Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAYHOSANAGARASAGARASHIMOGA NEWS LIVETHIRTHAHALLI

shivamogga short news live / ಬಡ್ಡಿ ಏಟು, ಕಂಪ್ಲೆಂಟು/ ಆರಗ ಜ್ಞಾನೇಂದ್ರರಿಗೆ ಮಹತ್ವದ ಸ್ಥಾನ! ಇನ್ನಷ್ಟು ಸುದ್ದಿಗಳು

Malenadu Today
Last updated: May 29, 2025 8:30 am
Malenadu Today
Share
SHARE

shivamogga short news live / 1. ಶಿವಮೊಗ್ಗದಲ್ಲಿ ಬಡ್ಡಿ ವ್ಯವಹಾರದ ವಿವಾದ: ಹಲ್ಲೆ ಪ್ರಕರಣ ದೂರು  

ಶಿವಮೊಗ್ಗದ ಹೊಸಮನೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ  ಬಡ್ಡಿ ವ್ಯವಹಾರದ ವಿವಾದ ಹಲ್ಲೆಗೆ ಎಡೆಮಾಡಿಕೊಟ್ಟಿದೆ. ಇಲ್ಲಿನ ವ್ಯಕ್ತಿಯೊಬ್ಬರು ಸಿಂಡಿಕೇಟ್ ಬ್ಯಾಂಕ್  ಚೆಕ್ ಅಡವಿಟ್ಟು 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಚೆಕ್ ಹಿಂದಿರುಗಿಸದ  ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಹಲ್ಲೆಯಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು ಪ್ರಕರಣ ತನಿಖೆ ಮಾಡುತ್ತಿದ್ದಾರೆ.  

2. ಸಾಗರದ ಏತರ್ ಶೋರೂಮ್ ವಿರುದ್ಧ ಪತ್ರಕರ್ತರ ಪ್ರತಿಭಟನೆ  

ಸಾಗರದ ಏತರ್ ಇಲೆಕ್ಟ್ರಿಕ್ ವಾಹನ ಶೋರೂಮ್ ವಿರುದ್ಧ ಪತ್ರಕರ್ತ ರಮೇಶ್ ಪ್ರತಿಭಟನೆ ನಡೆಸಿದ್ದಾರೆ. ಎರಡು ತಿಂಗಳ ಹಿಂದೆ ಅಪಘಾತಗೊಂಡ ವಾಹನವನ್ನು ಸರಿಪಡಿಸಲು ಶೋರೂಮ್ಗೆ ನೀಡಿದರೂ, ಇನ್ನೂ ದುರಸ್ತಿ ಪೂರ್ಣಗೊಳಿಸಿಲ್ಲ. ಮೇಲಾಗಿ ಮತ್ತು ಇನ್ಷುರೆನ್ಸ್ ಕಂಪನಿಯಿಂದ ನಿರ್ಲಕ್ಷ್ಯದ ಬರುತ್ತಿದೆ ಎಂದು ಆರೋಪಿಸಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

3. ಅಡಿಕೆ ಸಹಕಾರ ಸಂಘದ ಮಹಾಮಂಡಳದ ಅಧ್ಯಕ್ಷರಾಗಿ ಶಾಸಕ ಜ್ಞಾನೇಂದ್ರ ಆಯ್ಕೆ  

ರಾಜ್ಯ ಅಡಿಕೆ ಮಾರಾಟ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರಾಗಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಈ ಸಂಸ್ಥೆಯು ಸುಪ್ರೀಂ ಕೋರ್ಟ್ನಲ್ಲಿ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಹೋರಾಟ ನಡೆಸುತ್ತಿದೆ.  

car decor

4. ಸಾಗರ ಆಸ್ಪತ್ರೆ ಸುಧಾರಣೆ ಹಾಗೂ ಜನೌಷಧಿ ಕೇಂದ್ರ ವಿವಾದ / shivamogga short news live

ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕೊರೋನಾ ಮತ್ತು ಡೆಂಗ್ಯೂ ನಿಯಂತ್ರಣ ಕುರಿತು ನಡೆದ ಸಭೆಯ ನಂತರ  ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣರವರು  ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳು ಬಡವರಿಗೆ ಸಹಾಯಕವಾಗಿದ್ದು, ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸುತ್ತಿವೆ. ಇಂತಹ ಉಪಯುಕ್ತ ಕೇಂದ್ರಗಳನ್ನು ಆಸ್ಪತ್ರೆ ಆವರಣದಿಂದ ತೆರವುಗೊಳಿಸಲಾಗುತ್ತಿರುವುದಕ್ಕೆ ತಮ್ಮ ಸಹಮತ ಇಲ್ಲ ಎಂದಿದ್ದಾರೆ. ಅಲ್ಲದೆ  ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದ್ದಾರೆ.

malenadutoday add
TAGGED:shivamogga short news live
Share This Article
Facebook Whatsapp Whatsapp Telegram Threads Copy Link
Previous Article Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today horoscope predictions / ಧನಲಾಭ/ ಇವತ್ತಿನ ರಾಶಿ ಭವಿಷ್ಯ! / 12 ರಾಶಿಗಳ ಫಲಾಫಲ
Next Article accident today shivamogga man arrested in goa / ಗೋವಾ ಪೊಲೀಸರಿಂದ ಶಿವಮೊಗ್ಗದ 63 ವರ್ಷದ ವ್ಯಕ್ತಿ ಅರೆಸ್ಟ್! ಮೂಲವೇ ಇಲ್ಲಿ!
Leave a Comment

Leave a Reply Cancel reply

Your email address will not be published. Required fields are marked *

You Might Also Like

shivamogga news today ಪ್ರೊ.ಕೆ.ಚಂದ್ರಶೇಖರ್‌ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮ
SHIVAMOGGA NEWS TODAY

shivamogga news today 11-06-25 : ಪ್ರೊ.ಕೆ.ಚಂದ್ರಶೇಖರ್‌ ಅಭಿನಂದನಾ ಸಮಾರಂಭದಲ್ಲಿ ಶ್ರೀಕಂಠ ಕೂಡಿಗೆ ಅಭಿಮತ

By Prathapa thirthahalli

ಕೆ ಎಸ್‌ ಈಶ್ವರಪ್ಪನವರ ವಿರುದ್ಧ FIR | ಏನಿದು ಶಿವಮೊಗ್ಗ ರಾಜಕಾರಣದ ಸುಮೋಟೋ ಕೇಸ್‌ ?! |

By 131

ಚುನಾವಣೆಗೂ ಮೊದಲೇ ಶಿವಮೊಗ್ಗ ಪಾಲಿಕೆ ಮೇಯರ್‌ , ಉಪಮೇಯರ್‌ ಸ್ಥಾನದ ಮೀಸಲು ಪ್ರಕಟ

By 13

ರಸ್ತೆ ಬಿಟ್ಟು ದಿಬ್ಬ ಹತ್ತಿದ ಕಾರು | ರಸ್ತೆ ಪಕ್ಕದ ಅಪರಿಚಿತ ವ್ಯಕ್ತಿ ಶವ ಪತ್ತೆ | ಗಣಪತಿ ವಿಸರ್ಜನೆ ವೇಳೆ ಯುವಕರ ವ್ಯಾಜ್ಯ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up