ಸದ್ದಿಲ್ಲದೆ ನೆರವೇರಿತು  ಸಂಸದ ಬಿವೈ ರಾಘವೇಂದ್ರ ಪುತ್ರನ ನಿಶ್ಚಿತಾರ್ಥ

ಹಂಚಿಕೊಳ್ಳಿ
WhatsApp Facebook X Telegram
ಸದ್ದಿಲ್ಲದೆ ನೆರವೇರಿತು  ಸಂಸದ ಬಿವೈ ರಾಘವೇಂದ್ರ ಪುತ್ರನ ನಿಶ್ಚಿತಾರ್ಥ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 24, 2025

ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರರವರ ಪುತ್ರ  ಸುಭಾಷ್‌ ರವರ ನಿಶ್ಚಿತಾರ್ಥ ನಿನ್ನೆ ಕಲುಬುರುಗಿಯಲ್ಲಿ ನಡೆಯಿತು.

ಶರಣ ಬಸವೇಶ್ವರ ಸಂಸ್ಥಾನದ ಕುಟುಂಬಕ್ಕೆ ಸೇರಿದ, ವಿಶ್ವ ಹಿಂದೂ ಪರಿಷತ್‌ ಉತ್ತರ ಪ್ರಾಂತ ಅಧ್ಯಕ್ಷರೂ ಆದ ಲಿಂಗರಾಜಪ್ಪ ಅಪ್ಪ ಅವರ ಪುತ್ರಿ ಶ್ರಾವಣಾ ಅವರೊಂದಿಗೆ ಸುಭಾಷ್ ಅವರ ನಿಶ್ಚಿತಾರ್ಥ ನೆರವೇರಿತು. ಯಡಿಯೂರಪ್ಪನವರು ಈ ಹಿಂದೆ ತಮ್ಮ ಕಿರಿಯ ಪುತ್ರ ಬಿವೈ ವಿಜಯೇಂದ್ರರವರಿಗೂ ಕೂಡಾ ಕಲುಬುರುಗಿಯಿಂದಲೇ ಹೆಣ್ಣನ್ನು ತಂದಿದ್ದರು.  ಈ ನಿಶ್ಚಿತಾರ್ಥದಲ್ಲಿ ಯಡಿಯೂರಪ್ಪ ಕುಟುಂಬದ ಸದಸ್ಯರು ಸೇರಿದಂತೆ ಪ್ರಮುಕರು ಭಾಗಿಯಾಗಿದ್ದರು. 

SUMMARY | Shivamogga MP B Y Raghavendra’s son Subhash got engaged at Kaluburugi yesterday.

KEYWORDS | Shivamogga, B Y Raghavendra, son, Subhash, engaged, 

 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor