Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

todays love horoscope for singles and couples / ಇಂದಿನ ರಾಶಿಫಲ, 12 ರಾಶಿಗಳ ಭವಿಷ್ಯ!

Malenadu Today
Last updated: May 20, 2025 8:01 am
Malenadu Today
Share
SHARE

todays love horoscope for singles and couples ರಾಶಿಫಲ 2025: ವಿವರವಾದ ರಾಶಿಭವಿಷ್ಯ

ಮೇಷ (Aries)

ಈ ದಿನ ಮೇಷ ರಾಶಿಯವರಿಗೆ ಆರ್ಥಿಕ ಸ್ಥಿರತೆ ಮತ್ತು ಹೊಸ ಅವಕಾಶಗಳು ದೊರೆಯಲಿವೆ. ವ್ಯವಹಾರ ಅಥವಾ ಉದ್ಯೋಗದಲ್ಲಿ ಲಾಭದಾಯಕ ಒಪ್ಪಂದ ಸಾಧ್ಯತೆ .ಗೌರವ ಹೆಚ್ಚುತ್ತದೆ.  ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಮಾಧಾನ ಇರಲಿ.

ವೃಷಭ (Taurus)

ವೃಷಭ ರಾಶಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ  ಸಾಧ್ಯತೆ ಇದೆ. ಆಸ್ತಿ ಸಂಬಂಧಿತ ವಿವಾದ ಪರಿಹಾರಕ್ಕಾಗಿ ಓಡಾಟ, ವಾಹನ ಖರೀದಿ ಅಥವಾ ರಿಪೇರಿಗೆ ಸಂಬಂಧಿಸಿದ ಖರ್ಚು. ಉದ್ಯೋಗ ಹಾಗೂ ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ ನಿರೀಕ್ಷಿಸಬಹುದು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮಿಥುನ (Gemini)

ಮಿಥುನ ರಾಶಿಯವರಿಗೆ ಹಣಕಾಸಿನ ಒತ್ತಡ ಇರಲಿದೆ.. ಸಾಲ ಪಡೆಯುವ ಪ್ರಯತ್ನಕ್ಕೆ ಅಡಚಣೆ. ದೂರದ ಪ್ರಯಾಣ, ಕೆಲಸಕ್ಕೆ  ತೊಂದರೆ ಉಂಟುಮಾಡಬಹುದು. ಅನ್ಯರಿಂದ ಕಿರುಕುಳ ಅಥವಾ ತಪ್ಪುಗ್ರಹಿಕೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವ್ಯವಹಾರ  ಮತ್ತು ಉದ್ಯೋಗದಲ್ಲಿ ನಿಧಾನ ಪ್ರಗತಿ.

car decor

todays love horoscope for singles and couples ಕರ್ಕಾಟಕ (Cancer)

ಕರ್ಕಾಟಕ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಿರಲಿದೆ.. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಚಂಚಲತೆ ಕಾಣಬಹುದು. ಎಷ್ಟೇ ಪ್ರಯತ್ನಿಸಿದರೂ ಫಲಿತಾಂಶ ಸಿಗದ ಪರಿಸ್ಥಿತಿ ಬೇಗ ಬೇಸರ ಬೇಡ. ವಿದ್ಯಾರ್ಥಿಗಳಿಗೆ ಅನುಕೂಲಕರವಲ್ಲದ ಸಮಯ. ಉದ್ಯೋಗ ಮತ್ತು ವ್ಯವಹಾರದಲ್ಲಿಂದು  ಮಂದಗತಿ ಕಂಡುಬರಬಹುದು.

