Thursday, 22 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POWER CUT TODAY

ನಾಳೆ ಶಿವಮೊಗ್ಗ, ಭದ್ರಾವತಿಯಲ್ಲಿ ಹಲವೆಡೆ ಕರೆಂಟ್‌ ಇರಲ್ಲ | ಡಿಟೇಲ್ಸ್‌ ಇಲ್ಲಿದೆ

13
Last updated: February 7, 2025 3:45 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 7, 2025 ‌‌ 

vijayakarnaka

ಮೆಸ್ಕಾಂ ಶಿವಮೊಗ್ಗ ತನ್ನ ಪ್ರಕಟಣೆಯೊಂದರಲ್ಲಿ ನಾಳೆ ಹಾಗೂ ನಾಡಿದ್ದು ಎರಡು ದಿನ ಶಿವಮೊಗ್ಗ ಜಿಲ್ಲೆಯ ಹಲವೆಡೆ ಕರೆಂಟ್‌ ಇರಲ್ಲ ಎಂದು ತಿಳಿಸಿದೆ. ಮುಖ್ಯವಾಗಿ ಶಿವಮೊಗ್ಗ ನಗರ ಉಪವಿಭಾಗ ಹಾಗೂ ಭದ್ರಾವತಿಯಲ್ಲಿ ಕರೆಂಟ್‌ ಇರಲ್ಲ ಎಂದು ತಿಳಿಸಿರುವ ಮೆಸ್ಕಾಂನ ಪ್ರಕಟಣೆಯ ಪೂರ್ತಿ ವಿವರ ಹೀಗಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಾಳೆ ಶಿವಮೊಗ್ಗದಲ್ಲಿ ಪವರ್‌ ಕಟ್‌ 

ಎನ್.ಟಿ.ರಸ್ತೆಯಲ್ಲಿ ನ್ಯಾಷನಲ್ ಹೈವೆ ಕಾಮಗಾರಿ ನೆಡೆಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಂದರೆ ಫೆಬ್ರವರಿ . 08 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹರಕೆರೆ, ಹಳೇ ಮಂಡ್ಲಿ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ರಾಮಿನಕೊಪ್ಪ ಅನ್ನಪೂರ್ಣೇಶ್ವರಿ ಬಡಾವಣೆ, ಹೊಸಹಳ್ಳಿ, ಲಕ್ಷ್ಮೀಪುರ, ಹೊಸೂರು, ಐಹೊಳೆ, ಭಾರತಿನಗರ, ಶಾರದನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಭದ್ರಾವತಿಯಲ್ಲಿ ಪವರ್‌ ಕಟ್

ಭದ್ರಾವತಿ  ಜೆ.ಪಿ.ಎಸ್.ಕಾಲೋನಿಯಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಂದರೆ ಫೆಬ್ರವರಿ 08 ರಂದು ಬೆಳಗ್ಗೆ 9.30 ರಿಂದ ಸಂಜೆ 6.00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಪವರ್‌ ಕಟ್‌ ಇರಲಿದೆ

vijayakarnaka

ಎಲ್ಲೆಲ್ಲಿ ವಿದ್ಯುತ್‌ ಇರುವುದಿಲ್ಲ

ನ್ಯೂಟೌನ್, ಆಂಜನೇಯ ಅಗ್ರಹಾರ, ಕೂಲಿ  ಬ್ಲಾಕ್ ಶೆಡ್. ವಿ.ಐ.ಎಸ್.ಎಲ್. ಅತಿಥಿ ಗೃಹ, ಜಯಶ್ರೀ ವೃತ್ತ,  ಮಿಲ್ಟ್ರಿ ಕ್ಯಾಂಪ್ , ಪೋಲಿಸ್ ಅತಿಥಿ ಗೃಹ, ನ್ಯೂಕಾಲೋನಿ, ಆಕಾಶವಾಣಿ, ಕಾಗದನಗರ, ವಾರ್ಡ್ ಸಂಖ್ಯೆ 6 ಮತ್ತು,8, ಸುರಗಿತೋಪು, ಉಜ್ಜನೀಮರ, ದೊಡ್ಡಗೊಪ್ಪೇನಹಳ್ಳಿ, ಬುಳ್ಳಾಪುರ, ಹೊಡೋ ಹುಡ್ಕೊ ಕಾಲೋನಿ, ಬೊಮ್ಮನಕಟ್ಟೆ, ಹೊಸ ಸಿದ್ದಾಪುರ ಕುಡಿಯುವ ನೀರಿನ ಸ್ಥಾವರ, ಬೊಮ್ಮನಕಟ್ಟೆ  ನಗರಸಭೆ ಕುಡಿಯುವ ನೀರಿನ ಸ್ಥಾವರ, ಬುಳ್ಳಾಪುರ ಕುಡಿಯುವ ನೀರಿನ ಸ್ಥಾವರ, ಹಳೇನಗರ ಕುಡಿಯುವ ನೀರಿನ ಸ್ಥಾವರ, ಎನ್.ಟಿ.ಬಿ. ಬಡಾವಣೆ, ಹಳೇಸಿದ್ದಾಮರ, ಹೊಸೂರು, ತಾಂಡ್ಯ, ಸಂಕ್ಲೀಮರ, ಜನ್ನಾಪುರ, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ಸುಣ್ಣದಹಳ್ಳಿ, ಹಿರಿಯೂರು, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಬಾರಂದೂರು, ಕಾರೇಹಳ್ಳಿ, ಅರಳೀಕೊಪ್ಪ, ಯರೇಹಳ್ಳಿ, ಅಂತರಗಂಗೆ, ಮಾವಿನಕೆರೆ, ದೊಡ್ಡರಿ, ಅರಳಿಕೊಪ್ಪ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವಿಟ್ಟೆ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ

