ಅಡಿಕೆ ದರ ಎಷ್ಟಿದೆ! ಮಾರುಕಟ್ಟೆಗಳಲ್ಲಿನ ಅಡಿಕೆ ರೇಟಿನ ವಿವರ

Malenadu Today

May 6, 2025

ಅಡಿಕೆ ದರ  / ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ. 

ಇದನ್ನೂ ಸಹ ಓದಿ  : arecanut poisson : ಅಡಿಕೆಗೆ ಔಷಧಿ ಸಿಂಪಡನೆ ಲಾಭವೋ ನಷ್ಟವೋ?

ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. 

ಮೂಲ : ಕೃಷಿ ಮಾರಾಟವಾಹಿನಿ / ಅಡಿಕೆ ದರ

ಶಿವಮೊಗ್ಗ ಮಾರುಕಟ್ಟೆ  May 6, 2025  

ಮಾರುಕಟ್ಟೆವೆರೈಟಿಕನಿಷ್ಠಗರಿಷ್ಠ
ಅರಸೀಕೆರೆಸಿಪ್ಪೆಗೋಟು1100011300
ಕಾರ್ಕಳನ್ಯೂ ವೆರೈಟಿ2500047500
ಕಾರ್ಕಳವೋಲ್ಡ್ ವೆರೈಟಿ3000050000
ಕುಮುಟಕೋಕ701920189
ಕುಮುಟಚಿಪ್ಪು2786932869
ಕುಮುಟಚಾಲಿ4009942339
ಕುಮುಟಫ್ಯಾಕ್ಟರಿ403925429
ಕುಮುಟಹೊಸ ಚಾಲಿ3886943999
ಚಿತ್ರದುರ್ಗಅಪಿ5201052490
ಚಿತ್ರದುರ್ಗಕೆಂಪುಗೋಟು2050020900
ಚಿತ್ರದುರ್ಗಬೆಟ್ಟೆ2940029800
ಚಿತ್ರದುರ್ಗರಾಶಿ5150051900
ದಾವಣಗೆರೆಗೊರಬಲು1950019500
ಬಂಟ್ವಾಳಕೋಕ25000
ಬಂಟ್ವಾಳನ್ಯೂ ವೆರೈಟಿ30000
ಬಂಟ್ವಾಳವೋಲ್ಡ್ ವೆರೈಟಿ
ಯಲ್ಲಾಪೂರಅಪಿ6286962869
ಯಲ್ಲಾಪೂರಕೆಂಪುಗೋಟು1770525016
ಯಲ್ಲಾಪೂರಕೋಕ589916900
ಯಲ್ಲಾಪೂರಚಾಲಿ3284543189
ಯಲ್ಲಾಪೂರತಟ್ಟಿಬೆಟ್ಟೆ2716938211
ಯಲ್ಲಾಪೂರಬಿಳೆ ಗೋಟು1549932001
ಯಲ್ಲಾಪೂರರಾಶಿ4050058599
ಯಲ್ಲಾಪೂರಹಳೆ ಚಾಲಿ
ಯಲ್ಲಾಪೂರಹೊಸ ಚಾಲಿ
ಶಿವಮೊಗ್ಗಗೊರಬಲು1850930669
ಶಿವಮೊಗ್ಗಬೆಟ್ಟೆ5100960119
ಶಿವಮೊಗ್ಗರಾಶಿ4000957599
ಶಿವಮೊಗ್ಗಸರಕು5910996540
ಸಿರಸಿಕೆಂಪುಗೋಟು1200122696
ಸಿರಸಿಚಾಲಿ3509843299
ಸಿರಸಿಬೆಟ್ಟೆ2798938199
ಸಿರಸಿಬಿಳೆ ಗೋಟು1920033699
ಸಿರಸಿರಾಶಿ4309948518
ಸಾಗರಕೆಂಪುಗೋಟು1698929199
ಸಾಗರಕೋಕ856924699
ಸಾಗರಚಾಲಿ2689939611
ಸಾಗರಬಿಳೆ ಗೋಟು1019926800
ಸಾಗರರಾಶಿ3210958099
ಸಾಗರಸಿಪ್ಪೆಗೋಟು883219169
ಹಾವೇರಿರಾಶಿ1400014000

 

Leave a Comment