ಸಿಂಹ (Leo)

ಸಿಂಹ ರಾಶಿಯವರಿಗೆ ಹಿಂದಿನ ಕಹಿ ಅನುಭವಗಳನ್ನು ಮರೆಯುವ ದಿನ. ಆಸ್ತಿ, ಜಮೀನು ಅಥವಾ ಸ್ವತ್ತು ಸಂಬಂಧಿತ ಲಾಭದಾಯಕ ಒಪ್ಪಂದ ಕೈಗೊಳ್ಳಬಹುದು.. ಪ್ರೀತಿಪಾತ್ರರಿಂದ ಶುಭ ಸುದ್ದಿ ಬರಲಿದೆ. ವಾಹನ ಸಂಬಂಧಿತ ಯೋಜನೆಗಳು ಫಲಿಸಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ನಡೆಯಲಿವೆ.

ಕನ್ಯಾ (Virgo)

ಕನ್ಯಾ ರಾಶಿಯವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.. ಆಸ್ತಿ ಸಂಬಂಧಿತ ಸಮಸ್ಯೆಗಳು ಶಾಂತಿಯುತವಾಗಿ ಬಗೆಹರಿಯಲಿವೆ. ಸಹೋದರರು ಅಥವಾ ಸ್ನೇಹಿತರೊಂದಿಗಿನ ಸಂಬಂಧ ಮತ್ತಷ್ಟು ಬಲಪಡೆಯುತ್ತವೆ.   ವ್ಯಾಪಾರ ಮತ್ತು ಉದ್ಯೋಗದಲ್ಲಿ ಭರವಸೆಕಾರಿ ಸುದ್ದಿ ಬರಲಿದೆ.

ತುಲಾ (Libra)

ತುಲಾ ರಾಶಿಯವರಿಗೆ ನಿರೀಕ್ಷೆಗಳು ಈಡೇರುವ ಸಾಧ್ಯತೆ ಇದೆ. ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ಆಸ್ತಿ ವಿವಾದಗಳು ಅಥವಾ ಕಾನೂನು ಸಮಸ್ಯೆಗಳು ತಲೆದೋರಬಹುದು. ಆರ್ಥಿಕ ಪರಿಸ್ಥಿತಿ ಸ್ವಲ್ಪ ಹದಗೆಡಬಹುದು.  ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅಡಚಣೆ ಕಾಣಬಹುದು.

ವೃಶ್ಚಿಕ (Scorpio)

ವೃಶ್ಚಿಕ ರಾಶಿಯವರಿಗೆ ಸಾಲದ ಸಮಸ್ಯೆ ಎದುರಾಗಬಹುದು. ಹಠಾತ್ ಪ್ರಯಾಣ  ಅನಿವಾರ್ಯವಾಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಸಂಬಂಧಿಕರೊಂದಿಗೆ ಕಾರಣವಿಲ್ಲದೆ ವಾಗ್ವಾದ ಸಂಭವಿಸಬಹುದು. ಕಠಿಣ ಪರಿಶ್ರಮದ ಅಗತ್ಯವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.

ಧನು (Sagittarius)

ಧನು ರಾಶಿಯವರಿಗೆ  ಶುಭ ಸುದ್ದಿ ಬರಲಿದೆ. ಸಾಲ ತೀರಿಸಲ್ಪಟ್ಟು ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ. ಹೊಸ ಕೆಲಸ ಅಥವಾ ಯೋಜನೆಗಳು ಕೈಗೆತ್ತಿಕೊಳ್ಳಲು ಅನುಕೂಲಕರ ಸಮಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ನಿರೀಕ್ಷಿಸಬಹುದು.

todays love horoscope for singles and couples ಮಕರ (Capricorn)

ಮಕರ ರಾಶಿಯವರಿಗೆ ಕೆಲಸಗಳು ನಿಧಾನವಾಗಿ ಸಾಗಬಹುದು. ಕೆಲಸದ ಒತ್ತಡ ಹೆಚ್ಚಾಗಬಹುದು.. ಒಪ್ಪಂದಗಳು ಅಥವಾ ಯೋಜನೆಗಳು ಮುಂದೂಡಲ್ಪಡಬಹುದು. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ ಉಂಟಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ.

