today rashi bhavishya kannada | ಈ ದಿನದ ಭವಿಷ್ಯ ಹೇಗಿದೆ!? ರಾಶಿಫಲ?

ಕೊನೆಯ ನವೀಕರಣ: 30 ಮಾರ್ಚ್ 2026, 11:18 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
dina bhavishya meena rashi todays love horoscope for singles and couples 14 may 2025 dina bhavishya 13 may 2025 dina bhavishya hindu Calendar oday astrology in kannada ದಿನಭವಿಷ್ಯ
13 may 2025 dina bhavishya ದಿನಭವಿಷ್ಯ today rashi bhavishya kannada
today rashi bhavishya kannada | Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

ಮೇಷ | ಖರ್ಚಿನ ದಿನ. ಸಂಬಂಧಿಕರೊಂದಿಗೆ ಕಿರಿಕಿರಿ. ಆಲೋಚನೆಗಳು ಸ್ಥಿರವಾಗಿರಲ್ಲ. ಜವಾಬ್ದಾರಿ ಹೆಚ್ಚಾಗಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ವಿವಾದ.

ವೃಷಭ | ಸಮಸ್ಯೆಗಳು ಬಗೆಹರಿಯುತ್ತವೆ. ಭೂಮಿ ವಿಚಾರದಲ್ಲಿ ಧನಲಾಭ, ಪ್ರಮುಖ ನಿರ್ಧಾರ. ವ್ಯವಹಾರದಲ್ಲಿ ಯಶಸ್ಸು.  ಉದ್ಯೋಗದಲ್ಲಿ ತೃಪ್ತಿಕರವಾದ ದಿನ.

ಮಿಥುನ  | ಕಷ್ಟ ಸುಖ ಎರಡು ಸಮಾನವಾಗಿರುವುದು, ನಾಳೆಗಳೆ ಉತ್ತಮವಾಗಿ ಕಾಣುವುದು. ಹೊಸ ಕೆಲಸ. ಪರಿಸ್ಥಿತಿ ಅನುಕೂಲಕರವಾಗಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿಯ ದಿನ.

ಕರ್ಕಾಟಕ | ಸಾಮಾನ್ಯವಾದ ಅಡೆತಡೆ. ದೂರದ ಪ್ರಯಾಣ. ವೆಚ್ಚದ ದಿನ. ಅನಾರೋಗ್ಯ.  ವ್ಯವಹಾರ ಮತ್ತು ಕೆಲಸದಲ್ಲಿ ಕೆಲವು ಸಮಸ್ಯೆ ಎದುರಾಗಲಿದೆ..

ಸಿಂಹ | ಕೆಲಸ ಮುಂದಕ್ಕೆ ಸಾಗದು, ಒತ್ತಡದ ದಿನ. ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣದು, ಖರ್ಚು ಮತ್ತು ಅನಾರೋಗ್ಯ ವ್ಯವಹಾರ ಮತ್ತು ಉದ್ಯೋಗದಲ್ಲಿ ಒತ್ತಡ ಹೆಚ್ಚಿರಲಿದೆ.

ಕನ್ಯಾ | ತಪ್ಪು ಸರಿಮಾಡಿಕೊಳ್ಳಿ, ಅವಕಾಶ ಸಿಗುವುದು, ಕೆಲಸದಲ್ಲಿ ಸಂತೋಷ, ಭೂಮಿ ಮತ್ತು ವಾಹನ ಖರೀದಿ.  ವ್ಯವಹಾರದಲ್ಲಿ ಅಭಿವೃದ್ಧಿ ಉದ್ಯೋಗಲ್ಲಿ ಸಂತೋಷ.

today rashi bhavishya kannada

today rashi bhavishya kannada
today rashi bhavishya kannada

ತುಲಾ | ಧನಲಾಭ, ವಸ್ತುಲಾಭ, ಕೆಲಸ ಸಮಯಕ್ಕೆ ಸರಿಯಾಗಿ ಮುಗಿವುದು, ಆಸ್ತಿ ಲಾಭ. ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ.  

ವೃಶ್ಚಿಕ |  ಕೆಲಸದಲ್ಲಿ ವಿಳಂಬ. ಆರ್ಥಿಕ ಪರಿಸ್ಥಿತಿ ಚೇತರಿಕೆ. ವಾದಕ್ಕೆ ಇಳಿಯದಿರಿ, ಅಪಾಯಕ್ಕೆ ದಾರಿ ಮಾಡಿಕೊಡಬೇಡಿ, ಆಧ್ಯಾತ್ಮಿಕ ಚಿಂತನೆ.  ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.

ಧನಸ್ಸು |  ಆರ್ಥಿಕ ತೊಂದರೆ, ಓಡಾಟ ಜಾಸ್ತಿ, ದೇವಾಲಯಕ್ಕೆ ಭೇಟಿ. ಹಣಕಾಸು ವಿಚಾರದಲ್ಲಿ ಗಮನ ಕೊಡಿ, ಕುಟುಂಬದಲ್ಲಿ ಒತ್ತಡ.  ವ್ಯವಹಾರ ನಿಧಾನಗತಿಯಲ್ಲಿ ಸಾಗಲಿದ್ದು, ಉದ್ಯೋಗದಲ್ಲಿ ಸಾಮಾನ್ಯ ದಿನ 

ಮಕರ |  ಸಂದರ್ಭ ಅನುಕೂಲಕರವಾಗಿದೆ. ಹಳೆ ನೆನೆಪು ಬರಲಿದೆ.ಪ್ರೀತಿಪಾತ್ರರಿಂದ ಹಣ ಗಳಿಸುವಿರಿ. ವ್ಯವಹಾರದಲ್ಲಿ ಬೆಳವಣಿಗೆ. ಉದ್ಯೋಗದಲ್ಲಿ ಹೊಸ ಉತ್ಸಾಹ ಭರವಸೆ.

ಕುಂಭ | ವಾದ ವಿವಾದ. ವೆಚ್ಚದ ದಿನ. ಕುಟುಂಬದಲ್ಲಿ ಸಮಸ್ಯೆ. ಪ್ರಯಾಣದಲ್ಲಿ ಬದಲಾವಣೆ.  ವ್ಯವಹಾರ ಮತ್ತು ಉದ್ಯೋಗದಲ್ಲಿ ಹೊಸ ಸಮಸ್ಯೆ ಶ್ರಮದ ದಿನ.

ಮೀನ  | ಕೆಲಸ ಅಂದುಕೊಂಡಂತೆ ಮುಗಿಯಲಿದೆ. ಹಣಕಾಸು ವಿಚಾರದಲ್ಲಿ ಮಾತುಕತೆ, ಆಸ್ತಿ ವಿವಾದ ಪರಿಹಾರ. ಸಿಹಿ ಸುದ್ದಿ. ಆಧ್ಯಾತ್ಮಿಕ ಚಿಂತನೆ ವ್ಯವಹಾರ ಉದ್ಯೋಗದಲ್ಲಿ ಹೊಸ ಸ್ಫೂರ್ತಿ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor