ಶಿವಮೊಗ್ಗ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಿನ್ನೆ ದಿನ ಅಡಿಕೆ ವಹಿವಾಟು ಅಷ್ಟೇನು ಜೋರಾಗಿ ನಡೆದಿಲ್ಲ. 2025 ರ ಕೊನೆಯ ದಿನ ಸಾಧಾರಣ ವಹಿವಾಟು ನಡೆದಿದ್ದು, ಲಭ್ಯವಾದ ದರಪಟ್ಟಿಯ ಪ್ರಕಾರ ಸರಕು / ಹಸ ಕನಿಷ್ಠ ಮತ್ತು ಗರಿಷ್ಠ 68007 ರೂಪಾಯಿನಷ್ಟಿತ್ತು. ಬೆಟ್ಟೆ ಕನಿಷ್ಠ 55559 ರೂಪಾಯಿಯಿಂದ ಗರಿಷ್ಠ 68300 ರೂಪಾಯಿಗಳವರೆಗೆ ಮಾರಾಟ ಕಂಡಿದೆ. ರಾಶಿ 1557 ಕ್ವಿಂಟಲ್ ನಷ್ಟು ಮಾರ್ಕೆಟ್ಗೆ ಬಂದಿದ್ದು ಕನಿಷ್ಠ 43800 ರೂಪಾಯಿ ಮತ್ತು ಗರಿಷ್ಠ 58399 ರೂಪಾಯಿಗಳವರೆಗೆ ವಹಿವಾಟು ನಡೆಸಿದೆ, ಗೊರಬಲು ಕನಿಷ್ಠ 19009 ರೂಪಾಯಿಯಿಂದ ಗರಿಷ್ಠ 43119 ರೂಪಾಯಿಗಳವರೆಗೆ ರೇಟು ಪಡೆದುಕೊಂಡಿದೆ.
ಶಿವಮೊಗ್ಗ ಆಡಳಿತದಲ್ಲಿ ಮೇಜರ್ ಬದಲಾವಣೆ! ಜಿಲ್ಲೆಗೆ ಹೊಸ ಡಿಸಿ ಎಂಟ್ರಿ! ಗುರುದತ್ ಹೆಗೆಡೆ ವರ್ಗಾವಣೆ
ಕೃಷಿ ಮಾರಾಟವಾಹಿನಿ ಪ್ರಕಾರ ಅಡಿಕೆ ದರ/ Today adike rate shivamogga Davanagere Koppa,
ದಾವಣಗೆರೆ
ಚೂರು: ಕನಿಷ್ಠ ದರ: 9492 ಗರಿಷ್ಠ ದರ: 9492
ಹೊನ್ನಾಳಿ
ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10300
ರಾಶಿ: ಕನಿಷ್ಠ ದರ: 56812 ಗರಿಷ್ಠ ದರ: 56812
ಈಡಿ: ಕನಿಷ್ಠ ದರ: 27000 ಗರಿಷ್ಠ ದರ: 27000

ಶಿಕಾರಿಪುರ
ಚಾಲಿ: ಕನಿಷ್ಠ ದರ: 15200 ಗರಿಷ್ಠ ದರ: 15200
ಭದ್ರಾವತಿ
ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 11000
ಚೂರು: ಕನಿಷ್ಠ ದರ: 20000 ಗರಿಷ್ಠ ದರ: 20000
ಇತರೆ: ಕನಿಷ್ಠ ದರ: 28100 ಗರಿಷ್ಠ ದರ: 28300
ಅಡಿಕೆ ಬೆಳೆಗಾರರ ಗಮನಕ್ಕೆ ! ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ! ಉಳಿದೆಡೆ ಎಷ್ಟಿದೆ ಓದಿ
ಕೊಪ್ಪ
ಬೆಟ್ಟೆ: ಕನಿಷ್ಠ ದರ: 58009 ಗರಿಷ್ಠ ದರ: 65399
ಸರಕು: ಕನಿಷ್ಠ ದರ: 62199 ಗರಿಷ್ಠ ದರ: 84629
ಗೊರಬಲು: ಕನಿಷ್ಠ ದರ: 16172 ಗರಿಷ್ಠ ದರ: 38321
ರಾಶಿ: ಕನಿಷ್ಠ ದರ: 37000 ಗರಿಷ್ಠ ದರ: 57900

