ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜ್ ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ಬಿ ಆರ್‌ಗೆ ಪಿ ಹೆಚ್‌ ಡಿ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 11, 2025

ಶಿವಮೊಗ್ಗ | ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜ್ .ಸಿ.ಎಸ್.ಇ(ಡೇಟಾ ಸೈನ್ಸ್) ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸುಷ್ಮಾ ಆರ್.ಬಿ ಇವರು ಪಿಹೆಚ್.ಡಿ ಪುರಸ್ಕೃತರಾಗಿದ್ದಾರೆ. 

- Advertisement -

ಇವರು ‘ಡಿಸೈನ್ ಅಂಡ್ ಇಂಪ್ಲಿಮೆಂಟೇಷನ್ ಆಫ್ ಸ್ಟಾಗ್ನೋಗ್ರಾಫಿಕ್ ಟೆಕ್ನೀಕ್ಸ್ ಟು ಸೆಕ್ಯೂರ್ ಡಾಟ್ ಫಾರ್ ನೆಕ್ಸ್ಟ್ ಜನರೇಷನ್ ನೆಟ್ವರ್ಕ್ ‘ ಎಂಬ ವಿಷಯ ಕುರಿತು ವಿ.ಟಿ. ಯುನಿವರ್ಸಿಟಿಯಲ್ಲಿ ಮಹಾ ಪ್ರಬಂಧ ಮಂಡಿಸಿದ್ದರು. ಇವರಿಗೆ ಜೆ.ಎನ್.ಎನ್ ಕಾಲೇಜಿನ ಪ್ರಾಧ್ಯಾಪಕರು ಹಾಗೂ  ಸಿ.ಎಸ್.ಇ (ಡೇಟಾ ಸೈನ್ಸ್) ವಿಭಾಗದ ಮುಖ್ಯಸ್ಥರಾದ ಡಾ.ಮಂಜುಳ ಮಾರ್ಗದರ್ಶನ ನೀಡಿದ್ದರು. ಇವರ ಈ ಸಾಧನೆಯನ್ನು  ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು ಅಭಿನಂದಿಸಿದೆ.

SUMMARY | Smt. Sushma R.B., Assistant Professor, JCSE (Data Science), JNNC Engineering College, National Institute of Education, is ph.d. awardee.

KEYWORDS | Sushma,Assistant Professor, Engineering College,  phd,

Share This Article
Leave a Comment

Leave a Reply

Your email address will not be published. Required fields are marked *