Shimoga Abharana / ಮತ್ತೆ ಲಕ್ಷ ದಾಟಿದ ಬಂಗಾರ! ಎಷ್ಟಾಯ್ತು ಚಿನ್ನ, ಬೆಳ್ಳಿ ರೇಟು!

ಹಂಚಿಕೊಳ್ಳಿ
WhatsApp Facebook X Telegram
ಚಿನ್ನದ ದರ ಏರಿಕೆ: 1.65 ಲಕ್ಷ ದಾಟಿದ ಬಂಗಾರ, ಬೆಳ್ಳಿ ಬೆಲೆಯಲ್ಲಿಯೂ ದಾಖಲೆ ಹೆಚ್ಚಳ Gold Price Hikes by Rs 7400 in New Delhi: Silver Crosses 2.98 Lakh Mark
ಚಿನ್ನದ ದರ ಕುಸಿತ 03-02-2026: ಒಂದೇ ದಿನದಲ್ಲಿ 12,800 ರೂ. ಇಳಿಕೆ ಕಂಡ ಬಂಗಾರ Gold Rate Crash 03-02-2026: Gold Price Drops by Rs 12,800 in a Single Day

ಬಂಗಾರದ ದರದಲ್ಲಿ ಮತ್ತೆ ಏರಿಕೆ ಕಂಡಿದೆ. ನಿನ್ನೆ ದಿನ ಅಂದರೆ ಬುಧವಾರದ ವಹಿವಾಟಿನಲ್ಲಿ ರಾಷ್ಟ್ರಮಟ್ಟದ್ದಲ್ಲಿ ಚಿನ್ನವೂ ಒಂದು ಸಾವಿರ ರೂಪಾಯಿ ಹೆಚ್ಚಳ ಕಂಡಿದೆ. ಶುದ್ಧ ಚಿನ್ನದ ದರ ₹1 ಸಾವಿರ ಹೆಚ್ಚಾಗಿದೆ.  10 ಗ್ರಾಂಗೆ ಒಟ್ಟು ದರ ₹1,00,750 ನಷ್ಟಿದೆ.

 Shimoga Abharana

ಇನ್ನು ಆಭರಣ ಚಿನ್ನದ ದರ ₹1,050 ಏರಿಕೆ ಕಂಡಿದ್ದು  10 ಗ್ರಾಮಕ್ಕೆ  ₹1,00,350 ನಷ್ಟಿದೆ.  ಕಳೆದ ಏಪ್ರಿಲ್‌ 22ರಂದು  10 ಗ್ರಾಂ ಚಿನ್ನದ ದರ ₹1,01,600 ನಷ್ಟಿತ್ತು.  ಇದೀಗ ಮತ್ತೊಮ್ಮೆ ಚಿನ್ನದ ದರ ಲಕ್ಷದ ಗಡಿ ದಾಟಿ ನಿಂತಿದೆ. ಇತ್ತ ಬೆಳ್ಳಿಯ ದರವೂ ಏರಿಕೆ ಕಂಡಿದ್ದು,  ಪ್ರತಿ ಕೆ.ಜಿಗೆ ₹440 ರಷ್ಟು ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ ₹98,940 ನಷ್ಟಿದೆ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor