SHIVAMOGGA NEWS TODAY
ದೂಮ್ ಸ್ಟೈಲ್ನಲ್ಲಿ ಬೈಕ್ ಓಡಿಸುವವ ಸವಾರರಿಗೆ ಶಿವಮೊಗ್ಗ ಪೊಲೀಸರು ಕೊಟ್ಟ ವಾರ್ನಿಂಗ್ ಏನು ಗೊತ್ತಾ?
ಸದ್ದಿಲ್ಲದೆ ಶಿವಮೊಗ್ಗ ಪೊಲೀಸರು ಮತ್ತೊಂದು ಕಾರ್ಯಾಚರಣೆ ಆರಂಭಿಸಿದ್ದಾರೆ. ಬೈಕ್ಗಳ ಸೈಲೆನ್ಸರ್ಗಳನ್ನು ಆಲ್ಟರ್ ಮಾಡಿಸಿಕೊಂಡು, ಕರ್ಕಶ ಸೌಂಡ್ ಮಾಡಿಕೊಂಡು ಓಡಾಡುವ ಬೈಕ್ಗಳನ್ನು ಹಿಡಿದು, ಅದರ ಸೈಲೆನ್ಸರ್ಗಳನ್ನು ಜಪ್ತು ಮಾಡಿದ್ದಾರೆ. ... ಕ್ಲಿಕ್ ಮಾಡಿ