viral news today 06-06-25 ಸೂಪರ್ ಮಾರ್ಕೆಟ್​​ಗೆ ನುಗ್ಗಿದ ಆನೆ ಮಾಡಿದ್ದೇನು | ವಿಡಿಯೋ ವೈರಲ್

ಹಂಚಿಕೊಳ್ಳಿ
WhatsApp Facebook X Telegram
viral news today
viral news today ಸೂಪರ್​ ಮಾರ್ಕೆಟ್​ಗೆ ನುಗ್ಗಿದ ಆನೆ

viral news today ಆನೆಯೊಂದು ಸೂಪರ್ ಮಾರ್ಕೆಟ್ ಗೆ ನುಗ್ಗಿ ಆಹಾರವನ್ನು ತಿಂದು ಹೋದ  ಆಘಾತಕಾರಿ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

viral news today ವಿಡಿಯೋದಲ್ಲಿ ಏನಿದೆ

ವಿಡಿಯೋದಲ್ಲಿರುವಂತೆ ಆನೆ ರಸ್ತೆಯಲ್ಲಿ ಹೋಗುತ್ತಿರುವಾಗ ಸೂಪರ್ ಮಾರ್ಕೆಟ್ ಗೆ ನುಗ್ಗಿದೆ. ಆನೆಗೆ ಹಸಿವಾಗಿದ್ದ ಕಾರಣ ಸೂಪರ್ ಮಾರ್ಕೆಟ್ ನಲ್ಲಿದ್ದ 9 ಚೀಲಗಳ ಸಿಹಿ ಅಕ್ಕಿ, ಸ್ಯಾಂಡ್‌ವಿಚ್‌ಗಳು  ಬಾಳೆಹಣ್ಣುಗಳನ್ನು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ತಿಂದಿದೆ.

ಆನೆ, ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದಾಗ ಗ್ರಾಹಕರು ಮತ್ತು ಅಂಗಡಿ ಮಾಲೀಕರು ಆಘಾತಕ್ಕೊಳಗಾದರು.  ಕೆಲವರು ಅಲ್ಲಿಂದ ಓಡಿ ಹೋದರು. ಆದರೆ ಆನೆ ಯಾರಿಗೂ ಯಾವುದೇ ತೊಂದರೆ ಮಾಡದೆ,ತನಗೆ ಬೇಕಾದಷ್ಟು ತಿಂದು ತನ್ನ ಹಸಿವನ್ನು ನೀಗಿಸಿಕೊಂಡಿತು. ಹಾಗೆಯೇ ಮಾರ್ಕೆಟ್ ನಲ್ಲಿದ್ದ ಯಾವುದೇ ವಸ್ತುವಿಗೆ ಹಾನಿ ಮಾಡದೆ ಅಲ್ಲಿಂದ ವಾಪಸ್ ತೆರಳಿತು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor