Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

shivamogga suddi news today / ಹುಡುಗನ ಮದುವೆ, ಸಂಬಂಧಿಕರಿಗೆ ಟೆನ್ಶನ್​, ಮಗುವಿನ ಶವ & ತಂದೆಗೆ ಅಡ್ಡಿ! ಇನ್ನಷ್ಟು ಸುದ್ದಿಗಳು

Malenadu Today
Last updated: May 27, 2025 6:49 pm
Malenadu Today
Share
SHARE

shivamogga suddi news today ಸುದ್ದಿ 1 : ಮಾಳೂರು ಬಳಿ ಕಾರು ಅಪಘಾತ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಂಡಗದ್ದೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದೆ. ಘಟನೆ ಬೆನ್ನಲ್ಲೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಕರೆಂಟ್ ಕಂಬವೊಂದು ತುಂಡಾಗಿ ಬಿದ್ದಿದ್ದು, ಅದೃಷ್ಟಕ್ಕೆ ಕಾರಿನಲ್ಲಿದ್ದವರು ಸೇಫ್ ಆಗಿದ್ದರು ಎಂದು ತಿಳಿದುಬಂದಿದೆ.  

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುದ್ದಿ 2 : ಮಗನಿಂದ ಹಲ್ಲೆ, ಪೊಲೀಸರಿಗೆ ದೂರು

car decor

ಶಿವಮೊಗ್ಗದ ತುಂಗಾನಗರ  ಪೊಲೀಸ್​​ ಠಾಣೆಯ ವ್ಯಾಪ್ತಿಯಲ್ಲಿ  112 ಪೊಲೀಸರಿಗೆ ಫೋಷಕರೊಬ್ಬರು ಕರೆ ಮಾಡಿ ತಮ್ಮ ಮಗ ಹಲ್ಲೆ ಮಾಡುತ್ತಿರುವುದಾಗಿ ದೂರು ಕೊಟ್ಟಿದ್ದಾರೆ. ತಕ್ಷಣವೇ ಸ್ಥಳಕ್ಕೆ ಹೋದ ಪೊಲೀಸರು ದೂರುದಾರರ ಮಗನಿಗೆ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಈ ಸಂಬಂಧ  ಠಾಣೆಗೆ ಬಂದು ದೂರು ನೀಡಲು ತಿಳಿಸಿದ್ದಾರೆ. 

shivamogga suddi news today ಸುದ್ದಿ  3 :  ಮೃತ ಮಗನ ಮುಖ ನೋಡಲು ಬಿಡದ ಹಿನ್ನೆಲೆ ದೂರು

ಭದ್ರಾವತಿ  ಹೊಸಮನೆ ಪೊಲೀಸ್ ಠಾಣೆಯಲ್ಲಿ ತಂದೆಯೊಬ್ಬರು ತಮ್ಮ ಮಗುವಿನ ಮೃತದೇಹವನ್ನು  ಅವಕಾಶ ನೀಡುತ್ತಿಲ್ಲ ಎಂದು 112 ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆ ಸ್ತಳಕ್ಕೆ ಬಂದ ಪೊಲೀಸರು ಊರಿನ ಮುಖಂಡರ ಸಮ್ಮುಖದಲ್ಲಿ ಎರಡು ಕಡೆಯವರಿಗೆ ಸೂಕ್ತ ತಿಳುವಳಿಕೆ ನೀಡಿ ಮುಂದಿನ ಕಾರ್ಯ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. 

ಸುದ್ದಿ 4 : ದೇವಾಲಯದಲ್ಲಿ ಮದುವೆಯಾಗಿ ಬಂದ ಸಂಬಂಧಿಕರ ಹುಡುಗ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನ ಪೊಲೀಸ್ ಠಾಣೆ ಒಂದರ ವ್ಯಾಪ್ತಿಯಲ್ಲಿ ಪೊಲೀಸರಿಗೆ ಕರೆ ಮಾಡಿದ ದೂರುದಾರರೊಬ್ಬರು ಸಂಬಂಧಿಕರ ಹುಡುಗನೊಬ್ಬ ದೇವಸ್ಥಾನದಲ್ಲಿ ಮದುವೆಯಾಗಿ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು  ಹುಡುಗ ಹುಡುಗಿಯ ಪೋಷಕರಿಗೆ ವಿಷಯ ತಿಳಿಸಿ ಠಾಣೆಗೆ ಬಂದು ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ತಿಳಿಸಿದ್ದಾರೆ. 

malenadutoday add
TAGGED:shivamogga suddi news today
Share This Article
Facebook Whatsapp Whatsapp Telegram Threads Copy Link
Previous Article water level in karnataka dams today water level in karnataka dams today / ಶಿವಮೊಗ್ಗದ ಯಾವ ತಾಲ್ಲೂಕುಗಳಲ್ಲಿ ಎಷ್ಟು ಮಳೆಯಾಗಿದೆ? ಭದ್ರಾ 2019.66 ಅಡಿ! ಉಳಿದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ!
Next Article itr filing due date extended itr filing due date extended / ಜುಲೈ 31 / ಟಾಕ್ಸ್​ ಪೇಯರ್​ಗಳಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIMOGA NEWS LIVE

ಹಗಲು ರಾತ್ರಿ ಆಪರೇಷನ್‌ | ಆನಂದಪುರ ಇಬ್ಬರು ಸೇರಿ ಮೂವರಿಗೆ ಶಿವಮೊಗ್ಗ ಪೊಲೀಸರ ಶಾಕ್‌ | ರೆಡ್‌ ಹ್ಯಾಂಡ್‌ ಆಗಿ ಅರೆಸ್ಟ್‌ |

By 13
shivamogga doddapete caseshivamogga hero honda bike theft shivamogga news today
SHIMOGA NEWS LIVE

shivamogga doddapete case ದೊಡ್ಡಪೇಟೆಯಲ್ಲಿ ರೌಡಿ ಶೀಟರ್ ಮನೆ ಬಳಿ ಕರೆತಂದು ಯುವಕನಿಗೆ ಹಲ್ಲೆ, ಜೀವ ಬೆದರಿಕೆ, 191(2) ಅಡಿಯಲ್ಲಿ ಕೇಸ್​

By Malenadu Today
SHIMOGA NEWS LIVE

ಮದುವೆ ಮಾತುಕತೆ | ಸಂಬಂಧಿಕರ ಗಲಾಟೆ | ಪ್ರೀತಿಸಿದ ಹುಡುಗ & ಹುಡುಗಿ ಮನೆಯವರ ಕಿರಿಕ್‌

By 13
SHIMOGA NEWS LIVE

8 ಗುಂಟೆ ಜಾಗಕ್ಕೆ ಖಾತೆ ಮಾಡಿಕೊಡುವಾಗ ಅಧಿಕಾರಿಗೆ ಕಾದಿತ್ತು ಲೋಕಾಯುಕ್ತ ಶಾಕ್? ಹೇಗೆ ಗೊತ್ತ?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up