THIRTHAHALLI
ಡಿವೈಎಸ್ಪಿ ಕಚೇರಿ ಎದುರು ಮಲಗಿದ ತೀರ್ಥಹಳ್ಳಿ ರಾಜಕಾರಣ! ಪೊಲೀಸ್ ಠಾಣೆ ಎದುರು ಕೂತು ಕಿಮ್ಮನೆ ಪ್ರತಿಭಟನೆ ನಡೆಸಿದ್ದೇಕೆ?
ರಾಜಕಾರಣ ಅಗ್ಗದ ಬಾಯಿಮಾತುಗಳಿಗೆ ಸಾಕ್ಷಿಯಾಗ್ತಿದ್ದರೇ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕ್ಷೇತ್ರ ಮಾತ್ರ, ಪೊಲೀಸ್ ರಾಜಕಾರಣಕ್ಕೆ ಸಾಕ್ಷಿಯಾಗ್ತಿದೆ. ಗೃಹಸಚಿವರ ಕ್ಷೇತ್ರದಲ್ಲಿ ಪೊಲೀಸರು ರಾಜಕಾರಣ ಮಾಡ್ತಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ. ... ಕ್ಲಿಕ್ ಮಾಡಿ