎಸ್‌ಐಗಳ ವರ್ಗಾವಣೆ: ಪೂರ್ವ ವಲಯ ಐಜಿಪಿ ರವಿಕಾಂತೇ ಗೌಡರಿಂದ ಆದೇಶ

Shivamogga news / ಶಿವಮೊಗ್ಗ, ಕರ್ನಾಟಕ:  ಶನಿವಾರ ವಿವಿಧ ಠಾಣೆಯ ಪೊಲೀಸ್​ ಸಬ್​ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿದೆ.  ಪೂರ್ವ ವಲಯ ಐಜಿಪಿ ರವಿಕಾಂತೇ ಗೌಡ ಈ ಆದೇಶ ಹೊರಡಿಸಿದ್ದು,  ಶಿವಮೊಗ್ಗ ಜಿಲ್ಲೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳನ್ನು (ಪಿಎಸ್‌ಐ) ವರ್ಗಾವಣೆ [Shivamogga PSI Transfer] ವಿವರ ಹೀಗಿದೆ.  

ಹೊಳೆಹೊನ್ನೂರು ಠಾಣೆಯ ಪಿಎಸ್‌ಐ ಮಂಜುನಾಥ್ ಎಸ್. ಕುರಿ ಅವರನ್ನು ಹಾವೇರಿ ಜಿಲ್ಲೆಯ ಬಂಕಾಪುರ ಠಾಣೆಗೆ ವರ್ಗಾಯಿಸಲಾಗಿದೆ. ಇದೇ ರೀತಿ, ಆಗುಂಬೆ ಠಾಣೆಯ ಪಿಎಸ್‌ಐ ರಂಗನಾಥ್ ಅಂತರಗಟ್ಟಿ ಅವರನ್ನು ಹಾವೇರಿ ಜಿಲ್ಲೆಯ ಸವಣೂರು ಠಾಣೆಗೆ ನಿಯೋಜಿಸಲಾಗಿದೆ. ಕಾರ್ಗಲ್ ಠಾಣೆಯ ಪಿಎಸ್‌ಐ ಹೊಳಬಸಪ್ಪ ಹೊಳಿ ಅವರು ನ್ಯಾಮತಿ ಠಾಣೆಗೆ ವರ್ಗಾವಣೆಗೊಂಡಿದ್ದರೆ, ಶಿವಮೊಗ್ಗ ಸಿಇಎನ್ ಠಾಣೆಯ ಶಿವನಗೌಡ ಅವರು ಆಗುಂಬೆ ಠಾಣೆಗೆ ತೆರಳಲಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಿನೋಬನಗರ ಠಾಣೆಯ ಪಿಎಸ್‌ಐ ಬಿ.ಸಿ. ಸುನೀಲ್ ಅವರನ್ನು ತೀರ್ಥಹಳ್ಳಿ ಠಾಣೆಗೆ ವರ್ಗಾಯಿಸಲಾಗಿದ್ದು, ರಿಪ್ಪನ್‌ಪೇಟೆ ಠಾಣೆಯ ಎಸ್.ಪಿ. ಪ್ರವೀಣ್ ಅವರು ಆನಂದಪುರಂ ಠಾಣೆಗೆ ನಿಯೋಜನೆಗೊಂಡಿದ್ದಾರೆ. ಆನವಟ್ಟಿ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಬೆನ್ನೂರು ಅವರನ್ನು ರಿಪ್ಪನ್‌ಪೇಟೆ ಠಾಣೆಗೆ ವರ್ಗಾಯಿಸಲಾಗಿದ್ದು, ದಾವಣಗೆರೆ ಡಿಸಿಆರ್‌ಬಿ ಠಾಣೆಯ ಪಿಎಸ್‌ಐ ಸುನೀಲ್ ಬಿ. ತೇಲಿ ಅವರು ಭದ್ರಾವತಿ ಓಲ್ಡ್ ಟೌನ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

car decor

ಆನಂದಪುರಂ ಪಿಎಸ್‌ಐ ಯುವರಾಜ ಮತ್ತು ಭದ್ರಾವತಿ ಓಲ್ಡ್ ಟೌನ್ ಪಿಎಸ್‌ಐ ಚಂದ್ರಶೇಖರ್ ನಾಯ್ಕ ಅವರಿಗೆ ವಲಯ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಐಜಿಪಿ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ. 

Shivamogga PSI Transfers: IGP Ravikanthe Gowda Issues Order for Police Officers

PSI Transfer, Shivamogga Police, IGP Ravikanthe Gowda,  Shivamogga, Police Department, Transfer Order, PSI, Ravikanthe Gowda, Karnataka Police, Law and Order, Police Administration, District News ,Shivamogga PSI Transfers

malenadutoday add
TAGGED:District NewsIGP Ravikanthe Gowdakarnataka policeLaw and OrderPolice AdministrationPolice DepartmentPSIPSI TransferRavikanthe GowdaSHIVAMOGGAshivamogga policeShivamogga PSI TransfersTransfer Order
Share This Article
Facebook Whatsapp Whatsapp Telegram Threads Copy Link
Previous Article 800 year old bhootappana temple theft shivamogga 800 year old bhootappana temple theft / 800 ವರ್ಷದ ಹಳೆಯ ದೇಗುಲದಲ್ಲಿ ಕಳ್ಳತನ
Next Article Hit-and-Run Accident Near Anandapura hit-and-Run Accident Near Anandapura, Sagar /ಸಾಗರದಲ್ಲಿ ಬೈಕ್ ಸವಾರ ಕೃಷ್ಣ ಸ್ಥಳದಲ್ಲೇ ಸಾವು
Leave a Comment

Leave a Reply Cancel reply

Your email address will not be published. Required fields are marked *

You Might Also Like

DINA-BHAVISHYA-DECEMBER-21 | ಹೇಗಿದೆ ಇವತ್ತಿನ ದಿನಭವಿಷ್ಯ | ವಿಶೇಷವೇನಿದೆ ಗೊತ್ತಾ

By 13

laughing buddha kannada movie | ಭದ್ರಾವತಿಯಲ್ಲಿ ಚಿತ್ರೀಕರಣಗೊಂಡ ಲಾಫಿಂಗ್‌ ಬುದ್ಧ ಟ್ರೈಲರ್‌ ನೋಡಿದ್ರಾ

By 13

DINA-BHAVISHYA-DECEMBER-24 | ಈ ದಿನದ ಭವಿಷ್ಯದಲ್ಲಿ ಹಲವು ವಿಶೇಷ | ಯಾರಿಗೆಲ್ಲಾ ಧನಲಾಭ

By 13

ವಿರಾಟ್‌ ಅಭಿನಯದ ರಾಯಲ್‌ ಟೀಸರ್‌ ಹೇಗಿದೆ ನೋಡಿ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up