SUMMARY   |  Newtown, Anjaneya Agrahara, Coolie Block Shed. V.I.S.L. Guest House, Jayashree Circle, Military Camp, Police Guest House, New Colony, Akashvani, Kaganagar, Ward No. 6 and 8, Suragithopu, Ujjainimara, Doddagoppenahalli, Bullapur, Hodo Hudco Colony, Bommanakkatte, New Siddapur Drinking Water Plant, Bommanakatte Municipal Drinking Water Plant, Bullapur Drinking Water Plant, Halenagar Drinking Water Plant, N.T.B. Barangay, Halesiddamara, Hosur, Tandya, Sankleemara, Jannapur, Siriyur, Tarikere Road, Sadat Colony, Sunnadahalli, Hiriyur, Kambadal Hosur, Honnahatti Hosur, Barandur, Karehalli, Aralikoppa, Yarehalli, Antargange, Mavinakere, Doddari, Aralikoppa, Power Cut‌

KEY WORDS | Newtown, Anjaneya Agrahara, Coolie Block Shed. V.I.S.L. Guest House, Jayashree Circle, Military Camp, Police Guest House, New Colony, Akashvani, Kaganagar, Ward No. 6 and 8, Suragithopu, Ujjainimara, Doddagoppenahalli, Bullapur, Hodo Hudco Colony, Bommanakkatte, New Siddapur Drinking Water Plant, Bommanakkatte Municipal Drinking Water Plant, Bullapur Drinking Water Plant, Halenagar Drinking Water Plant, N.T.B. Barangay, Halesiddamara, Hosur, Tandya, Sankleemara, Jannapur, Siriyur, Tarikere Road, Sadat Colony, Sunnadahalli, Hiriyur, Kambadal Hosur, Honnahatti Hosur, Barandur, Karehalli, Aralikoppa, Yarehalli, Antargange, Mavinakere, Doddari, Aralikoppa, Power Cut

malenadutoday add
Share This Article
Email Copy Link Print
Previous Article ತಾಳಗುಪ್ಪ ಮೈಸೂರು ಟ್ರೈನ್‌ಗೆ ಒಂದು ನಿಮಿಷ ಸ್ಟಾಪ್‌ನ ಬದಲಾವಣೆ | ಏನಿದು ವಿಶೇಷ
Next Article ಪಕ್ಷದ ಸಂಘಟನೆಯನ್ನು ಹುಲಿಗೆ ಹೋಲಿಸಿದ ಕೋಟಾ ಶ್ರೀನಿವಾಸ ಪೂಜಾರಿ | ಹೇಳಿದ್ದೇನು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

POWER CUT TODAY

ಮೆಸ್ಕಾಂ ಶಿವಮೊಗ್ಗ ಪ್ರಕಟಣೆ | 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಇವತ್ತು ಪವರ್‌ ಕಟ್ |‌ ವಿವರ ಇಲ್ಲಿದೆ

By 13

ಒ ಟಿ ರಸ್ತೆ, ಸಿಗೇಹಟ್ಟಿ ಸೇರಿದಂತೆ 30 ಕ್ಕೂ ಹೆಚ್ಚು ಏರಿಯಾಗಳಲ್ಲಿ ನಾಳೆ ಪವರ್‌ ಕಟ್‌

By 13
POWER CUT TODAY

Power cut in Shimoga | ನಾಳೆ ವಿಮಾನ ನಿಲ್ದಾಣ ಸುತ್ತಮುತ್ತ ಸೇರಿದಂತೆ, ಶಿವಮೊಗ್ಗ ನಗರದ ಪ್ರಮುಖ ಎರಿಯಾಗಳಲ್ಲಿ ಪವರ್ ಕಟ್

By 13

ಇವತ್ತು ಮತ್ತು ನಾಳೆ ಶಿವಮೊಗ್ಗದ ಬಹುತೇಕ ಪ್ರದೇಶಗಳಲ್ಲಿ ಪವರ್‌ ಕಟ್

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up