SHIVAMOGGA NEWS TODAY
ಪ್ರಧಾನಿ ನರೇಂದ್ರ ಮೋದಿ ತಲೆಭಾಗಿ ನಮಿಸಿದ್ದ ಪದ್ಮಶ್ರೀ ಹೆಚ್.ಆರ್.ಕೇಶವಮೂರ್ತಿ ಇನ್ನಿಲ್ಲ
ಪದ್ಮಶ್ರೀ ಹೆಚ್.ಆರ್.ಕೇಶವಮೂರ್ತಿ (88) ಅವರು ಇವತ್ತು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶಿವಮೊಗ್ಗದ ಹೊಸಳ್ಳಿಯಲ್ಲಿಯಲ್ಲಿನ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ ರಾಮಸ್ವಾಮಿ ಶಾಸ್ತ್ರಿ–ಲಕ್ಷ್ಮೀದೇವಮ್ಮರವರ ಮಗನಾಗಿ ಜನಿಸಿದ್ದ ... ಕ್ಲಿಕ್ ಮಾಡಿ