ಸೋಮವಾರಪೇಟೆ
ಹಣ್ಣಡಿಕೆ: ಕನಿಷ್ಠ ದರ: 5700 ಗರಿಷ್ಠ ದರ: 5700
ಅರಸೀಕೆರೆ
ಪುಡಿ: ಕನಿಷ್ಠ ದರ: 10000 ಗರಿಷ್ಠ ದರ: 10000
ತಾಳಗುಪ್ಪ- ಶಿವಮೊಗ್ಗ-ಬೆಂಗಳೂರು ರೈಲುಗಳ ವೇಳಾಪಟ್ಟಿ ಬದಲು! ಯಾವ್ಯಾವ ಸ್ಟೇಷನ್ಗೆ ಎಷ್ಟು ಬೇಗ ಬರುತ್ತವೆ ತಿಳಿಯಿರಿ
ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000
ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 41500
ಸುಳ್ಯ
ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 30000
ವೋಲ್ಡ್ ವೆರೈಟಿ: ಕನಿಷ್ಠ ದರ: 41600 ಗರಿಷ್ಠ ದರ: 52500
ಕುಮುಟ
ಕೋಕ: ಕನಿಷ್ಠ ದರ: 15019 ಗರಿಷ್ಠ ದರ: 30109
ಬೆಟ್ಟೆ: ಕನಿಷ್ಠ ದರ: 34199 ಗರಿಷ್ಠ ದರ: 50099
ಚಿಪ್ಪು: ಕನಿಷ್ಠ ದರ: 27089 ಗರಿಷ್ಠ ದರ: 34699
ಫ್ಯಾಕ್ಟರಿ: ಕನಿಷ್ಠ ದರ: 9089 ಗರಿಷ್ಠ ದರ: 24829
ಚಾಲಿ: ಕನಿಷ್ಠ ದರ: 43599 ಗರಿಷ್ಠ ದರ: 48399
ಹೊಸ ಚಾಲಿ: ಕನಿಷ್ಠ ದರ: 37509 ಗರಿಷ್ಠ ದರ: 43213

ಬಿಳೆ ಗೋಟು: ಕನಿಷ್ಠ ದರ: 26899 ಗರಿಷ್ಠ ದರ: 36889
ಕೆಂಪುಗೋಟು: ಕನಿಷ್ಠ ದರ: 31219 ಗರಿಷ್ಠ ದರ: 33400
ಕೋಕ: ಕನಿಷ್ಠ ದರ: 20699 ಗರಿಷ್ಠ ದರ: 29319
ತಟ್ಟಿಬೆಟ್ಟೆ: ಕನಿಷ್ಠ ದರ: 35200 ಗರಿಷ್ಠ ದರ: 48299
ರಾಶಿ: ಕನಿಷ್ಠ ದರ: 50399 ಗರಿಷ್ಠ ದರ: 57199
ಚಾಲಿ: ಕನಿಷ್ಠ ದರ: 42199 ಗರಿಷ್ಠ ದರ: 47600
ಹೊಸ ಚಾಲಿ: ಕನಿಷ್ಠ ದರ: 36789 ಗರಿಷ್ಠ ದರ: 40699
ಹೊಳಲ್ಕೆರೆ /Today adike rate shivamogga Davanagere Koppa,
ರಾಶಿ: ಕನಿಷ್ಠ ದರ: 52679 ಗರಿಷ್ಠ ದರ: 56199
ಇತರೆ: ಕನಿಷ್ಠ ದರ: 25000 ಗರಿಷ್ಠ ದರ: 25000

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ಇಂದಿನ ಅಡಿಕೆ ಧಾರಣೆ ಶಿವಮೊಗ್ಗ ದಾವಣಗೆರೆ, ಕೊಪ್ಪ, ಪುತ್ತೂರು ಸೇರಿದಂತೆ ಪ್ರಮುಖ ಮಾರುಕಟ್ಟೆಗಳ ಬೆಲೆ ವಿವರ Today adike rate shivamogga Davanagere Koppa, Puttur, and Other Markets
