SHIVAMOGGA NEWS TODAY
ಕುರಿ ಮೃತಪಟ್ಟಿದ್ದಕ್ಕೆ ತಿಥಿ ಕಾರ್ಯ: ಶಾಲಾ ಮಕ್ಕಳಿಗೆ ಭೋಜನ ಬಡಿಸಿ ಮಾನವೀಯತೆ ಮೆರೆದ ಮಣಿ
ಶಿವಮೊಗ್ಗ: ಪ್ರಾಣಿಗಳಿಗೂ ಮತ್ತು ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧಕ್ಕೆ ಶಿವಮೊಗ್ಗದ ಸಿಗಹಟ್ಟಿ ಬಡಾವಣೆ ಸಾಕ್ಷಿಯಾಗಿದೆ. ತಾನು ಮಗನಂತೆ ಸಾಕಿದ್ದ ಫೈಟರ್ ಕುರಿ ಮೃತಪಟ್ಟಿದ್ದಕ್ಕೆ ಮಣಿ ಎಂಬುವವರು ವಿಶಿಷ್ಟ ... ಕ್ಲಿಕ್ ಮಾಡಿ