SHIMOGA NEWS LIVE
ಗೋವಾ ಪ್ರವಾಸದಲ್ಲಿದ್ದ ವೇಳೆ ಸರ್ಜಿ ಆಸ್ಪತ್ರೆಯ ವೈದ್ಯ ಸತೀಶ್ ಅಸ್ವಸ್ಥ
ಶಿವಮೊಗ್ಗ ನಗರ ಸರ್ಜಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಸತೀಶ್ರವರು ಅಸ್ಥಸ್ಥಗೊಂಡಿದ್ದಾರೆ. ಗೋವಾ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರಿಗೆ ಬ್ರೈನ್ ಹೆಮರೇಜ್ (brain hemorrhage)ಆಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ ... ಕ್ಲಿಕ್ ಮಾಡಿ