ಬಿಳಿ ಜಾಂಡಿಸ್‌ | ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿನಿ ಸಾವು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 26, 2025

ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಸಹ್ಯಾದ್ರಿ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಯೊಬ್ಬರು ಬಿಳಿ ಜಾಂಡಿಸ್‌ನಿಂದ ಮೃತ ಪಟ್ಟ ಘಟನೆ ಬುಧವಾರ ನಡೆದಿದೆ.

- Advertisement -

ಐಸಿರಿ (14) ಜಾಂಡಿಸ್‌ನಿಂದ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾರೆ. ಹೆಗ್ಗೂಡಿನ ಐಸಿರಿಗೆ ಕೆಲದಿನಗಳ ಹಿಂದೆ ಬಿಳಿ ಜಾಂಡಿಸ್‌ ಕಾಣಿಸಿಕೊಂಡಿತ್ತು. ಆ ಹಿನ್ನಲೆ ಆಕೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಿಡ್ನಿ ವೈಫಲ್ಯದಿಂದ ವಿದ್ಯಾರ್ಥಿನಿ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

SUMMARY | A class 8 student of Sahyadri School at Bettamakki in Thirthahalli died of white jaundice on Wednesday.

KEYWORDS | Sahyadri School, white jaundice, died, Bettamakki,

Share This Article
Leave a Comment

Leave a Reply

Your email address will not be published. Required fields are marked *