ಕುಂಭ (Aquarius)

ಕುಂಭ ರಾಶಿಯವರಿಗೆ ಕೆಲಸದಲ್ಲಿ ವಿಳಂಬ ಕಂಡುಬರಬಹುದು. ಹಣಕಾಸಿನ ವ್ಯವಹಾರಗಳು ಸ್ಪಷ್ಟವಾಗಿಲ್ಲದ ಪರಿಸ್ಥಿತಿ ಇರುತ್ತದೆ. ಆರೋಗ್ಯ ಸ್ವಲ್ಪ ಸಹಕರಿಸದಿರಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲಮಯ ಪರಿಸ್ಥಿತಿ ಎದುರಾಗಬಹುದು.

ಮೀನ (Pisces)

ಮೀನ ರಾಶಿಯವರು ಹೊಸ ಸಾಲ ಅಥವಾ ಹೂಡಿಕೆಗೆ ಸಂಬಂಧಿಸಿದ ಯೋಜನೆಗಳು ಹಾಕಿಕೊಳ್ಳಬಹುದು. ಮಾನಸಿಕ ಒತ್ತಡ ಅಥವಾ ಅಸ್ಥಿರತೆ ಅನುಭವಿಸಬಹುದು. ಕುಟುಂಬದಲ್ಲಿ ಒತ್ತಡದ ವಾತಾವರಣ ಇರಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ಸಾಹಹೀನತೆ ಕಾಣಬಹುದು.

todays love horoscope for singles and couples

malenadutoday add
TAGGED:todays love horoscope for singles and couples
Share This Article
Facebook Whatsapp Whatsapp Telegram Threads Copy Link
Previous Article heavy rain Malenadu districts red alert news heavy rain Malenadu districtsshivamogga mungaru male rain alert rain report karnataka rain prediction shimoga today shivamogga rain news today imd rain warning in Karnataka districts today Weather forecast today in shivamogga today weather bangalore malnad weather today ಹವಾಮಾನ ಇಲಾಖೆ imd rain warning in Karnataka districts today : ಎಚ್ಚರಿಕೆ! ಆರೆಂಜ್​ ಅಲರ್ಟ್​ ಜಾರಿ! ಅಬ್ಬರಿಸಲಿದೆ ಮಳೆ
Next Article liquor shop bandh liquor shop bandh : ರಾಜ್ಯಾದ್ಯಂತ ಈ ದಿನ ಮದ್ಯದಂಗಡಿ ಬಂದ್​ | ಯಾವಾಗ, ಕಾರಣವೇನು
Leave a Comment

Leave a Reply Cancel reply

Your email address will not be published. Required fields are marked *

You Might Also Like

STATE NEWS

ದಿನ ಭವಿಷ್ಯ | ರಾಶಿಗಳ ವಿಶೇಷತೆಯಲ್ಲಿ ಇವತ್ತು ಸಿಗಲಿದೆ ಕುತೂಲಕಾರಿ ವಿಚಾರ

By 13

ಶಿವಮೊಗ್ಗದಲ್ಲಿ RSS ಪಥಸಂಚಲನ | ಗಣವೇಷಧಾರಿಗಳಾದ ಸಂಸದ, ಶಾಸಕರು | ಮಳೆ ನಡುವೆ ಹೇಗಿತ್ತು ಗೊತ್ತಾ ಮೆರವಣಿಗೆ

By 13
STATE NEWS

DINA BHAVISHYA | ಈ ದಿನ ಭವಿಷ್ಯ | ಅನುಕೂಲ, ಅನಿವಾರ್ಯತೆ ಮತ್ತು ಅವಶ್ಯಕತೆಯ ದಿನ

By 13

DINA-BHAVISHYA-DECEMBER-10 | ಈ ದಿನ ಶುಭಲಾಭ | ಹೇಗಿದೆ ದಿನಭವಿಷ್ಯ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up