TRAIN NEWS TODAY

ಯಶವಂತಪುರ-ತಾಳಗುಪ್ಪ ವಿಶೇಷ ರೈಲು ಇನ್ಮುಂದೆ ಖಾಯಂ! ಸಿಹಿಸುದ್ದಿ!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ರೈಲ್ವೆ ನ್ಯೂಸ್ / ರೈಲ್ವೆ ಇಲಾಖೆಯು ದೇಶಾದ್ಯಂತ ಸಂಚರಿಸುವ 19 ಜೊತೆ ವಿಶೇಷ ರೈಲುಗಳನ್ನು ಕಾಯಂಗೊಳಿಸಿದೆ. ಈ ಪೈಕಿ ಮಲೆನಾಡು ಭಾಗದ ಯಶವಂತಪುರ-ತಾಳಗುಪ್ಪ ರೈಲು ಕೂಡ ಸೇರಿದೆ. ಶುಕ್ರವಾರದಂದು ಸಂಚರಿಸುವ ಯಶವಂತಪುರ-ತಾಳಗುಪ್ಪ ವಿಶೇಷ ರೈಲು (06587/06588) ಇನ್ನು ಮುಂದೆ ಯಶವಂತಪುರ-ತಾಳಗುಪ್ಪ ಎಕ್ಸ್‌ಪ್ರೆಸ್ (16555/16556) ಎಂಬ ಹೆಸರಿನಲ್ಲಿ ನಿಯಮಿತವಾಗಿ ಸಂಚರಿಸಲಿದೆ. 

Yesvantpur-Talguppa Special Train Regularised Timings and Details Yesvantpur Talguppa Express, Shivamogga train route, IRCTC Talaguppa
Yesvantpur-Talguppa Special Train Regularised Timings and Details Yesvantpur Talguppa Express, Shivamogga train route, IRCTC Talaguppa

ರೈಲ್ವೇ ಪ್ರಯಾಣಿಕರೇ ಗಮನಿಸಿ, ಈ ರೈಲು​ ಸಂಚಾರದಲ್ಲಿ ವಿಸ್ತರಣೆ 

Yesvantpur-Talguppa Special Train Timings

ಈ ರೈಲು ಶುಕ್ರವಾರ ರಾತ್ರಿ 22:45 ಕ್ಕೆ ಯಶವಂತಪುರದಿಂದ ಹೊರಟು ಶನಿವಾರ ಮುಂಜಾನೆ 05:30 ಕ್ಕೆ ತಾಳಗುಪ್ಪವನ್ನು ತಲುಪಲಿದೆ. ಅದೇ ರೀತಿ ಮರಳಿ ಶನಿವಾರ ಸಂಜೆ 17:15 ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಯಶವಂತಪುರ ನಿಲ್ದಾಣವನ್ನು ಸೇರಲಿದೆ.

ಕೇರಳದಿಂದ ಶಿವಮೊಗ್ಗಕ್ಕೆ ನಕ್ಸಲ್​ ಬಿ.ಜಿ.ಕೃಷ್ಣಮೂರ್ತಿ! ಕೋರ್ಟ್​ಗೆ ಹಾಜರ್​ ಸಾಧ್ಯತೆ!

Yesvantpur-Talguppa Special Train ಎಲ್ಲೆಲ್ಲಿ ನಿಲುಗಡೆ

ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಹಾಗೂ ಸಾಗರ ಜಂಬಗಾರು ನಿಲ್ದಾಣಗಳಲ್ಲಿ ಈ ಟ್ರೈನ್​ ನಿಲ್ಲಲಿದೆ. 

Yesvantpur-Talguppa Special Train Regularised Timings and Details Yesvantpur Talguppa Express, Shivamogga train route, IRCTC Talaguppa
Yesvantpur-Talguppa Special Train Regularised Timings and Details Yesvantpur Talguppa Express, Shivamogga train route, IRCTC Talaguppa

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Yesvantpur-Talguppa Special Train Regularised Timings and Details Yesvantpur Talguppa Express, Shivamogga train route, IRCTC Talaguppa

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