ಗಾಂಧಿ ಬಜಾರ್‌, ಬಿಹೆಚ್‌ ರೋಡ್‌, ಫಿಶ್‌ ಮಾರ್ಕೆಟ್‌, ಸೇರಿದಂತೆ ಶಿವಮೊಗ್ಗ ನಗರದಲ್ಲಿ ದಿನವಿಡಿ ಪವರ್‌ ಕಟ್‌ | ವಿವರ ಹೀಗಿದೆ

This Article Written by / 13 / ಫೆಬ್ರವರಿ 1, 2025

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 31, 2025 ‌‌ 

ಮೆಸ್ಕಾಂ ಶಿವಮೊಗ್ಗ ಇದೇ ಫೆಬ್ರವರಿ ಮೂರರಂದು ಶಿವಮೊಗ್ಗ ನಗರದ ಪ್ರಮುಖ ಭಾಗಗಳಲ್ಲಿ ಕರೆಂಟ್‌ ಇರಲ್ಲ ಎಂದು ಪ್ರಕಟಣೆಯನ್ನು ನೀಡಿದೆ. ಶಿವಮೊಗ್ಗ ನಗರದ ಆಯ್ದ ಭಾಗಗಳಲ್ಲಿ ವಿದ್ಯುತ್‌ ಪರಿಕರಗಳ ನಿರ್ವಹಣೆ ನಿಮಿತ್ತು ಪವರ್‌ ಕಟ್‌ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಈ ಸಂಬಂಧ ಮೆಸ್ಕಾಂ ಶಿವಮೊಗ್ಗ ವಿಭಾಗ ನೀಡಿರುವ ಪ್ರಕಟಣೆಯು ಹೀಗಿದೆ. 

ಫೆ.03 ರಂದು ವಿದ್ಯುತ್ ವ್ಯತ್ಯಯ

ನಗರದ ಗಾಂಧಿಬಜಾರ್‌ನ ಸೊಪ್ಪಿನ ಮಾರುಕಟ್ಟೆ ಬಳಿ ವಿದ್ಯುತ್ ಪರಿಕರಗಳ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗಾಂಧಿಬಜಾರ್, ಬಿ.ಹೆಚ್.ರಸ್ತೆ, ಭರಮಪ್ಪನಗರ, ಉಪ್ಪಾರಕೇರಿ, ಹರಳೆಣ್ಣೆಕೇರಿ, ಕಸ್ತೂರಿ ಬಾ ರಸ್ತೆ. ಎಂ.ಕೆ.ಕೆ.ರಸ್ತೆ, ನಾಗಪ್ಪ ಕೇರಿ, ಸಾವರ್ಕರ್‌ನಗರ, ಎಲೆರೇವಣ್ಣಕೇರಿ, ಮೀನು ಮಾರುಕಟ್ಟೆ, ಯಾಲಕಪ್ಪಕೇರಿ, ಲಷ್ಕರ್ ಮೊಹಲ್ಲಾ, ಆನವೇರಪ್ಪಕೇರಿ, ಧರ್ಮರಾಯನಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿ ಫೆ.03 ರಂದು ಬೆಳಗ್ಗೆ 09.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

————–

SUMMARY  | Gandhibazar, BH Road, Bharamappanagar, Upparakeri, Haralennekeri, Kasturi Ba Road. MK Road, Nagappa Keri, Savarkarnagar, Elerevannakeri, Fish Market, Yalakappakeri, Lashkar Mohalla, Anaverappakeri, Dharmarayanakeri Power Cut, Mescom Shimoga

KEY WORDS | Gandhi Bazar, BH Road, Bharamappanagar, Upparakeri, Haralennekeri, Kasturi Ba Road. MK Road, Nagappa Keri, Savarkarnagar, Elerevannakeri, Fish Market, Yalakappakeri, Lashkar Mohalla, Anaverappakeri, Dharmarayanakeri Power Cut, Mescom Shimoga

ಮುಂದಿನ ಸುದ್ದಿ ಒದಿ

Leave a Comment