ಅಂಡಮಾನ್​ಗೆ ಪ್ರವಾಸಕ್ಕೆ ಹೋಗುವ ಇಚ್ಚೆ ಇದ್ಯಾ!? ಇಲ್ಲಿದೆ ಅವಕಾಶ!

MALENADUTODAY.COM | SHIVAMOGGA NEWS 

ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯು ಮಾರ್ಚ್ 1ರಿಂದ 6ರವರೆಗೆ ಅಂಡಮಾನ್ ದ್ವೀಪದ ಪ್ರವಾಸ ಆಯೋಜಿಸಿದೆ. ಪ್ರವಾಸ ಮಾಡಲಿಚ್ಚಿಸುವ ಆಸಕ್ತರು ವೇದಿಕೆಯವರನ್ನು ಸಂಪರ್ಕಿಸಿ ಹೆಸರು ನೋಂದಣಿ ಮಾಡಿಸಬೇಕು ಎಂದು ವೇದಿಕೆಯ ಕಾರ್ಯದರ್ಶಿ ಎನ್‌. ಗೋಪಿನಾಥ್ ತಿಳಿಸಿದ್ದಾರೆ.

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯು ಮಾರ್ಚ್ 1 ರಿಂದ 6 ರವರೆಗೆ ಅಂಡಮಾನ್‌ ದ್ವೀಪಗಳ ಪ್ರವಾಸ ಹಮ್ಮಿಕೊಂಡಿದೆ. ಅಂಡಮಾನ್ ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶ ಇರಲಿದೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹಾಗೂ ಇನ್ನಿತರರು ಇದ್ದ ಸೆಲ್ಲುಲ್ಯಾರ್ ಜೈಲ್ ನೋಡಬಹುದಾಗಿದೆ.

ಮಾಹಿತಿ ಹಾಗೂ ನೋಂದಣಿಗೆ ಜಿ.ವಿಜಯಕುಮಾರ್ 9448105198, Dobroty 9448790127, ನಾಗೇಶ್ 9844809533 ಅವರನ್ನು ಸಂಪರ್ಕಿಸುವಂತೆ ವೇದಿಕೆಯ ಕಾರ್ಯದರ್ಶಿ ಎನ್.ಗೋಪಿನಾಥ್ ಕೋರಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment